CauveryNews

2016 ರಲ್ಲಿ ಹುಣ್ಣಿಮೆ-ಅಮವಾಸ್ಯೆ

ಕಾಲಮಾನಕ್ಕೆ ತಕ್ಕಂತೆ ಅಮವಾಸ್ಯೆ ಹಾಗೂ ಹುಣ್ಣಿಮೆಯ ದಿನಗಳನ್ನು ಹಿಂದೂಸಂಪ್ರದಾಯದಂತೆ ಆಚರಿಸಲಾಗುತ್ತದೆ. ಶುಭ ಅಶುಭ ಉದ್ದೇಶಗಳಿಗೆ ಅಮಾವಾಸ್ಯೆ, ಹುಣ್ಣಿಮೆಯ ದಿನಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಸಾಮಾನ್ಯ. 2016ರಲ್ಲಿ 13 ಅಮಾವಾಸ್ಯೆಯ...

2016ರಲ್ಲಿ ಮದುವೆ ಸೇರಿದಂತೆ ಶುಭ ಮುಹೂರ್ತಕ್ಕೆ ದಿನ

ಹಿಂದೂ, ಜೈನ ಸಂಪ್ರದಾಯದ ಪ್ರಕಾರ ಮದುವೆ ಹಾಗೂ ಇತರೆ ಶುಭಕಾರ್ಯಕ್ರಮಗಳಿಗೆ ಶುಭ ಸಮಯ ಮುಹೂರ್ತವನ್ನು ಅವಲಂಬಿಸುವುದುಂಟು. ಹಾಗಾಗಿ ಎಲ್ಲಾ ನಕ್ಷತ್ರ ರಾಶಿಗಳಿಗೆ ಸೂಕ್ತವೆನಿಸುವ ರೀತಿಯಲ್ಲಿ ಕೆಲವೊಂದು ದಿನಗಳನ್ನು...

ಕಲಿಯುಗದ ಪುಣ್ಯಕೋಟಿಯ ಕತೆಯಿದು..?!

ಧರಣಿ ಮಂಡಲ ಮದ್ಯದೊಳಗೆ ಎಂಬ ಜನಪದ ಗೀತೆ ನೀತಿ ಕತೆಯೂ ಹೌದು. ಸತ್ಯದೆದುರು ಕೌರ್ಯ ತಲೆಬಾಗುತ್ತದೆ ಎಂಬುದಕ್ಕೆ ಅದು ಜ್ವಲಂತ ಉದಾಹರಣೆ. ಪುಣ್ಯಕೋಟಿಯ ಕತೆ ಕೇವಲ ಜನಪದ...

ಒಡೆದ ಪಾದಗಳಿಂದ ಮುಕ್ತಿ ಬೇಕಾ; ಸಿಂಪಲ್ ಮೆಥೆಡ್ ಫಾಲೋ ಮಾಡಿ

ಒಣಗಿದ ಹಾಗೂ ಒಡೆದು ಹೋದ ಪಾದಗಳ ಸಮಸ್ಯೆ ಇದೀಗ ಹೆಚ್ಚಿನ ಜನರನ್ನು ಕಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪಾದದೆಡೆಗೆ ನಾವು ತೋರುವ ನಿರ್ಲಕ್ಷ್ಯ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ...

ಹೊಟ್ಟೆ ಭಾಗದ ಕೊಬ್ಬು ಕರಗಿಸಬೇಕು, ವರ್ಕ್ ಔಟ್ ಗೆ ಟೈಂ ಇಲ್ಲ..? ಚಿಂತೆ ಬಿಡಿ ಇಲ್ಲಿದೆ ಹೋಮ್ ಮೇಡ್ ಜ್ಯೂಸ್

ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಕೊಬ್ಬು ಹೆಚ್ಚಾಗಿ ಶೇಖರಣೆಯಾಗುವ ಭಾಗ ಎಂದರೆ ಹೊಟ್ಟೆ. ಇದು ತುಂಬಾ ಅಪಾಯಕಾರಿ ಕೂಡ ಹೌದು. ಅನೇಕ ರೋಗಗಳಿಗೆ ಮೂಲವಾಗುವ ಈ ಹೊಟ್ಟೆಯಲ್ಲಿನ...

