CauveryNews

ಅಡ್ವೋಕೇಟ್ ಜನರಲ್ ಪ್ರೋ. ರವಿವರ್ಮಕುಮಾರ್ ರಾಜೀನಾಮೆ

ರಾಜ್ಯದ ಅಡ್ವೋಕೇಟ್ ಜನರಲ್ ಪ್ರೋ. ರವಿವರ್ಮಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸರ್ಕಾರಿ ವಕೀಲರ ನೇಮಕಾತಿ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅಡ್ವೋಕೇಟ್ ಜನರಲ್ ಪ್ರೋ. ರವಿವರ್ಮಕುಮಾರ್...

ರಿಯಲ್ ಲೈಫ್ ಬಾಯಿಜಾನ್ ; 14 ವರ್ಷಗಳ ಪಾಕ್ ವಾಸ ಅಂತ್ಯ

ರಿಯಲ್ ಲೈಫ್ ಬಾಯಿಜಾನ್ ಗೆ ಮುಕ್ತಿ ಸಿಕ್ಕಿದೆ.  14 ವರ್ಷಗಳ ಕಾಲ ಪಾಕ್ ನಲ್ಲಿ ಆಶ್ರಯ ಪಡೆದಿದ್ದ ಬಿಹಾರ ಮೂಲದ ಮೂಕ ಹಾಗೂ ಕಿವುಡ ಯುವತಿ ಗೀತಾ...

ಹಳೇ ಪ್ರಕರಣದ ಸೇಡು ; ನಿವೃತ್ತ ನ್ಯಾಯಮೂರ್ತಿ ಮನೆ ದರೋಡೆ

ದರೋಡೆ ಮಾಡುವುದಕ್ಕೆ ಕಳ್ಳರಿಗೆ ಇಂತಹ ಏರಿಯಾ, ಇಂತಹುದೆ ಮನೆಯೆಂಬುದಿಲ್ಲವಾದರೂ ಪೊಲೀಸರ, ನ್ಯಾಯಾಧೀಶರ ಮನೆಯಲ್ಲಿ ಕಳ್ಳತನವೆಸಗಲು ಕೊಂಚವಾದರೂ ಹೆದರುತ್ತಾರೆ. ಆದರೆ ಸುಮಾರು 10 ಜನರಿದ್ದ ಡಕಾಯಿತರ ಗುಂಪು ಮಂಡ್ಯ...

ಸ್ಮಾರ್ಟ್ ಸಿಟಿ ಯೋಜನೆ ; ರಾಜ್ಯದ ಆರು ನಗರಗಳ ಅಭಿವೃದ್ಧಿ

ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ರಾಜ್ಯದ ಆರು ನಗರಗಳ ಅಭಿವೃದ್ಧಿ ಯೋಜನಾ ವರದಿಯನ್ನು ಸಿದ್ಧಪಡಿಸುತ್ತಿದ್ದು, ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ವಿನಯ್...

ಅತ್ಯಾಚಾರ ಆರೋಪ ಸಾಬೀತಾದರೆ ದೇಹತ್ಯಾಗಕ್ಕೂ ಸಿದ್ಧ

ಅತ್ಯಾಚಾರ ಆರೋಪ ಸಾಬೀತಾದರೆ, ರಾಘವೇಶ್ವರ ಶ್ರೀ ಪೀಠ ತ್ಯಾಗ ಅಷ್ಟೇ ಅಲ್ಲ ದೇಹತ್ಯಾಗಕ್ಕೂ ಸಿದ್ಧರಿದ್ದಾರೆ ಎಂದು ಸ್ವಾಮೀಜಿ ಬೆಂಬಲಿಗರು ವಿರೋಧಿಗಳಿಗೆ ಸವಾಲು ಹಾಕಿದ್ದಾರೆ. ರಾಮಕಥಾ ಗಾಯಕಿ ಮೇಲಿನ...

ಕಳಸಾ ಬಂಡೂರಿ ; ಹೋರಾಟದಲ್ಲಿ ಚಿತ್ರ ನಟ ಶರಣ್ ಭಾಗಿ

ಕಳಸಾ ಬಂಡೂರಿ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಕಳೆದ ಹಲವು ದಿನಗಳಿಂದ ಕಳಸಾ ಬಂಡೂರಿ ನಾಲಾ ಜೋಡಣೆ ಹಾಗೂ ಮಹದಾಯಿ ನದಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ನವಲಗುಂದದಲ್ಲಿ ರೈತರು...

ಅಂಕಣಕಾರ ಆರೂರು ಲಕ್ಷ್ಮಣಶೇಟ್ ನಿಧನ

ಹಿರಿಯಅಂಕಣಕಾರ ಆರೂರು ಲಕ್ಷ್ಮಣಶೇಟ್ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.. ದಕ್ಷಿಣ ಕನ್ನಡ ಜಿಲ್ಲೆಯ ಆರೂರು ಗ್ರಾಮದವರಾದ...

