ಟರ್ಕಿ, ಸಿರಿಯಾದಲ್ಲಿ ಮತ್ತೆ ಪ್ರಬಲ ಭೂಕಂಪ: ಸತ್ತವರ ಸಂಖ್ಯೆ 7,500ಕ್ಕೂ ಹೆಚ್ಚು

0
Turkish-earthquake-02-2023-2-300x187

ಇಸ್ತಾಂಬುಲ್‌: ಭೂಕಂಪದಿಂದ ನಲುಗಿರುವ ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಕೃತಿ ಮುನಿಸು ಮುಙದುವರಿದಿದೆ. ಭೂಕಂಪ ಮತ್ತೆ ಮತ್ತೆ ಮರುಕಳಿಸುತ್ತಿದ್ದು ಸರಣಿ ದುರಂತಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 7,500 ದಾಟಿದೆ.

ಟರ್ಕಿ ಮತ್ತಿ ಸಿರಿಯಾದ ಹಲವು ಪ್ರಾಂತ್ಯಗಳಲ್ಲಿ ಕಳೆದ ಕೆಲವು ದಿನಗಳಲಿ ನಾಲ್ಕು ಪ್ರಬಲ ಭೂಕಂಪಗಳು ಸಂಭವಿಸಿವೆ. ಮಂಗಳವಾರ ಮತ್ತೆ ಭೂಕಂಪ  ಸಂಭವಿಸಿದ್ದು ಈ ದೇಶಗಳೀಗ ಸ್ಮಶಾನ ಸದೃಶವಾಗಿದೆ.

https://twitter.com/omerstappen/status/1623098459166240771?t=31vQ8C_PDPG-ZAmD9jlo5g&s=19

ಹಲವು ಕಟ್ಟಡಗಳು ಧರೆಗುರುಳಿದ್ದು,  ಅವಶೇಷಗಳೆಡೆ ಸಿಲುಕಿರುವವರ ರಕ್ಷಣಾ ಕಾರ್ಯ ಮುಂದುವರಿದಿದೆ. ಅವಶೇಷಗಳನ್ನು ಅಗೆದಷ್ಟು ಬಗೆದಷ್ಟು ಆವಗಳ ರಾಶಿಯೇ ಸಿಗುತ್ತಿವೆ. ಈ ನಡುವೆ, ಭೂಕಂಪ ಸಂತ್ರಸ್ತ ಟರ್ಕಿ ಹಾಗೂ ಸಿರಿಯಾ ದೇಶಗಳಿಗೆ ನೆರೆರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ.

Leave a Reply

Your email address will not be published. Required fields are marked *