ಬಾಲಿವುಡ್ ನಟ ದಿಲೀಪ್ ಕುಮಾರ್ ಗೆ ಪದ್ಮವಿಭೂಷಣ ಪ್ರಶಸ್ತಿಯ ಗರಿ

ಬಾಲಿವುಡ್ ನ ಹಿರಿಯ ನಟ ದಿಲೀಪ್ ಕುಮಾರ್ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೇಶದ 2ನೇ ಅತ್ಯುತ್ತಮ ನಾಗರಿಕ ಪ್ರಶಸ್ತಿ ಪಡೆದ ಶ್ರೇಯಸ್ಸಿಗೆ ದಿಲೀಪ್ ಕುಮಾರ್ ಕಿರೀಟ ಪ್ರಾಯರಾಗಿದ್ದಾರೆ....

ಆಹಾ ಏನಿದೆನಿದೇನು…ಚಿತ್ತಾರ ಭೂಮಿ ಭಾನು

ಎಲ್ಲಿ ನೋಡಿದರಲ್ಲಿ ಹಿಮ ಮಳೆಯ ಸೊಗಸು, ಹಸಿರು ಹೊದ್ದ ಭೂತಾಯಿಯನ್ನು ಅಪ್ಪಿಕೊಂಡಿರುವ ಮಂಜು. ಗಿಡ, ಮರ , ಕಟ್ಟಡಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವ ಹಿಮ. ಇಂತಹ ಅದ್ಬುತ ದೃಷ್ಯಗಳು...

ನೀವು ಮಾಡುತ್ತಿರುವ ಜಾಗಿಂಗ್ ಎಷ್ಟರ ಮಟ್ಟಿಗೆ ಸರಿಯಾಗಿದೆ…?

ಫಿಟ್ ನೆಸ್ ಇದೀಗ ಎಲ್ಲರೂ ಪಠಿಸುತ್ತಿರುವ ಮಂತ್ರ. ಹೀಗಾಗಿ ಬೆಳಗಾದರೆ ಸಾಕು ಹಲವು ಮಂದಿ ಜಾಗಿಂಗ್ , ವಾಕಿಂಗ್ ಎಂದು ಹೊರಟು ಬಿಡುತ್ತಾರೆ. ಆದರೆ ನಿಮಗೊತ್ತಾ. ನೀವು...

ಗಿನ್ನೀಸ್ ದಾಖಲೆ ಬರೆಯಲು ಪೋರನ ಸಾಹಸುತ್ತಾ; ಕಣ್ಣಿಗೆ ಬಟ್ಟೆಕಟ್ಟಿಕೊಂಡು ಡ್ರಮ್ ಬಾರಿಸುತ್ತಾ ಕಸರತ್ತು

ತಮಿಳುನಾಡಿನ ಕೊಯ್ಯಮತ್ತೂರಿನವನಾದ ಬಾಲಕ ಕೇವಲ 13ರ ವಯಸ್ಸಿನಲ್ಲೇ ಸಾಧನೆಗೆ ಕಸರತ್ತು ನಡೆಸಿರುವ ಈತ ಗಿನ್ನೀಸ್ ದಾಖಲೆ ನಿರ್ಮಿಸಲು ಮುಂದಾಗಿದ್ದಾನೆ. ಸಾಧಿಸುವ ಮನಸ್ಸೊಂದಿದ್ದರೆ ಸಾಕು ಎಂಬುದನ್ನು ತೋರಿಸಲು ಹೊರಟಿದ್ದಾನೆ. ...

ಡಿ.11 ; ಬಂಥನಾಳದಲ್ಲಿ ಕೃಷಿಕರ ಮಕ್ಕಳಿಗೆ ಸಾಮೂಹಿಕ ವಿವಾಹ

ಬರಪೀಡಿತ ವಿಜಯಪುರ ಜಿಲ್ಲೆಯ ಎಲ್ಲೆಡೆ ಈ ಬಾರಿ ಮುಂಗಾರು ಮತ್ತು ಹಿಂಗಾರು ಬೆಳೆಗಳು ಮಳೆ ಇಲ್ಲದೆ ಕೈಕೊಟ್ಟಿವೆ. ಮಳೆಯ ನೀರಿನ ಕೊರತೆಯಾಗಿ ಭೂತಾಯಿ ಬಂಜೆಯಂತಾದರೆ, ನಾಡಿನ ಜನತೆಗೆ...