ಸಿಎಂ ಬದಲಾವಣೆಯ ಅನಿವಾರ್ಯ ; ಹೈಕಮಾಂಡ್ ಗೆ ಪರಮೇಶ್ವರ್ ಮನವರಿಕೆ

ಈ ತಿಂಗಳ ಅಂತ್ಯದಲ್ಲಿ ಸಂಪುಟ ಸರ್ಜರಿ ನಡೆಸಲು ಸಿಎಂ ಸಿದ್ಧರಾಗಿರುವಂತೆಯೇ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮುಖ್ಯಮಂತ್ರಿ ಬದಲಾವಣೆಯ ಅನಿವಾರ್ಯ ಪರಿಸ್ಥಿತಿ ಇದೆ ಎಂಬ ಬಗ್ಗೆ ಹೈಕಮಾಂಡ್ ಗೆ...

ದಲಿತ ಸಿಎಂ ಘೋಷಿಸಿ ; ಹೈಕಮಾಂಡ್ ಗೆ ಪತ್ರ

ಮುಖ್ಯಮಂತ್ರಿ ಬದಲಾವಣೆಯ ಅನಿವಾರ್ಯ ಪರಿಸ್ಥಿತಿ ಇದೆ ಎಂಬ ಬಗ್ಗೆ ಹೈಕಮಾಂಡ್ ಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮನವರಿಕೆ ಮಾಡಿಕೊಟ್ಟ ಮಧ್ಯೆ, ಇತ್ತ, ರಾಜ್ಯಕ್ಕೆ ದಲಿತ ಸಿಎಂ ಬೇಕೆಂಬ...

ಮಣಪ್ಪುರಂ ಫೈನಾನ್ಸ್ ದರೋಡೆ ಪ್ರಕರಣ ; ಐವರ ಬಂಧನ

ಕೆಲ ದಿನಗಳ ಹಿಂದೆ ಬೆಂಗಳೂರಿನ ಜ್ಞಾನಗಂಗಾ ನಗರದಲ್ಲಿ ನಡೆದ ಮಣಪ್ಪುರಂ ಫೈನಾನ್ಸ್ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಐವರನ್ನು ಬಂಧಿಸಿ ಸುಮಾರು 14 ಕೆ.ಜಿ. ಚಿನ್ನವನ್ನು...

ಸ್ಯಾಂಡಲ್ ವುಡ್ ನ ಡೈನಾಮಿಕ್ ಹಿರೋ ಅದ್ದೂರಿ ವಿವಾಹ

ಸ್ಯಾಂಡಲ್ ವುಡ್ ನ ಡೈನಾಮಿಕ್ ಹಿರೋ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಹಾಗೂ ಮಾಡೆಲ್ ಕಂ ನೃತ್ಯಗಾರ್ತಿ ರಾಗಿಣಿ ಚಂದ್ರನ್ ಅವರ ವಿವಾಹ ಬೆಂಗಳೂರಿನ ಅರಮನೆ ಮೈದಾನದಲ್ಲಿ...

ರಿವಾಲ್ವರ್ ನಿಂದ ಅಚಾನಕ್ ಆಗಿ ಸಿಡಿದ ಗುಂಡು ; ಸಾವನ್ನಪ್ಪಿದ ಮಹಿಳೆ

ಧಾರವಾಡದಲ್ಲಿಂದು ರಿವಾಲ್ವರ್ ನಿಂದ ಅಚಾನಕ್ ಆಗಿ ಸಿಡಿದ ಗುಂಡು ತಗುಲಿ ಮಹಿಳೆ ಸಾವನ್ನಪ್ಪಿದ್ದಾಳೆ. ಮಂಗಳಗಟ್ಟಿ ಎಂಬಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ...

ದಸರಾ ಬೆನ್ನಲ್ಲೇ ಮತ್ತೆ ಸಂಪುಟ ಸರ್ಕಸ್ ; ಈ ತಿಂಗಳ 28ರಂದು ಪುನರಚನೆ..?

ದಸರಾ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ನಲ್ಲಿ ಭರ್ಜರಿ ವಿದ್ಯಮಾನ ಆರಂಭಗೊಂಡಿದೆ. ಈಗಾಗಲೇ ಸಂಪುಟ ಸರ್ಜರಿ ಪ್ರಕ್ರಿಯೆಗೆ ಮುನ್ನುಡಿ ಬರೆದಿರುವ ಸಿ.ಎಂ.ಸಿದ್ದರಾಮಯ್ಯ, ಮಂತ್ರಿಮಂಡಲ ಪುನರಚನೆಯನ್ನು  ಈ ತಿಂಗಳಲ್ಲೇ ಮುಗಿಸಲು ಪಣತೊಟ್ಟಿದ್ದಾರೆ....

ವರ್ಣರಂಜಿತ ಕುದ್ರೋಳಿ ದಸರಾ ಉತ್ಸವ ; ವೈಭವೋಪೇತ ಶಾರದಾ ಮೆರವಣಿಗೆ

ಕರಾವಳಿ ದಸರಾ ಅದ್ದೂರಿ ಮಹೋತ್ಸವಕ್ಕೆ ಸಾಕ್ಷಿಯಾಯಿತು. ಹತ್ತು ದಿನಗಳ ಕಾಲ ನಡೆದ ಕುದ್ರೋಳಿ ದಸರಾದ ಅಂತಿಮ ಉತ್ಸವದಲ್ಲಿ ಲಕ್ಷಾಂತರ ಜನ ಪಾಲ್ಗೊಂಡು ಪುನೀತರಾದರು. ಹತ್ತು ದಿನಗಳ ಕಾಲ...

