ದೇಶ-ವಿದೇಶ

ಬೆಳೆಗಾರರ ಬೆನ್ನಿಗೆ ನಿಂತ ಮೋದಿ ಸರ್ಕಾರ; ಅಡಿಕೆ ಆಮದು ಸುಂಕ ಏರಿಕೆ  

ದೆಹಲಿ: ಅಡಿಕೆ ಬೆಳೆಗಾರರ ನೆರವಿಗೆ ದಾವಿಸಿರುವ ಕೇಂದ್ರ ಸರ್ಕಾರ ಅಡಿಕೆ ಆಮದು ಸುಂಕ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಹೊರದೇಶದಿಂದ ಕಡಿಮೆ ಬೆಲೆಗೆ ಅಡಿಜೆ ಅಮದಾಗುತ್ತಿರುವುದರಿಂದ ರಾಜ್ಯದ...

‘ಏರೋ ಇಂಡಿಯಾ’ 2ನೇ ದಿನ.. ಬಾನಂಗಳದಲ್ಲಿ ಚಮತ್ಕಾರ..

https://twitter.com/DefProdnIndia/status/1625383344937762817?t=j7IekZiQbFEjapsH4Ibz6w&s=19

ಟರ್ಕಿ, ಸಿರಿಯಾದಲ್ಲಿ ಮತ್ತೆ ಪ್ರಬಲ ಭೂಕಂಪ: ಸತ್ತವರ ಸಂಖ್ಯೆ 7,500ಕ್ಕೂ ಹೆಚ್ಚು

ಇಸ್ತಾಂಬುಲ್‌: ಭೂಕಂಪದಿಂದ ನಲುಗಿರುವ ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಕೃತಿ ಮುನಿಸು ಮುಙದುವರಿದಿದೆ. ಭೂಕಂಪ ಮತ್ತೆ ಮತ್ತೆ ಮರುಕಳಿಸುತ್ತಿದ್ದು ಸರಣಿ ದುರಂತಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 7,500 ದಾಟಿದೆ. ಟರ್ಕಿ...

ಟರ್ಕಿ, ಸಿರಿಯಾದಲ್ಲಿನ ಕನ್ನಡಿಗರ ಮಾಹಿತಿಗಾಗಿ ವಿಶೇಷ ಸಹಾಯವಾಣಿ

ಅದಾನಿಗೆ ಸಂಬಂಧಿಸಿ ಪ್ರಧಾನಿಗೆ ಆಪ್ ಐದು ‘ಪರ್ಸಂಟೇಜ್’ ಪ್ರಶ್ನೆ

ಬೆಂಗಳೂರು: ಗ್ಲೋಕಲ್‌, ಅಮೃತ್‌ ಕಾಲ್‌ ಮುಂತಾದ ಹೊಸ ಪದಗಳನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿಯವರು ಜನರನ್ನು ಹಾದಿತಪ್ಪಿಸುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ...

VIDEO: ಟರ್ಕಿ ಭೂಕಂಪ: ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದ ಕಟ್ಟಡಗಳು

ಕೊರಳೇರಿದ ‘ಅಡಿಕೆ ಹಾರ’; ಮಂತ್ರಿ ಅರಗ ವೈಖರಿಗೆ ಮೋದಿ ಖುಷ್

ತುಮಕೂರು: ಗಣ್ಯಾತಿಗಣ್ಯರ ಆಗಮನ ಸಂದರ್ಭದಲ್ಲಿ ನಾಡಿನ ಸೊಗಡಿನ ಪ್ರತಿಬಿಂಬವೆಂಬಂತೆ ವಿಶೇಷ ರೀತಿ ಸನ್ಮನ  ಮಾಡುವುದು ಸಾಮಾನ್ಯ. ಅದರಲ್ಲೂ ಕರುನಾಡಿನಲ್ಲಿ ಮೈಸೂರು ಪೇಟ ತೊಡಿಸುವುದು, ಏಲಕ್ಕಿ ಹಾರ ಹಾಕುವುದು,...

ರಾಜ್ಯದತ್ತ ಪ್ರಧಾನಿ ಚಿತ್ತ.. ಮೋದಿಯತ್ತ ‘ಸಿದ್ದ’ ಪ್ರಶ್ನೆ..!

