ಫೋಕಸ್

ಆಹಾ ಏನಿದೆನಿದೇನು…ಚಿತ್ತಾರ ಭೂಮಿ ಭಾನು

ಎಲ್ಲಿ ನೋಡಿದರಲ್ಲಿ ಹಿಮ ಮಳೆಯ ಸೊಗಸು, ಹಸಿರು ಹೊದ್ದ ಭೂತಾಯಿಯನ್ನು ಅಪ್ಪಿಕೊಂಡಿರುವ ಮಂಜು. ಗಿಡ, ಮರ , ಕಟ್ಟಡಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವ ಹಿಮ. ಇಂತಹ ಅದ್ಬುತ ದೃಷ್ಯಗಳು...

ಗಿನ್ನೀಸ್ ದಾಖಲೆ ಬರೆಯಲು ಪೋರನ ಸಾಹಸುತ್ತಾ; ಕಣ್ಣಿಗೆ ಬಟ್ಟೆಕಟ್ಟಿಕೊಂಡು ಡ್ರಮ್ ಬಾರಿಸುತ್ತಾ ಕಸರತ್ತು

ತಮಿಳುನಾಡಿನ ಕೊಯ್ಯಮತ್ತೂರಿನವನಾದ ಬಾಲಕ ಕೇವಲ 13ರ ವಯಸ್ಸಿನಲ್ಲೇ ಸಾಧನೆಗೆ ಕಸರತ್ತು ನಡೆಸಿರುವ ಈತ ಗಿನ್ನೀಸ್ ದಾಖಲೆ ನಿರ್ಮಿಸಲು ಮುಂದಾಗಿದ್ದಾನೆ. ಸಾಧಿಸುವ ಮನಸ್ಸೊಂದಿದ್ದರೆ ಸಾಕು ಎಂಬುದನ್ನು ತೋರಿಸಲು ಹೊರಟಿದ್ದಾನೆ. ...

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರ; ಬುಧವಾರವೂ ಸದನದಲ್ಲಿ ಗದ್ದಲ ಕೋಲಾಹಲ

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರ ಪ್ರಕರಣ ಬುಧವಾರವೂ ಸಂಸತ್ ನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಗದ್ದಲ ಕೋಲಾಹಲ ಸೃಷ್ಟಿಸಿತು. ಇಂದು ಬೆಳಗ್ಗೆ ಲೋಕಸಭಾ ಕಲಾಪ ಆರಂಭವಾಗುತ್ತಿದ್ದಂತೆ...

ಮೌಡ್ಯತೆಗೆ ಸೆಡ್ಡು ; ಸ್ಮಶಾನದಲ್ಲಿ ವಾಸ್ತವ್ಯ ಹೂಡಲು ಸಚಿವ ಸತೀಶ್ ಜಾರಕಿಹೊಳಿ ಹೊಳಿ

ಮೌಡ್ಯತೆಗೆ ಸೆಡ್ಡು ಹೊಡೆಯಲು ಮುಂದಾಗಿರುವ ಸಚಿವ ಸತೀಶ್ ಜಾರಕಿಹೊಳಿ, ಈ ಬಾರಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮಹಾಪರಿ ನಿರ್ಮಾಣ ದಿನವನ್ನು ವಿಭಿನ್ನವಾಗಿ ಆಚರಿಸಲು ಮುಂದಾಗಿದ್ದಾರೆ....

ಕಡ್ಲೆಕಾಯಿ ಪರಿಷೆ ; ಬಸವನಗುಡಿಯಲ್ಲಿ ಜನಜಾತ್ರೆ

ಬೆಂಗಳೂರಿನ ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ ಕಾರ್ತಿಕ ಮಾಸದ ಕಡೆ ಸೋಮವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ. ಭಾನುವಾರವೂ ಬಸವನಗುಡಿ ರಸ್ತೆಯಲ್ಲಿ ನೂರಾರು ಮಂದಿ, ಹಳ್ಳಿ...

ಹುಷಾರ್..! ತಂತ್ರಜ್ಞಾನದ ವೇಗದ ಜೊತೆಗೆ ಭಯಾನಕ ಕಾಯಿಲೆಗಳು ಅಂಟಿಕೊಳ್ಳುತ್ತಿದೆಯಂತೆ

ತಂತ್ರಜ್ಞಾನ ದಿನೇ ದಿನೇ ಬೆಳೆಯುತ್ತಿದ್ದು, ಈತಂತ್ರಜ್ಞಾನ ಲೋಕದ ವೇಗ ಎಷ್ಟು ಅಗತ್ಯವೋ ಅಷ್ಟೇ ಕೆಡುಕನ್ನು ಉಂಟು ಮಾಡುತ್ತಿದೆ ಎಂಬ ಸತ್ಯ ಎಲ್ಲರಿಗೂ ಗೊತ್ತೇ ಇದೆ.ಇಷ್ಟಾದರೂ ನಾವು ಈ...

