‘ಅವಳಲ್ಲ ಅವನು..’ ಕಲಾವಿದನ ಕೈಯಲ್ಲಿ ಪ್ರಿಯಾಂಕಾ ಚೋಪ್ರಾ

0
Priyanka Chopra looks like man

ಕಲಾವಿದನ ಕುಂಚದಲ್ಲಿ ರೂಪತಳೆದ ಕುತೂಹಲಕಾರಿ ಚಿತ್ರ. ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಅವರ ಚಿತ್ರಣವನು ಪುರುಷನ ರೀತಿ ಚಿತ್ರಿಸಿರುವ ವೀಡಿಯೋ ಇದೀಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಈ ವೀಡಿಯೋವನ್ನು ಕಲಾವಿದ ಜೋಸ್ ಎಂಬವರು ಸೋಷಿಯಲ್‌ ಮೀಡಿಯಾದಲ್ಲಿ ಹಙಚಿಕೊಂಡಿದ್ದಾರೆ. ಈ ಪೋಸ್ಟ್‌ ಬಗ್ಗೆ ಹಲವರು ಮೆಚ್ಚಿಕೊಂಡಿದ್ದರೆ, ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ

 

Leave a Reply

Your email address will not be published. Required fields are marked *