ಪ್ರಮುಖ ಸುದ್ದಿ

ಇದು ಕರ್ನಾಟಕದ ಕಾಶ್ಮೀರ; ಕೋಟಿ ಕೊಟ್ಟರು ಸಿಗದು ಈ ಅದ್ಭುತ ಅನುಭವ

ಅದೊಂಥರಾ ಕರ್ನಾಟಕದ ಕಾಶ್ಮೀರ.. ವರ್ಷದ 12 ತಿಂಗಳೂ ಇಲ್ಲಿನ ಮಂಜಿನ ಮಳೆಯದ್ದೇ ಕಾರುಬಾರು. ಮೈಥರಗುಟ್ಟುವ ಚಳಿ, ಕಚಗುಳಿ ಇಡುವ ಕುಳಿರ್ಗಾಳಿ ಎಂಥ ಸೋತ ಮನಸುಗಳಿಗೂ ನವಚೈತನ್ಯ ತುಂಬುವ...

ಮುಂಬೈನ ಪ್ರಸಿದ್ಧ ಹೊಟೇಲ್18 ಕೋ.ರೂಗೆ ಮಾರಾಟಕ್ಕಿದೆ. ಖರೀದಿಸುವ ದಮ್ ನಿಮಗಿದೆಯಾ..?

ಇದು ಮುಂಬೈನಲ್ಲಿರುವ ಪ್ರಸಿದ್ದ ಹೊಟೇಲ್ . ಹೆಸರು ದೆಹಲಿ ಜೈಕಾ. ಈ ಹೊಟೇಲ್ ಇದೀಗ ಹರಾಜಿಗಿದೆ. ದಶಕಗಳ ಹಿಂದಿನಿಂದಲೂ ಮಿಲಿಯನ್ ಗಟ್ಟಲೆ ವ್ಯಾಪಾರ ನಡೆಸುತ್ತಿದ್ದ ಈ ರೆಸ್ಟೋರೆಂಟ್...

ಬೆಂಗಳೂರಿನಲ್ಲಿ ಮಾದರಿ ಪಾರಂಪರಿಕ ಗ್ರಾಮ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಮಾದರಿ ಪಾರಂಪರಿಕ ಗ್ರಾಮವನ್ನು ಉದ್ಘಾಟಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್...

ಜೈನಕಾಶಿಯ ಆಲ್ವಾಸ್ ಕ್ಯಾಂಪಸ್ ನಲ್ಲಿ “ಮಿನಿ ಭಾರತ”

ದಕ್ಷಿಣಕನ್ನಡ ಜಿಲ್ಲೆ ಮೂಡಬಿದರೆಯಲ್ಲಿ ನಡೆದ 70 ನೇ  ಸ್ವಾತಂತ್ರ್ಯೋತ್ಸವ ಸಂಭ್ರಮ ರಾಜ್ಯದ ಪಾಲಿಗೆ ದಾಖಲೆ ಎಂಬಂತಿತ್ತು. ಆಲ್ವಸ್ ವಿರಾಸತ್, ಆಲ್ವಸ್ ನುಡಿಸಿರಿ ಮೂಲಕ ಕನ್ನಡ ಐಸಿರಿಯನ್ನು ಜಗತ್ತಿನ ಉದ್ದಗಲಕ್ಕೂ...

ದೇಶದಲ್ಲೇ ಪ್ರಥಮ.. ‘ಫಿಷ್ ವೇಪರ್ಸ್’ ಘಟಕಕ್ಕೆ ಮಂಗಳವಾರ ಶಿಲಾನ್ಯಾಸ

ಉಡುಪಿ: ಫಿಶ್ ಕರಿ, ಫಿಶ್ ಫ್ರೈ, ಹೀಗೆ ಮೀನಿನ ವಿವಿಧ ಖಾದ್ಯಗಳನ್ನು ನೀವು ಸವಿದಿರಬಹುದು. ಆದರೆ ಮೀನಿನ ಚಿಪ್ಸ್ ತಿಂದಿದ್ದೀರಾ? ಇದೀಗ 'ಫಿಷ್ ವೇಪರ್ಸ್' ಮೇನಿಯಾ ಸೃಷ್ಟಿಸುವ...