ಜೀವರಕ್ಷಣೆಗೆ ನೆರವಾಗುವ -‘ಮೈ-ಸ್ಮಾರ್ಟ್-ಗಾಡಿ’

ಅಪಘಾತ ಸಂದರ್ಭದಲ್ಲಿ ಜೀವರಕ್ಷಣೆಗೆ ನೆರವಾಗುವ ಆಪ್ ಒಂದನ್ನು ಐಟ್ರಾನ್ ಟೆಕ್ನಾಲಜಿ ಸಂಸ್ಥೆ ಪರಿಚಯಿಸಿದೆ. ರಸ್ತೆಯಲ್ಲಿ ಓಡಾಡುವ ವೇಳೆ ಅಪಘಾತವಾದರೆ ಈ ಆಪ್ ತಕ್ಷಣವೇ ಬಂಧು-ಮಿತ್ರರಿಗೆ, ಹಿತೈಷಿಗಳಿಗೆ ಹಾಗೂ...

ಏರುತ್ತಿದೆ ಪ್ರದಾನಿ ವರ್ಚಸ್ಸು; ಟೈಮ್ಸ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ನರೇಂದ್ರ ಮೋದಿ

ಪ್ರಧಾನಿ ನರೇಂದ್ರಮೋದಿಯವರ ಜನಪ್ರಿಯತೆ ದಿನದಿಂದ ದಿನಕ್ಕೆ ಏರುತ್ತಿದ್ದು, ಟೈಮ್ಸ್ ವರ್ಷದ ಪಟ್ಟಿಯಲ್ಲಿ ಮೋದಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿರುವ ಮೋದಿಯ ಹೊಸ ಹೊಸ ಚಿಂತನೆಗಳು...

ಕಾರಾಗೃಹಕ್ಕೆ ಗೃಹ ಸಚಿವರ ಭೇಟಿ; ಖೈದಿಗಳೊಂದಿಗೆ ಹಾಡಿ ಭಾವುಕರಾದ ಪರಮೇಶ್ವರ್

ಗೃಹ ಸಚಿವ ಜಿ.ಪರಮೇಶ್ವರ್ ಇಂದು ಮೈಸೂರಿನ ಕೇಂದ್ರಿ ಕಾರಾಗೃಹಕ್ಕೆ ಭೇಟಿ ನೀಡಿದರು. ವಿಶೇಷವೆಂದರೆ ಸಚಿವರು ಖೈದಿಗಳೊಂದಿಗೆ ಮಾತುಕತೆ ನಡೆಸಿದ  ಬಳಿಕ ‘ಕರುನಾಡ ತಾಯಿ ಸದಾ ಚಿನ್ಮಯಿ’ ಎಂಬ...

ಪ್ರಾಸಿಕ್ಯೂಷನ್ ಅನುಮತಿ ರದ್ದು ಬಿಎಸ್ ವೈಗೆ ರಿಲೀಫ್-

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಬಿಗ್ ರಿಲೀಫ್ ಸಿಕ್ಕಿದೆ. ಹಲವು ಡಿನೋಟಿಫಿಕೇಶನ್ ಪ್ರಕರಣ ಸಂಬಂಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಹೈಕೋರ್ಟ್...

ವಿಧಾನಸಭೆಯಲ್ಲಿ ಲೋಕಾಯುಕ್ತ ಪದಚ್ಯುತಿಗೆ ಪ್ರಸ್ತಾವನೆ

ಭ್ರಷ್ಟಾಚಾರ ಆರೋಪದ ಸುಳಿಗೆ ಸಿಲುಕಿರುವ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರರಾವ್ ಅವರನ್ನು ಪದಚ್ಯುತಿಗೊಳಿಸುವ ಪ್ರಕ್ರಿಯೆ ಮತ್ತಷ್ಟು ಬಿರುಸುಗೊಂಡಿದೆ. ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಕಲಾಪ ಮುಗಿದ ನಂತರ ಪ್ರತಿಪಕ್ಷ...

ಅಕ್ರಮ ಗಣಿಗಾರಿಕೆ ಪ್ರಕರಣ: ಜನಾರ್ದನ ರೆಡ್ಡಿ ಮತ್ತೆ ಬಂಧಿಸಿದ ಎಸ್‍ಐಟಿ

ಬೆಂಗಳೂರು: ಗಾಲಿ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಎಸ್‍ಐಟಿ ಅಧಿಕಾರಿಗಳು ಮತ್ತೆ ಬಂಧಿಸಿದ್ದಾರೆ. ಅಕ್ರಮ ಗಣಿಗಾರಿಕೆ ಸಂಬಂಧಿಸಿದ 13...

ಕಳಸಾ ಬಂಡೂರಿ ಯೋಜನೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಚಿತ್ರರಂಗದಿಂದ ಬೃಹತ್ ಪ್ರತಿಭಟನೆ

ಬೆಂಗಳೂರು: ಕಳಸಾ-ಬಂಡೂರಿ ಮತ್ತು ಮಹದಾಯಿ ನದಿ ಯೋಜನೆಗೆ ಆಗ್ರಹಿಸಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಗೋವಾ ಸರ್ಕಾರದ ಧೋರಣೆ...