ಬೆಂಗಳೂರು: ಕರ್ನಾಟಕಕ್ಕೆ ಆಗಾಗ್ಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರಮೋದಿಯವರನ್ನು ರಾಜ್ಯದ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದಿರುವ ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯ, ಇದೇ ಸಂದರ್ಭದಲ್ಲಿ ರಾಜ್ಯದ ಜನತೆಯ ಪರವಾಗಿ...

ನೀವು ವಾಹನ ಹೊಂದಿದ್ದೀರ.‌.? ಈ ಹೊಸ ನಿಯಮ ಬಗ್ಗೆ ತಿಳಿದುಕೊಳ್ಳಿ..

ಎಲ್ಲಾ ಸಿಎನ್ ಜಿ ವಾಹನಗಳ ಸಿಲಿಂಡರ್ ಗಳಿಗೆ ಕಡ್ಡಾಯ ಸುರಕ್ಷತಾ ಪರೀಕ್ಷೆ.. ಸಾರಿಗೆ ಇಲಾಖೆ ಆದೇಶ..  ವಾಹನ ಮಾಲೀಕರು ಮೂರು ವರ್ಷಗಳಿಗೊಮ್ಮೆ ಪ್ರತಿಯೊಂದು ಸಿಲಿಂಡರ್ ಅನ್ನು “ಹೈಡ್ರೋಸ್ಟಾಟಿಕ್...

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ವಿಧಿವಶ

ಇಸ್ಲಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ವಿಧಿವಶರಾಗಿದ್ದಾರೆ. ಮಾಜಿ ಸೇನಾ ಮುಖ್ಯಸ್ಥರಾಗಿದ್ದ ಅವರು ಹಲವು ವರ್ಷಗಳ ಕಾಲ ಪಾಕಿಸ್ತಾನದ ಅದ್ಯಕ್ಷರಾಗಿದ್ದರು. 70 ವರ್ಷ ಹರೆಯದ ಅವರು...

‘ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಸಿಕ್ಕಿರುವುರು 3% ಮಾತ್ರ’; ಹೆಚ್ಡಿಕೆ ಟೀಕೆ

ಬೆಂಗಳೂರು: ಪ್ರತಿಬಾರಿಯಂತೆ ಈ ಬಾರಿಯೂ ಕೇಂದ್ರ ಸರ್ಕಾರದ ಬಜೆಟ್ ಕರ್ನಾಟಕದ ಪಾಲಿಗೆ “ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ”ಯಂತಿದೆ ಎಂದು ಜೆಡಿಎಸ್ ನಾಯಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ....

ಶಾರುಖ್ ಹಾಡಿಗೆ ಪೋರನ ಡಾನ್ಸ್.. ವೀಡಿಯೋಗೆ ಸಕತ್ ಲೈಕ್ಸ್..

ಭಾಷಾ ವಿಚಾರ; ರಾಜಕೀಯ ಪಕ್ಷಗಳಿಂದ ಸ್ವ ಹಿತಾಸಕ್ತಿಗೆ ಬಳಕೆ ಬೇಡ

https://twitter.com/BSBommai/status/1621544888339922944?t=YHklIR-IhbjXqaG8ARVt4w&s=19https://twitter.com/BSBommai/status/1621544888339922944?t=YHklIR-IhbjXqaG8ARVt4w&s=19https://twitter.com/BSBommai/status/1621544888339922944?t=YHklIR-IhbjXqaG8ARVt4w&s=19https://twitter.com/BSBommai/status/1621544888339922944?t=YHklIR-IhbjXqaG8ARVt4w&s=19

ಮಧ್ಯಮ ವರ್ಗದವರಿಗೆ ಶುಭ ಸುದ್ದಿ; 7 ಲಕ್ಷ ರೂ ಆದಾಯದ ವರೆಗೂ ತೆರಿಗೆಯಲ್ಲಿ ರಿಯಾಯಿತಿ

ಹೊಸದಿಲ್ಲಿ: ಕೇಂದ್ರ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಶುಭ ಸುದ್ದಿ ಸಿಕ್ಕಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ನಂಡಿಸಿದ 2023-24ರ ಆಯವ್ಯಯದಲ್ಲಿ ತೆರಿಗೆ ಪಾವತಿಸುವ...