ಲಯನ್ಸ್ ಕ್ಲಬ್ ಸಂಚಾರಿ ರಕ್ತ ಸಂಗ್ರಹಣೆ ಬಸ್ಸು; ಮುಖ್ಯಮಂತ್ರಿ ಚಾಲನೆ

ಬೆಂಗಳೂರು; ರಕ್ತದಾನ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿಸಲು ಸರ್ಕಾರದೊಂದಿಗೆ ಸಂಘ, ಸಂಸ್ಥೆಗಳು ಕೂಡ ಕೈ ಜೋಡಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕರೆ...

ಮತ್ಸ್ಯವೋದ್ಯಮಕ್ಕೆ ಆಧುನಿಕತೆಯ ಸ್ಪರ್ಷ; ChefTalk ಪೂಜಾರಿಗೆ ಅಭಿನಂದನೆಗಳ ಮಹಾಮಳೆ

ಉದ್ಯೋಗದಾತನ ಬಗ್ಗೆ ಗುಣಗಾನ ಕೇಳಿ ಮುಖ್ಯಮಂತ್ರಿ ಪುತ್ರ ಸಂಸದ ರಾಘವೇಂದ್ರ ಮೂಡ್ನವಿಸ್ಮಿತ.. ಅಭಿಮಾನ ಸೂಚಿಸಿ ಸನ್ಮಾನಿಸಿದ ಕ್ಷಣವೂ ಅನನ್ಯ ಹಾಗೂ ಅಪರೂಪದ ಪ್ರಸಂಗ ಉಡುಪಿ: ಸಾಂಪ್ರದಾಯಿಕ ಮತ್ಸ್ಯವೋದ್ಯಮಕ್ಕೆ...

ಅನನ್ಯ ಷಷ್ಠಿ ವೈಭವಕ್ಕೆ ಸಾಕ್ಷಿಯಾದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ

ಮಂಗಳೂರು: ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ನಾಡಿನ ದೇವಾಲಯಗಳಲ್ಲಿ ಷಷ್ಠಿ ಮಹೋತ್ಸವ ಶ್ರದ್ದಾ ಭಕ್ತಿಯಿಂದ ನೆರವೇರಿತು. ದಕ್ಷಿಣ ಭಾರತದ ಪುಣ್ಯ ಕ್ಷೇತ್ರ ಕುಕ್ಕೆಯಲ್ಲಿ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಅದ್ದೂರಿಯಾಗಿ...

‘ಭೂ ಸಿರಿ’ ಹಾಗೂ ತಕ್ಷಣ ಮಣ್ಣು ಪರೀಕ್ಷಿಸುವ ‘ಭೂಮಿತ್ರ’ ಉಪಕರಣದ ವೈಶಿಷ್ಟ್ಯ

ಹಸಿ ಮತ್ತು ಒಣ ತ್ಯಾಜ್ಯವನ್ನು ತಕ್ಷಣ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ ಭೂ ಸಿರಿ ಹಾಗೂ ತಕ್ಷಣ ಮಣ್ಣು ಪರೀಕ್ಷಿಸುವ ಭೂಮಿತ್ರ ಉಪಕರಣವನ್ನು ಸಿಎಂ ಯಡಿಯೂರಪ್ಪ ಲೋಕಾರ್ಪಣೆ ಮಾಡಿದ್ದಾರೆ....

ಈ ಬಾರಿಯ ದೀಪಾವಳಿ ಹೊಸ ಮನ್ವಂತರಕ್ಕೆ ಮುನ್ನುಡಿ

ಎಲ್ಲೆಲ್ಲೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆಮಾಡಿದೆ. ಕೊರೋನಾ ಕರಾಳತೆಯ ಸನ್ನಿವೇಶದಲ್ಲಿ ನಾಡು ಸಿಲುಕಿದ್ದರೂ ಈ ಬಾರಿಯ ದೀಪಾವಳಿಯ ಸಡಗರಕ್ಕೇನೂ ಅಡ್ಡಿಯಾಗಿಲ್ಲ. ಪಟಾಕಿ ಇಲ್ಲದೇ ದೀಪಗಳ ಬೆಳಕಿಗಷ್ಟೇ...

