ಸುಂದರ ಹೊಳೆಯುವ ತ್ಜಚೆಗಾಗಿಗ ಮಾಡಬೇಕಾಗಿದ್ದು ಇಷ್ಟೇ

0

ಸುಂದರ ಹೊಳೆಯುವ ತ್ವಚೆ ಹೊಂದಬೇಕು ಎನ್ನುವ ಆಸೆ ಯಾರಿಗೆ ಇರುವುದಿಲ್ಲ  ಹೇಳಿ. ಇದಕ್ಕಾಗಿ ನಾವೆಲ್ಲ ಅದೆಷ್ಟೋ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತೇವೆ. ಇದಕ್ಕಾಗಿ ಸುಲಭ ಉಪಾಯ ಇಲ್ಲಿದೆ ನೋಡಿ.

  • ಒಂದು ಹಿಡಿ ಬಾದಾಮಿ ,
  • ಕಾಲು ಬಟ್ಟಲು ಕೆಂಪು ಬೇಳೆ
  • ಕಾಲು ಬಟ್ಟಲು ಕಡ್ಲೆಪುಡಿ
  • ಸ್ಪಲ್ಪ ಅಗಸೆ ಕಾಳು
  • ಸ್ಪಲ್ಪ ಅರಶಿಣ
  • ಕಾಲು ಬಟ್ಟಲು ಅಕ್ಕಿ,

ಕಾಲು ಬಟ್ಟಲು ಓಟ್ಸ್

  • ಒಣಗಿಸಿದ ಕಿತ್ತಲೆ ಸಿಪ್ಪೆ ಪುಡಿ

ಕಾಲು ಬಟ್ಟಲು ಕಡ್ಲೆಪುಡಿ

ಎಲ್ಲವನ್ನು ಪುಡಿ ಮಾಡಿಕೊಂಡು ಬಳಿಕ ಎಷ್ಟು ಪ್ರಮಾಣದಲ್ಲಿ ಬೇಕು ಅಷ್ಟು ತೆಗೆದುಕೊಂಡು ಹಸಿಹಾಲಿನಲ್ಲಿ ಬೆರಸಿ ಪೇಸ್ಟ್ ತಯಾರಿಸಿ ತ್ವಚೆಗೆ ಮಸಾಜ್ ಮಾಡಿಕೊಳ್ಳಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ…

Leave a Reply

Your email address will not be published. Required fields are marked *

You may have missed