100 ದಿನ ಪೂರೈಸಿದ ಕಳಸಾ ಬಂಡೂರಿ ಹೋರಾಟ

ಕಳಸಾ ಬಂಡೂರಿ, ಮಹದಾಯಿ ನದಿ ತಿರುವು ಯೋಜನೆಗೆ ಆಗ್ರಹಿಸಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ರೈತರ ಹೋರಾಟ 100ನೇ ದಿನ ಪೂರೈಸಿದೆ. ಎಲ್ಲೆಡೆ ನವರಾತ್ರಿ ಸಡಗರ ಕಂಡುಬಂದರೆ, ಈ...

ಮೈಸೂರು ದಸರಾ ; ವೈಭವೋಪೇತ ಜಂಬೂ ಸವಾರಿ ಮಹಾ ಮೆರವಣಿಗೆ

ರಾಜ ಮಹಾರಾಜರ ಬೀಡು.. ಸಾಂಸ್ಕೃತಿಕ ನಾಡು ಅರಮನೆ ನಗರಿಯಲ್ಲಿ  ನವರಾತ್ರಿ ವೈಭವದ ಅಂತಿಮಘಟ್ಟದ ವೈಭವೋಪೇತ ಜಂಬೂ ಸವಾರಿ ಮಹಾ ಮೆರವಣಿಗೆ ನಾಡಿನ ಗಮನಸೆಳೆಯಿತು. ಸಾಲು ಸಾಲು ಆನೆಗಳು.....

ದಾವಣಗೆರೆ ಜಿಲ್ಲೆ ತೀರ್ಥಡಿ ಗ್ರಾಮದಲ್ಲಿ ಕೆಂಡಾರ್ಚನೆ

ಪ್ರತಿವರ್ಷ ನವರಾತ್ರಿ ಹಬ್ಬದ ವೇಳೆ ದಾವಣಗೆರೆ ಜಿಲ್ಲೆಯ ತೀರ್ಥಡಿ ಗ್ರಾಮದಲ್ಲಿ ಕೆಂಡಾರ್ಚನೆ ನಡೆಯುತ್ತೆ. ನವರಾತ್ರಿ ಕೊನೆ ದಿನ ಗ್ರಾಮದಲ್ಲಿ ಶ್ರೀಲಕ್ಷ್ಮಿ ರಂಗನಾಥ ಸ್ವಾಮಿ, ಹಿರಾಳ ಸ್ವಾಮಿ ಹಾಗೂ...

ದೇವರಗುಡ್ಡದಲ್ಲಿ ಬಡಿಗೆಗಳಿಂದ ಹೊಡೆದಾಡುವ ಉತ್ಸವ

ಬಳ್ಳಾರಿ ಜಿಲ್ಲೆಯ ಗಡಿಭಾಗದ ಆಂಧ್ರಪ್ರದೇಶ ದೇವರಗುಡ್ಡದಲ್ಲಿ ವಿಜಯದಶಮಿಯಂದು ಮಾಳ ಮಲ್ಲೇಶ್ವರ ಕಲ್ಯಾಣೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ.  ಸಾವಿರಾರು ಜನ ಭಕ್ತ ಸಮೂಹ  ಬಡಿಗೆಗಳಿಂದ ಹೊಡೆದಾಡುವ  ಮೂಲಕ ವಿಶಿಷ್ಟವಾಗಿ...

ಯುವ ಬರಹಗಾರನ ಮೇಲೆ ಕಿಡಿಗೇಡಿಗಳ ಹಲ್ಲೆ

ಯುವ ಬರಹಗಾರನ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ ಘಟನೆ  ದಾವಣಗೆರೆಯಲ್ಲಿ  ಗುರುವಾರ ನಡೆದಿದೆ. ಉಚ್ಚಂಗಿ ಪ್ರಸಾದ್  ಹಲ್ಲೆಗೊಳಗಾದ ಬರಹಗಾರ. ಉಚ್ಚಂಗಿ ಪ್ರಸಾದ್,  ದಾವಣಗೆರೆ  ವಿವಿಯಲ್ಲಿ 2ನೇ ವರ್ಷದ...

ಪಿಎಸ್ಐ ಹತ್ಯೆ ಪ್ರಕರಣ ; ಆರೋಪಿಗಳು 14 ದಿನ ಪೊಲೀಸ್ ಕಸ್ಟಡಿಗೆ

ಪಿಎಸ್ಐ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸ್ ಅಧಿಕಾರಿಯನ್ನು ಕೊಲೆಗೈದ ಹಂತಕರಿಗಾಗಿ ಬೇಟೆ ಕೈಗೊಂಡ ಪೊಲೀಸರು ದೂರದ ನಾಗಪುರದಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆ ತಂದಿದ್ದಾರೆ. ಈ...