ಬಸ್ಸೇ ಸ್ತ್ರೀ ‌ಶೌಚಾಲಯ; ಇದು ಕೆಎಸ್ಸಾರ್ಟಿಸಿ ಟಾಯ್ಲೆಟ್ ಕಥೆ

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಯು ಅನುಪಯುಕ್ತ ಬಸ್ಸನ್ನು ಬಳಸಿಕೊಂಡು ನಿರ್ಮಾಣ ಮಾಡಿರುವ ಸುಸಜ್ಜಿತ ಸ್ತ್ರೀ ‌ಶೌಚಾಲಯ ನಾಡಿನ ಗಮನಸೆಳೆದಿದೆ. ಈ ಸ್ತ್ರೀ ‌ಶೌಚಾಲಯವನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ...

ಬಂಟ್ವಾಳ; ಮೃತ ಹರೀಶ್ ಕುಟುಂಬ ಸದಸ್ಯರಿಗೆ ಬಿಜೆಪಿ ನೆರವಿನ ಹಸ್ತ

ಹಿಂದೂ ಯುವಕನ ಹತ್ಯೆಯಿಂದ ತಲ್ಲಣಗೊಂಡಿದ್ದ, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಇದೀಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಪೊಲೀಸರು ಬಿಗಿ ಬಂದೋಬಸ್ತ್...

ವಿದ್ಯಾದಶಮಿ; ದೇವಿ ಸನ್ನಿಧಿಯಲ್ಲಿ ಮೊದಲ ಅಕ್ಷರಾಭ್ಯಾಸ

ವಿಜಯದಶಮಿ ದಿನದಂದು ನಾಡಿನ ಹಲವೆಡೆ ವಿಶೇಷ ಪೂಜೆ-ಪ್ರಾರ್ಥನೆ ಉತ್ಸವಗಳು ನೆರವೇರಿದರೆ ಉಡುಪಿಯ ಅಂಬಲಪಾಡಿ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದಲ್ಲಿ ಮೊದಲ ಅಕ್ಷರಾಭ್ಯಾಸ ಮಾಡುವುದು ವಿಶೇಷ.. ವಿದ್ಯಾದಶಮಿಯ ದಿನವಾದ...

ಕಡಲತಡಿಯಿಂದ ಲಡಾಕ್ ವರೆಗೆ.. ಮಂಗಳೂರು-ಉಡುಪಿ ಯುವಕರ ಸಾಧನೆಗೆ ಹ್ಯಾಟ್ಸ್ ಅಪ್..

ಕಡಲತಡಿಯಿಂದ ಲಡಾಕ್ ವರೆಗೆ.. ಮಂಗಳೂರು-ಉಡುಪಿ ಯುವಕರ ಸಾಧನೆಗೆ ಹ್ಯಾಟ್ಸ್ ಅಪ್.. ಕರಾವಳಿ ಹುಡುಗರು ಗಗನ ಚುಂಬಿಸಿ ಬಂದರು ; ಕಾರ್ಕಳದಿಂದ ಲಡಾಕ್ ವರೆಗೆ..!! ಭಾರತದ ಮುಕುಟದಂತಿರುವ  ಕಾಶ್ಮೀರವನ್ನು...

ಕರಾವಳಿಯ ಈ ಜಾತ್ರೆಯಲ್ಲಿ ವೀಳ್ಯವೇ ಹರಕೆ ವೀಳ್ಯವೇ ಪ್ರಸಾದ

ಕರಾವಳಿಯ ಈ  ದೇವಾಲಯದಲ್ಲಿ ಜಾತ್ರೆ ವಿಶೇಷವೆಂದರೆ  ಇಷ್ಟಾರ್ಥ ಸಿದ್ದಿಗಾಗಿ ವೀಳ್ಯದೆಲೆ ಹಾಗೂ ಅಡಿಕೆ ಸಲ್ಲಿಸಲಾಗುತ್ತದೆ. ಭಕ್ತರು ನೀಡುವ ವೀಳ್ಯದೆಲೆ ಅಡಿಕೆಯ ಇಲ್ಲಿ ಮಹಾ ಪ್ರಸಾದ. ಪ್ರಸಾದಕ್ಕಾಗಿಯೇ ಭಕ್ತರು...