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರ; ಬುಧವಾರವೂ ಸದನದಲ್ಲಿ ಗದ್ದಲ ಕೋಲಾಹಲ

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರ ಪ್ರಕರಣ ಬುಧವಾರವೂ ಸಂಸತ್ ನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಗದ್ದಲ ಕೋಲಾಹಲ ಸೃಷ್ಟಿಸಿತು. ಇಂದು ಬೆಳಗ್ಗೆ ಲೋಕಸಭಾ ಕಲಾಪ ಆರಂಭವಾಗುತ್ತಿದ್ದಂತೆ...

ಕಂದಮ್ಮನನ್ನು ಕಳೆದುಕೊಂಡ ತಾಯಿ ಕೋತಿಯ ಮೂಕರೋಧನ ; ನೋಡುಗರ ಕಣ್ಣಂಚಿನಲ್ಲಿ ನೀರು

ತಾಯಿ- ಮಕ್ಕಳ ಋಣಾನುಬಂಧವೇ ಅಂತಹದ್ದು. ಮಕ್ಕಳಿಗೆ ತಾಯಿ ಪ್ರೀತಿಯಾದ್ರೆ, ಹೆತ್ತ ತಾಯಿಗೆ ತನ್ನ ಮಕ್ಕಳು ಅಷ್ಟೇ ಪ್ರೀತಿ. ಅದರಲ್ಲೂ ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ ನಡೆದ ಅಪರೂಪದ ಘಟನೆ...

ನೀವು ನಿಜಕ್ಕೂ ಆರೋಗ್ಯವಂತರೇ..? ಮುಖ ಹೇಳುತ್ತದೆ ನಿಮ್ಮ ಅನಾರೋಗ್ಯದ ಗುಟ್ಟು

ದೇಹದ ಹೊರಭಾಗದ ಸಮಸ್ಯೆಯನ್ನು ನಾವು ಬೇಗನೆ ಗುರುತಿಸಬಹುದು. ಆದರೆ ದೇಹದೊಳಗಾಗುವ ಬದಲಾವಣೆಗಳು ಏರುಪೇರುಗಳು ಅಷ್ಟು ಬೇಗ ನಮಗೆ ಗೊತ್ತಾಗುವುದಿಲ್ಲ. ನಾವು ಅದರ ಬಗ್ಗೆ ಗಮನ ಹರಿಸುವುದೂ ಇಲ್ಲ....

ಹೆಸರಿನೊಳಗಿದೆಯಂತೆ ಮನುಷ್ಯನ ಸ್ವಭಾದ ಮರ್ಮ ; ನಿಮಗಿದು ಗೊತ್ತಾ…

ನಿಮ್ಮ ಹೆಸರಿನ ಒಳಗುಟ್ಟೇನು ಎಂಬುದನ್ನು ಬಲ್ಲಿರಾ? ಹೆಸರು. ನಮಗೆ ಹತ್ತಿರವಾದ ಪ್ರತಿಯೊಂದು ವಸ್ತುವನ್ನು ನಾವು ಹೆಸರು ಹಿಡಿದು ಕರೆಯುತ್ತೇವೆ. ಅದರಲ್ಲೂ ಹುಟ್ಟುವ ಮಗುವಿಗೆ ಮುದ್ದಾದ ಹೆಸರು ಇಡಬೇಕು...

ಮೌಡ್ಯತೆಗೆ ಸೆಡ್ಡು ; ಸ್ಮಶಾನದಲ್ಲಿ ವಾಸ್ತವ್ಯ ಹೂಡಲು ಸಚಿವ ಸತೀಶ್ ಜಾರಕಿಹೊಳಿ ಹೊಳಿ

ಮೌಡ್ಯತೆಗೆ ಸೆಡ್ಡು ಹೊಡೆಯಲು ಮುಂದಾಗಿರುವ ಸಚಿವ ಸತೀಶ್ ಜಾರಕಿಹೊಳಿ, ಈ ಬಾರಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮಹಾಪರಿ ನಿರ್ಮಾಣ ದಿನವನ್ನು ವಿಭಿನ್ನವಾಗಿ ಆಚರಿಸಲು ಮುಂದಾಗಿದ್ದಾರೆ....