ಟಿಪ್ಪು ಜಯಂತಿ ; ಶ್ರೀರಂಗಪಟ್ಟಣದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆ

ನವಂಬರ್ 10 ರಂದು ಕರ್ನಾಟಕ ಸರ್ಕಾರ ಟಿಪ್ಪು ಜಯಂತಿ ಆಚರಿಸಲು ಹೊರಟಿರುವುದನ್ನು ಖಂಡಿಸಿ ಮಂಡ್ಯ ಬಳಿಯ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಶ್ರೀರಂಗಪಟ್ಟಣದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ರಸ್ತೆ...

ಆಳ್ವಾಸ್ ನುಡಿಸಿರಿಗೆ ಅದ್ದೂರಿ ತೆರೆ ; ಇದೀಗ ವಿರಾಸತ್ ನತ್ತ ಚಿತ್ತ

ಮಂಗಳೂರಿನ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ 12ನೇ ಆಳ್ವಾಸ್ ನುಡಿಸಿರಿ ಅದ್ದೂರಿ ತೆರೆ ಕಂಡಿದೆ. ಈ ನುಡಿಸಿರಿ ನಾಲ್ಕು ದಿನಗಳ ಕಾಲ ಸಾಹಿತ್ಯಾಸಕ್ತರಿಗೆ ರಸದೌತಣ ಉಣ ಬಡಿಸಿತು. ಈ ನುಡಿ...

ಹಿಂದೂ ಮುಖಂಡನ ಹತ್ಯೆ ಖಂಡಿಸಿ ಮಡಿಕೇರಿ, ಮೈಸೂರು ಬಂದ್

ಟಿಪ್ಪು ಜಯಂತಿ ವೇಳೆ ನಡೆದ ಗುಂಪು ಘರ್ಷಣೆ ನಡೆದ ನಂತರ ಸರ್ಕಾರದ ವಿರುದ್ದ ಪ್ರತಿಪಕ್ಷಗಳು ಸಮರ ಸಾರಿದೆ. ಅದರಲ್ಲೂ ಮಡಿಕೇರಿಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡನ ಹತ್ಯೆ...

ಕೊಡುಗು: ಮತ್ತೆ ಬೀಗುವಿನ ವಾತಾವರಣ; ನಾಪೋಕ್ಲುವಿನಲ್ಲಿ ಲಾಠಿ ಛಾರ್ಚ್

ಕೊಡುಗು: ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಮಡಿಕೇರಿಯಲ್ಲಿ ನಡೆದಿದ್ದ ಗುಂಪು ಘರ್ಷಣೆಯಲ್ಲಿ ಗಾಲಗೊಂಡಿದ್ದ ಸಾಹುಲ್ ಹಮೀದ್(21) ನಿನ್ನೆ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೊಡುಗು ಜಿಲ್ಲೆಯ ಕೆಲವು...

ಅಸಹಿಷ್ಣುತೆ ಎಂದು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವುದು ಮೂರ್ಖತನ; ಚಿದಾನಂದಮೂರ್ತಿ,

ದೇಶದಲ್ಲಿ ಅಸಹಿಷ್ಣುತೆ ತಲೆದೋರಿದೆ ಎಂದು ಸಾರಿ ಸಾಹಿತಿಗಳು ಮತ್ತು ಕಲಾವಿದರು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವುದನ್ನು ಖಂಡಿಸಿ ರಾಜಭವನದವರೆಗೆ ಮೆರವಣಿಗೆ ರಾಲಿ ನಡೆಯಿತು. ಈ ರಾಲಿಯಲ್ಲಿ ಅನೇಕ ಚಿಂತಕರು ಪಾಲ್ಗೊಂಡಿದ್ದರು....

ಕಮಿಷನ್ ಆರೋಪ : ಆಂಜನೇಯ ತಲೆದಂಡಕ್ಕೆ ಬಿಜೆಪಿ ಪಟ್ಟು

ವಿದ್ಯಾರ್ಥಿ ನಿಲಯಗಳಿಗೆ ಆಹಾರ ಸರಬರಾಜು ಮಾಡುವ ಟೆಂಡರ್ ನಲ್ಲಿ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ಪತ್ನಿ ಕಮಿಷನ್ ಪಡೆದಿರುವ  ಆರೋಪಕ್ಕೆ ಗುರಿಯಾಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ...

ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ; ಸಂಪುಟ ಸಭೆ ನಿರ್ಧಾರ

ಗ್ರಾಮ ಪಂಚಾಯಿತಿಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲು ಪಂಚಾಯತ್ ರಾಜ್ ಕಾಯ್ದೆಗೆ 110ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಮಾಡುವ ಮೂಲಕ ಇದೇ 16ರಂದು ಆರಂಭಗೊಳ್ಳುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು  ಸಚಿವ ಸಂಪುಟ...

You may have missed