ಲಿವರ್ ಕ್ಲೀನ್ ಮಾಡೋ ಸುಲಭ ವಿಧಾನ

0
lungs

ಮನುಷ್ಯ ಆಹಾರ ಪ್ರಿಯ. ಪ್ರತಿದಿನ ನಾಲಗೆ ಚಪಲಕ್ಕಾಗಿ ರುಚಿರುಚಿಯಾದ ಆಹಾರಗಳನ್ನು ಸೇವಿಸುತ್ತೇವೆ. ಆದರೆ ಹೀಗೆ ಸೇವಿಸುವ ಆಹಾರಗಳೆಲ್ಲಾವೂ ಆರೋಗ್ಯಪೂರ್ಣವಾಗಿರುವುದಿಲ್ಲ. ಕೆಲವು ಆಹಾರಗಳಂತೂ ದೇಹಕ್ಕೆ ಇಲಿತು ಉಂಟು ಮಾಡುವ ಬದಲಿಗೆ ಅನಾರೋಗ್ಯವನ್ನು ಉಂಟುಮಾಡುತ್ತವೆ. ಮತ್ತೆ ಕೆಲವಷ್ಟು ಸ್ಲೋಪಾಯಿಸನ್ ರೀತಿಯಲ್ಲಿ ನಮ್ಮ ದೇಹದ ಅಂಗಾಗಳ ಮೇಲಿ ನಿಧಾನವಾಗಿ ಪ್ರಭಾವ ಬೀರುತ್ತವೆ.

ದೇಹದ ಹೊರಭಾಗದಲ್ಲಿನ ಕೊಳೆಯನ್ನು ಸ್ನಾನಮಾಡುವುದರಿಂದಿ ತೊಳೆಯಬಹುದು. ಆದರೆ ದೇಹದ ಒಳಭಾಗದಲ್ಲಿ ಸೇರಿರುವ ಇಂತಹ ಕೊಳೆಯನ್ನು ಹೇಗೆ ತೆಗೆಯಲು ಸಾಧ್ಯ ಎಂದು ನೀವು ಪ್ರಶ್ನಿಸಬಹುದು. ಆದರೆ ದೇಹದ ಒಳಭಾಗದಲ್ಲಿನ ಕೊಳೆಯನ್ನು ಅಂದರೆ ವಿಷಾಪದಾರ್ಥಗಳನ್ನು ಮನೆಯಲ್ಲಿಯೆ ನೈಸರ್ಗಿಕವಾಗಿ ಹೊರಹಾಕಬಹುದು. ಅದಕ್ಕಾಗಿ ಮಾಡಬೇಕಾಗಿದ್ದು ಇಷ್ಟೇ..

  • ಅರ್ಧ ಟೀ ಚಮಚ ಹಳದಿ
    ಒಂದು ನಿಂಬೆಹಣ್ಣಿನ ರಸ
    ಸ್ಪಲ್ಪ ಶುಂಠಿ
    ಅರ್ಧಗ್ಲಾಸ್ ನೀರು. ಇವುಗಳನ್ನಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ, ಬಳಿಕ ಇದನ್ನು ಸೇವಿಸುವುದರಿಂದಿ ಲಿವರ್ ನಲ್ಲಿರುವ ವಿಷಪದಾರ್ಥಗಳು ಹಾಗೂ ಕೊಬ್ಬಿಣ ಅಂಶಗಳು ಕರಗಿ ದೇಹದಿಂದ ಹೊರಹೋಗುತ್ತದೆ.
    .
  • ಗ್ರೀನ್ ಟೀ ಸಿಟ್ರಸ್ ಪ್ಲೇವರ್
    ಒಂದು ಬಾಳೆಹಣ್ಣು
    ಅರ್ಧ ನಿಂಬೆಹಣ್ಣಿನ ರಸ
    ಅರ್ಧ ಕಪ್ ಗ್ರೀನ್ ಟೀ
    ಇವುಗಳ ಮಿಶ್ರಣವನ್ನು ಸೇವಿಸುವುದರಿಂದ ಕೂಡ ದೇಹದಲ್ಲಿನ ಟಾಕ್ಸಿನ್ ಹೊರಹಾಕಬಹುದು.
    .
  • ಅರ್ಧಸೌತೆಕಾಯಿ
    ಅರ್ಧ ಲಿಂಬೆಹಣ್ಣಿನ ರಸ
    ಸ್ಪಲ್ಪ ಕರಿಮೆಣಸು
    ಒಂದು ಸೇಬು

    ಇವುಗಳನ್ನು ಮಿಕ್ಸಿಯಲ್ಲಿ ಹಾಕಿ ಬಳಿಕ ಸೇವಿಸುವುದರಿಂದ ಸಮಸ್ಯೆಯಿಂದ ಮುಕ್ತಿ ಹೊಂದಬಹುದಾಗಿದೆ.

Leave a Reply

Your email address will not be published. Required fields are marked *

You may have missed