ತೆರೆದ ಜೀಪ್‌ನಲ್ಲಿ ಸಫಾರಿ.. ಅಪರೂಪದ ಫೊಟೋ ಹಂಚಿಕೊಂಡ ಮೋದಿ..

0
Modi visit Bandipur Tiger Reserve forest

ಮೈಸೂರು: ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ‌ ನರೇಂದ್ರ ಮೋದಿ ಬಂಡೀಪುರ ಅಭಯಾರಣ್ಯದಲ್ಲಿ ಬೆಳಿಗ್ಗೆ ತೆರೆದ ಜೀಪ್‌ನಲ್ಲಿ ಸಫಾರಿ ಕೈಗೊಂಡರು. ಈ ವೇಳೆ ನರೇಂದ್ರ ಮೋದಿಯವರು ವಿವಿಧ ವನ್ಯಜೀವಿಗಳನ್ನು ಕಂಡು‌ ಪುಳಕಿತರಾದರು.

ತಾವು ಸೆರೆಹಿಡಿದ ಫೊಟೋಗಳನ್ನು ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *

You may have missed