ಕಡ್ಲೆಕಾಯಿ ಪರಿಷೆ ; ಬಸವನಗುಡಿಯಲ್ಲಿ ಜನಜಾತ್ರೆ

ಬೆಂಗಳೂರಿನ ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ ಕಾರ್ತಿಕ ಮಾಸದ ಕಡೆ ಸೋಮವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ. ಭಾನುವಾರವೂ ಬಸವನಗುಡಿ ರಸ್ತೆಯಲ್ಲಿ ನೂರಾರು ಮಂದಿ, ಹಳ್ಳಿ...

ಹುಷಾರ್..! ತಂತ್ರಜ್ಞಾನದ ವೇಗದ ಜೊತೆಗೆ ಭಯಾನಕ ಕಾಯಿಲೆಗಳು ಅಂಟಿಕೊಳ್ಳುತ್ತಿದೆಯಂತೆ

ತಂತ್ರಜ್ಞಾನ ದಿನೇ ದಿನೇ ಬೆಳೆಯುತ್ತಿದ್ದು, ಈತಂತ್ರಜ್ಞಾನ ಲೋಕದ ವೇಗ ಎಷ್ಟು ಅಗತ್ಯವೋ ಅಷ್ಟೇ ಕೆಡುಕನ್ನು ಉಂಟು ಮಾಡುತ್ತಿದೆ ಎಂಬ ಸತ್ಯ ಎಲ್ಲರಿಗೂ ಗೊತ್ತೇ ಇದೆ.ಇಷ್ಟಾದರೂ ನಾವು ಈ...

ಕುದರೆ ಮೇಲೂ ನಡೆಯುತ್ತದೆಯಂತೆ ಲೈಂಗಿಕ ದೌರ್ಜನ್ಯ; ಮನುಷ್ಯನ ಕ್ರೂರತೆಗೆ ಪ್ರಾಣಿಪ್ರಿಯರ ಆಕ್ರೋಶ

ಪ್ರತಿನಿತ್ಯ ನಾವು ಲೈಂಗಿಕ ದೌರ್ಜನ್ಯ, ಅತ್ಯಾಚಾರದಂಹತ ಪ್ರಕರಣಗಳನ್ನು ಕೇಳುತ್ತೇವೆ. ಇಂತಹ ದೌರ್ಜನ್ಯಕ್ಕೆ ಒಳಗಾಗುವದರಲ್ಲಿ ಮಹಿಳೆಯರು ಹಾಗೂ ಮಕ್ಕಳೇ ಹೆಚ್ಚು. ಆದರೆ ಸ್ವಿಡ್ಜರ್ ಲ್ಯಾಂಡ್ ನಲ್ಲಿ ಕುದುರೆ ಮೇಲೂ...

ಜೀವರಕ್ಷಣೆಗೆ ನೆರವಾಗುವ -‘ಮೈ-ಸ್ಮಾರ್ಟ್-ಗಾಡಿ’

ಅಪಘಾತ ಸಂದರ್ಭದಲ್ಲಿ ಜೀವರಕ್ಷಣೆಗೆ ನೆರವಾಗುವ ಆಪ್ ಒಂದನ್ನು ಐಟ್ರಾನ್ ಟೆಕ್ನಾಲಜಿ ಸಂಸ್ಥೆ ಪರಿಚಯಿಸಿದೆ. ರಸ್ತೆಯಲ್ಲಿ ಓಡಾಡುವ ವೇಳೆ ಅಪಘಾತವಾದರೆ ಈ ಆಪ್ ತಕ್ಷಣವೇ ಬಂಧು-ಮಿತ್ರರಿಗೆ, ಹಿತೈಷಿಗಳಿಗೆ ಹಾಗೂ...

ಏರುತ್ತಿದೆ ಪ್ರದಾನಿ ವರ್ಚಸ್ಸು; ಟೈಮ್ಸ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ನರೇಂದ್ರ ಮೋದಿ

ಪ್ರಧಾನಿ ನರೇಂದ್ರಮೋದಿಯವರ ಜನಪ್ರಿಯತೆ ದಿನದಿಂದ ದಿನಕ್ಕೆ ಏರುತ್ತಿದ್ದು, ಟೈಮ್ಸ್ ವರ್ಷದ ಪಟ್ಟಿಯಲ್ಲಿ ಮೋದಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿರುವ ಮೋದಿಯ ಹೊಸ ಹೊಸ ಚಿಂತನೆಗಳು...