ರಾಜ್ಯ, ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಬಜೆಟ್: ನಳಿನ್‍ಕುಮಾರ್ ಕಟೀಲ್ ಸ್ವಾಗತ

ಬೆಂಗಳೂರು: ಭಾರತವು ಜಗದ್ವಂದ್ಯ ರಾಷ್ಟ್ರವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೇಂದ್ರದ ನೂತನ ಬಜೆಟ್‍ನಲ್ಲಿ ಪ್ರಕಟಿಸಲಾಗಿದೆ. ಇದು ಕರ್ನಾಟಕ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು...

ಕೇಂದ್ರ ಬಜೆಟ್ ಪ್ರತಿಧ್ವನಿ; ವಸ್ತುಗಳ ದರದಲ್ಲೂ ಏರಿಳಿತ

ದೆಹಲಿ: ಪ್ರತೀ ಬಜೆಟ್‌ ಸಂದರ್ಭದಲ್ಲೂ ವಸ್ತುಗಳ ಬೆಳೆಯಲ್ಲಿ ಏರಿಕೆ-ಇಳಿಕೆಯಲ್ಲಿ ಆಗುವುದು ಸಾಮಾನ್ಯ. ಈ ಬಾರಿಯೂ ಹೊಸ ತೆರಿಗೆ ದರವನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಟಿವಿ, ಫ್ಯಾನ್, ಚಪ್ಪಲಿ ಸಹಿತ...

ಪಿಎಸ್‌ಐ ನೇಮಕಾತಿ ಅಕ್ರಮದ ಪ್ರತಿಧ್ವನಿ: ಅರಗ ಜ್ಞಾನೇಂದ್ರ ರಾಜೀನಾಮೆಗೆ ‘ಕೈ’ ಪಟ್ಟು

ಕರ್ನಾಟಕದಲ್ಲಿ ಸಿಎಂ ಹುದ್ದೆಯ ಹೆಸರನ್ನು ಬದಲಿಸಬೇಕಿದೆ. ಮುಖ್ಯಮಂತ್ರಿಗಳು ಹಾಗೂ ಅವರ ಸಚಿವರು ರಾಜ್ಯದ ಯುವಕರ ಭವಿಷ್ಯವನ್ನು ಪ್ರತಿ ನಿತ್ಯ ಸರ್ವನಾಶ ಮಾಡುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ...

ಮೋದಿಯನ್ನು ಬೆಂಬಲಿಸಿದ್ದಕ್ಕೆ ಆಕ್ಷೇಪ.. ಎಐಸಿಸಿ ನಾಯಕನ‌ ಪುತ್ರನಿಂದ ಕಾಂಗ್ರೆಸ್‌ಗೆ ಗುಡ್ ಬೈ

ತಿರುವನಂತಪುರಂ: ಕಾಂಗ್ರೆಸ್ ಪಾಳಯ ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಪ್ರಧಾನಿ ಪ್ರಧಾನಿ ಮೋದಿಯವರನ್ನು ಕೆಣಕಿರುವ ವಿದೇಶಿ ಮಾಧ್ಯಮ ಬಗ್ಗೆ ಕಿಡಿಕಾರಿದ್ದ ಕಾಂಗ್ರೆಸ್ ನಾಯಕ ಇದೀಗ ತಮ್ಮ ಪಕ್ಷಕ್ಕೆ ಗುಡ್...

ಕೊಬ್ಬರಿಗೆ ಬೆಂಬಲ ಬೆಲೆ; ಇನ್ನೆರಡು ದಿನದಲ್ಲಿ ಕೇಂದ್ರದಿಂದ ಅನುಮತಿ ಸಾಧ್ಯತೆ

ಮೈಸೂರು: ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಗೆ ಕೇಂದ್ರ ಸರ್ಕಾರ ಇನ್ನೆರಡು ದಿನಗಳಲ್ಲಿ ಅನುಮತಿ ನೀಡಲಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್...