ಮಂಗಳೂರು ಪುಟ್ಟ; ದುಬೈ ನಲ್ಲಿ ಪಾಠ

 ಮಂಗಳೂರಿನ ಸ್ಪರ್ಶಾ ಶೆಟ್ಟಿಯ ಸಾಧನೆಯ ಹಾದಿ ಓದುವ ಹವ್ಯಾಸವೊಂದಿದ್ದರೆ ಬದುಕು ಪೂರ್ಣ ಸಂತಸದಿಂದ ಕಳೆಯಬಹುದು ಎಂಬುದು ನಾಣ್ಣುಡಿಸತ್ಯ. ಇದಕ್ಕೆ ಉದಾಹರಣೆಯಾಗಿದ್ದಾಳೆ  “ಓದಿ, ಓದಿಸಿ” ಎಂಬ ಘೋಷವಾಯ್ಕವನ್ನು ಅಕ್ಷರಶಃ...

ಮಿಸ್ ಏಷ್ಯಾ ಆಗಿ ಹೊರಹೊಮ್ಮಿದ ಮರಿಯಾ ಮರಾನಾ

ಪಿಲಿಪೈನ್ಸ್ ನಲ್ಲಿ ನಡೆದ ಮಿಸ್ ಏಷ್ಯಾ ಸ್ಪರ್ಧೆ ನಿಜಕ್ಕೂ ಗಮನ ಸೆಳೆಯಿತು. ತಮ್ಮ ಸೌಂದರ್ಯವನ್ನು ಸ್ಪರ್ಧೆಗೊಡ್ಡಿದ್ದ ಯುವತಿಕರ ಪೈಕಿ, ಕೊನೆಗೂ ಮರಿಯಾ ಮರಾನಾ ಮಿಸ್ ಏಷ್ಯಾ ಆಗಿ...

ಹೆಲ್ಮೆಟ್ ಧರಿಸದೇ ಬೈಕ್ ರೈಡ್ ಮಾಡೀರಿ ಜೋಕೆ; ಹುಡುಗೀರು ರಾಖಿ ಕಟ್ಟುತ್ತಾರಂತೆ

ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದವರಿಗೆ ರಾಖಿ ಕಟ್ಟಿವ ಮೂಲಕ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವತಿಯರು ವಿನೂತನ ರೀತಿಯಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಿದರು. ಯುವಭಾರತ್ ಹಾಗೂ ಕೆಎಂಪಿಕೆ ಟ್ರಸ್ಟ್ ...

ಚಾರ್ಮಾಡಿ ಯ ಅಣ್ಣಪ್ಪ ದೇವರ ಗುಡಿಯ ಮಹಿಮೆ ಗೊತ್ತಾ?

ಅಣ್ಣಪ್ಪ ಸ್ವಾಮೀ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ? ಧರ್ಮ ಎಲ್ಲಿ ಇರುತ್ತದೋ ಅಲ್ಲಿ ನೆಲೆಯಾಗುತ್ತೇನೆ ಎಂದು ಹೇಳಿ ಧರ್ಮಸ್ಥಳದಲ್ಲಿ ನೆಲೆಸಿರುವ ಧರ್ಮದೇವತೆ ಅಣ್ಣಪ್ಪ. ತುಳುನಾಡಲ್ಲಿ ದೈವಗಳ ಮೇಲೆ...

ಕೃಷ್ಣೆ ಗಂಗಾವತರಣಿಯಾಗಿದ್ದಾಳೆ ; ಇದು ಪ್ರಕೃತಿಯ ಅಚ್ಚರಿ

ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಉದ್ಭವಿಸಿ ಕರ್ನಾಟಕ, ಆಂಧ್ರ  ರಾಜ್ಯಗಳಲ್ಲಿ ಹರಿಯುವ ಕೃಷ್ಣೆ ಉತ್ತರದ ಗಂಗೆಯಷ್ಟೇ ಪೂಜನೀಯಳು. ಈ ನದಿಯಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ವಿಚಿತ್ರವೊಂದು ಜರುಗಲಿದೆ.  ನಮ್ಮ ರಾಜ್ಯದಲ್ಲಿ...