pigmentation removal : ಪಿಂಗ್ಮೆಂಟೇಷನ್ ನಿವಾರಣೆಗೆ ಸುಲಭ ಪರಿಹಾರ
ಅಂದವಾದ ಮುಖದ ಸೌಂದರ್ಯಕ್ಕೆ ಕುತ್ತು ಎಂಬಂತೆ ಮಹಿಳೆಯರು ಹಾಗೂ ಪುರುಷರನ್ನು ಕಾಡುವ ಪಿಂಗ್ನೆಂಟೇಷನ್ ನಮ್ಮಗೆ ಮುಜುಗರವನ್ನು ಉಂಟು ಮಾಡುತ್ತದೆ. ಆದರೆ ಇದರ ನಿವಾರಣೆಗೆ ಸುಲಭ ಪರಿಹಾರ ಇಲ್ಲಿದೆ.
- ಎರಡು ಚಮಚ ಕಡಲೆಹಿಟ್ಟು
- ಒಂದು ಚಮಚ ನಿಂಬೆ ರಸ
- ಅರ್ತ ಚಮಚ ಅಲೂರಸ
- ಅರ್ತ ಚಮಲ ಅರಶಿಣ ಪುಡಿ
- ಕೊಂಚ ಶ್ರೀಗಂಧದ ಪೌಡರ್ ತೆಗೆದುಕೊಂಡು ಇವುಗಳನ್ನು ಹಸಿಹಾಲಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಬಳಿಕ ಮುಖ, ಕುತ್ತಿಗೆಗೆ ಸವರಿ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. 25 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಇವುಗಳನ್ನು ತೊಳೆಯಿರಿ. ತಿಂಗಳಿಗೆ ನಾಲ್ಕು ಬಾರಿ ಈ ರೀತಿ ಮಾಡುವುದರಿಂದ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಬಹುದು.