ಫೋಕಸ್

ದಕ್ಷಿಣ ಕನ್ನಡ: ಸೋಮೇಶ್ವರ ಡೇಂಜರ್ ಬೀಚ್ !

ಆ ಸಮುದ್ರ ತೀರಕ್ಕೆ ಎಂತವರನ್ನೂ ತನ್ನತ್ತ ಸೆಳೆಯೋ ತಾಕತ್ತಿದೆ. ನೋಡೋಕೆ ಅಷ್ಟು ಮನಮೋಹಕವಾಗಿರೋ ಆ ಕಡಲ ಕಿನಾರೆಯ ಸೌಂದರ್ಯ ಸವಿಯೋದಕ್ಕೆ ವರ್ಷಂಪ್ರತಿ ಲಕ್ಷಾಂತರ ಮಂದಿ ಆಗಮಿಸುತ್ತಿದ್ದಾರೆ. ಆದ್ರೆ...

ಶತ್ರುಗಳಿಗಿಂತ ಹವಾಮಾನದ ಜತೆಗೆ ಯುದ್ಧ; 30 ವರ್ಷದಲ್ಲಿ 869 ಸೈನಿಕರು ಬಲಿ

ಧಾರವಾಡ ಜಿಲ್ಲೆ ಬೆಟದೂರಿನ ಯೋಧ ಹನುಮಂತಪ್ಪ ಕೊಪ್ಪದ ಅವರು ಪವಾಡ ಸದೃಶ ರೀತಿಯಲ್ಲಿ ಪಾರಾಗುವುದರೊಂದಿಗೆ ಹಾಗೂ 9 ಯೋಧರು ಹಿಮಸಮಾಧಿಯಾಗುವುದರೊಂದಿಗೆ ಜಗತ್ತಿನ ಅತ್ಯಂತ ಎತ್ತರದ ಯುದ್ಧ ಭೂಮಿ...

ಐಪಿಎಲ್ ಹರಾಜು: ವ್ಯಾಟ್ಸನ್‌ ಗೆ ಗರಿಷ್ಠ ಮೊತ್ತ, ಪವನ್ ನೇಗಿಗೆ 8.5 ಕೋಟಿ

ಬೆಂಗಳೂರು : ಶನಿವಾರ ಇಲ್ಲಿಯ ಗಾರ್ಡೆನಿಯಾದಲ್ಲಿ ನಡೆದ ಐಪಿಎಲ್ ನ 9ನೇ ಆವೃತ್ತಿ ಹರಾಜು ಪ್ರಕ್ರಿಯೆ ಹಲವು ಅಚ್ಚರಿಗಳಿಗೆ ಕಾರಣವಾಯಿತು. ಆಸ್ಟ್ರೇಲಿಯದ ಕ್ರಿಕೆಟಿಗ ಶೇನ್‌ ವ್ಯಾಟ್ಸನ್‌ ಅವರು...

ರಿವಾ ಸೊಲಂಕಿ ಜೊತೆಗೆ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ನಿಶ್ಚಿತಾರ್ಥ

ರಾಜ್‌‌ಕೋಟ್: ಇತ್ತೀಚಿಗೆ ಟೀಂ ಇಂಡಿಯಾದ ಮೋಸ್ಟ್ ಬ್ಯಾಚಲರ್ ಆಟಗಾರರೆಲ್ಲ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರೋಹಿತ್ ಶರ್ಮಾ, ಸುರೇಶ್ ರೈನಾ, ಹರಭಜನ್ ಸಿಂಗ್ ಸೇರಿದಂತೆ ಟೀಂ ಇಂಡಿಯಾದ ಕೆಲವು ಆಟಗಾರರು...

ರಸಂ ರುಚಿ ನೆಪ: ಮದುವೆ ಮಂಟಪದಿಂದ ವರ ಪರಾರಿ…!

ತುಮಕೂರು: ತಾಳಿ ಕಟ್ಟುವ ಸಂದರ್ಭದಲ್ಲೂ ವರದಕ್ಷಣೆ ನೀಡಲಿಲ್ಲ ಎಂದು ವರನ ಕಡೆಯವರು ಮದುವೆ ಮಂಟಪದಿಂದ ಕಾಲ್ಕಿತ್ತಿದ್ದನು ಕೇಳಿದ್ದೇವೆ. ನೋಡಿದ್ದೇವೆ. ಆದರೆ, ಇಲ್ಲೊಬ್ಬ ಮದುವೆಯಾಗುವ ಭೂಪ ರಸಂ ರುಚಿಯಾಗಿಲ್ಲ...

ಮೈಸೂರು ಜನತೆಯನ್ನು ಕುತೂಹಲಕ್ಕೆ ಎಡೆಮಾಡಿಕೊಟ್ಟ ಹಾರುವ ತಟ್ಟೆಗಳು?

ಮೈಸೂರು: ಇಲ್ಲಿನ ವಿಜಯನಗರದ ಬಳಿ ಹಾರುವ ತಟ್ಟೆಗಳನ್ನು ಹೋಲುವ ವಸ್ತು ಪತ್ತೆಯಾಗಿದೆ. ಕಳೆದ ರಾತ್ರಿ ಸ್ಥಳಿಯರೊಬ್ಬರಿಗೆ ಈ ವಸ್ತು ಕಂಡು ಬಂದಿದ್ದು, ಅದನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ...

ನಟಿ ಶ್ರುತಿ ಬಿಗ್ ಬಾಸ್ 3ಶೋನ ಪ್ರಶಸ್ತಿಗೆ ಭಾಜನ: 50 ಲಕ್ಷ ರೂಪಾಯಿ ಮೌಲ್ಯದ ಫ್ಲ್ಯಾಟ್

ಬೆಂಗಳೂರು: ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ 3ಶೋನ ವಿಜೇತರಾಗಿ ಖ್ಯಾತ ನಟಿ ಶ್ರುತಿ ಹೊರಹೊಮ್ಮಿದ್ದಾರೆ. ಗ್ರ್ಯಾಂಡ್ ಫಿನಾಲೆಗೆ ನಟರಾದ ಶ್ರುತಿ, ಆನಂದ, ಚಂದನ್, ಪೂಜಾಗಾಂಧಿ ಮತ್ತು ನ್ಯೂಸ್...

ವಿಷ್ಣು ಅವತಾರದ ಜಾಹಿರಾತು ವಿವಾದ; ಮಹೇಂದ್ರ ಸಿಂಗ್ ದೋನಿಗೆ ಕೊಂಚ ರಿಲೀಫ್

ಜಾಹಿರಾತಲ್ಲಿ ವಿಷ್ಣು ಅವತಾರದಲ್ಲಿ ಕಾಣಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದ ಭಾರತ ಕ್ರಿಕೇಟ್ ತಂಡ ನಾಯಕ ಮಹೇಂದ್ರ ಸಿಂಗ್ ದೋನಿಗೆ ಕೊಂಚ ರಿಲೀಫ್ ಸಿಕ್ಕಿದೆ. ದೋನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ...

ಆಸ್ಟ್ರೇಲಿಯಾ ಓಪನ್ ಟೆನ್ನೀಸ್ ಟೂರ್ನಿ; ಸಾನಿಯಾ-ಹಿಂಗೀಸ್ ಜೋಡಿ ಪೈನಲ್ ಗೆ ಲಗ್ಗೆ

ವಿಶ್ವದ ನಂಬರ್ 1 ಟೆನ್ನಿಸ್ ಜೋಡಿ ಭಾರತದ ಖ್ಯಾತ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ಲೆಂಡ್ನ ಮಾರ್ಟಿನಾ ಹಿಂಗೀಸ್ ಜೋಡಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ....

ಉಪಚುನಾವಣೆ ಫಲಿತಾಂಶ ಬಿಜೆಪಿಗೆ ಒಲಿದ ಅದೃಷ್ಟ; ಕಾಂಗ್ರೆಸ್ ಗೆ ಭಾರಿ ನಷ್ಟ

ಬೆಂಗಳೂರು: ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಬಹಿರಂಗಗೊಂಡಿದ್ದು ಕೇಸರಿ ಪಡೆ ವಿಜಯೋತ್ಸವ ಆಚರಿಸುತ್ತಿದೆ. ದೇವದುರ್ಗ ಕ್ಷೇತ್ರ ಕಾಂಗ್ರೆಸ್ ನ ಹಿಡಿತದಲ್ಲಿತ್ತು. ಕಳೆದ ಚುನಾವಣೆಯಲ್ಲಿ ಆ ಕ್ಷೇತ್ರದ ಜನ ಕಾಂಗ್ರೆಸ್...

ತಮಿಳುನಾಡು ಕಡಲ ಕಿನಾರೆಯಲ್ಲಿ 100ಕ್ಕೂ ಅಧಿಕ ತಿಮಿಂಗಿಲಗಳ ಮೃತದೇಹ ಪತ್ತೆ

ತಮಿಳುನಾಡಿನ ಜನರು ಇಂದು ಬೆಳಗ್ಗೆ ನಿಜಕ್ಕೂ ಅಚ್ಚರಿಗೊಂಡರು. ಸಮುದ್ರತೀರಕ್ಕೆ ಹೋಗಿದ್ದ ಜನರು ಅಪರೂಪದ ದೃಷ್ಯಕಂಡು ನಿಬ್ಬೆರಗಾದರು. ಬೆಳ್ಳಂಬೆಳಗ್ಗೆ ಮಾನಪ್ಪಾಡು ಹಾಗೂ ಸುತ್ತಮುತ್ತಲ ಗ್ರಾಮಗಳ ಸಮುದ್ರ ತೀರದಲ್ಲಿ ತಿಮಿಂಗಿಲಗಳು...

ಮತ್ತೆ ಜೀವತಳೆಯಲಿದೆ ಜಟಾಯು

ಜಟಾಯು… ರಾಮಾಯಣ ತಿಳಿದವರು ಈ ಹೆಸರನ್ನು ಮರೆಯಲು ಸಾದ್ಯವೇ ಇಲ್ಲ. ರಾಮಾಯಣದಲ್ಲಿ ರಾಮನ ಮಡದಿ ಸೀತೆಯನ್ನು ರಾವಣ ಅಪಹರಿಸಿ ಪುಷ್ಪಕ ವಿಮಾನದಲ್ಲಿರಿಸಿ ಲಂಕೆಗೆ ಒಯ್ಯುತ್ತಿದ್ದಾಗ ವಾಯುಮಾರ್ಗದಲ್ಲಿ ಅಡ್ಡ...

ಶತ್ರು ದೇಶಗಳಿಗೆ ಸಮರ್ಥ ಉತ್ತರ ನೀಡಲು ಭಾರತ ಸಜ್ಜು ; ಅತ್ಯಾಧುನಿಕ ಕ್ಷಿಪಣಿ ಖರೀದಿ

ನೆರೆಹೊರೆಯ ದೇಶಗಳಿಂದ ದಶಕಗಳಿಂದಲೂ ದಾಳಿಯ ಭೀತಿ ಎದುರಿಸುತ್ತಿರುವ ಪಾಕಿಸ್ತಾನ ಇದೀಗ, ನೆರೆಯ ದೇಶಗಳಿಗೆ ಸಮರ್ಥ ಉತ್ತರ ನೀಡಲು ಸಜ್ಜಾಗಿದೆ. ಹೌದು ಭಾರತ-ರಷ್ಯಾದಿಂದ ಸುಮಾರು 40 ಸಾವಿರ ಕೋಟಿ...

ಬಾಲಿವುಡ್ ನಟ ದಿಲೀಪ್ ಕುಮಾರ್ ಗೆ ಪದ್ಮವಿಭೂಷಣ ಪ್ರಶಸ್ತಿಯ ಗರಿ

ಬಾಲಿವುಡ್ ನ ಹಿರಿಯ ನಟ ದಿಲೀಪ್ ಕುಮಾರ್ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೇಶದ 2ನೇ ಅತ್ಯುತ್ತಮ ನಾಗರಿಕ ಪ್ರಶಸ್ತಿ ಪಡೆದ ಶ್ರೇಯಸ್ಸಿಗೆ ದಿಲೀಪ್ ಕುಮಾರ್ ಕಿರೀಟ ಪ್ರಾಯರಾಗಿದ್ದಾರೆ....

ಆಹಾ ಏನಿದೆನಿದೇನು…ಚಿತ್ತಾರ ಭೂಮಿ ಭಾನು

ಎಲ್ಲಿ ನೋಡಿದರಲ್ಲಿ ಹಿಮ ಮಳೆಯ ಸೊಗಸು, ಹಸಿರು ಹೊದ್ದ ಭೂತಾಯಿಯನ್ನು ಅಪ್ಪಿಕೊಂಡಿರುವ ಮಂಜು. ಗಿಡ, ಮರ , ಕಟ್ಟಡಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವ ಹಿಮ. ಇಂತಹ ಅದ್ಬುತ ದೃಷ್ಯಗಳು...

ಗಿನ್ನೀಸ್ ದಾಖಲೆ ಬರೆಯಲು ಪೋರನ ಸಾಹಸುತ್ತಾ; ಕಣ್ಣಿಗೆ ಬಟ್ಟೆಕಟ್ಟಿಕೊಂಡು ಡ್ರಮ್ ಬಾರಿಸುತ್ತಾ ಕಸರತ್ತು

ತಮಿಳುನಾಡಿನ ಕೊಯ್ಯಮತ್ತೂರಿನವನಾದ ಬಾಲಕ ಕೇವಲ 13ರ ವಯಸ್ಸಿನಲ್ಲೇ ಸಾಧನೆಗೆ ಕಸರತ್ತು ನಡೆಸಿರುವ ಈತ ಗಿನ್ನೀಸ್ ದಾಖಲೆ ನಿರ್ಮಿಸಲು ಮುಂದಾಗಿದ್ದಾನೆ. ಸಾಧಿಸುವ ಮನಸ್ಸೊಂದಿದ್ದರೆ ಸಾಕು ಎಂಬುದನ್ನು ತೋರಿಸಲು ಹೊರಟಿದ್ದಾನೆ. ...

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರ; ಬುಧವಾರವೂ ಸದನದಲ್ಲಿ ಗದ್ದಲ ಕೋಲಾಹಲ

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರ ಪ್ರಕರಣ ಬುಧವಾರವೂ ಸಂಸತ್ ನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಗದ್ದಲ ಕೋಲಾಹಲ ಸೃಷ್ಟಿಸಿತು. ಇಂದು ಬೆಳಗ್ಗೆ ಲೋಕಸಭಾ ಕಲಾಪ ಆರಂಭವಾಗುತ್ತಿದ್ದಂತೆ...

ಮೌಡ್ಯತೆಗೆ ಸೆಡ್ಡು ; ಸ್ಮಶಾನದಲ್ಲಿ ವಾಸ್ತವ್ಯ ಹೂಡಲು ಸಚಿವ ಸತೀಶ್ ಜಾರಕಿಹೊಳಿ ಹೊಳಿ

ಮೌಡ್ಯತೆಗೆ ಸೆಡ್ಡು ಹೊಡೆಯಲು ಮುಂದಾಗಿರುವ ಸಚಿವ ಸತೀಶ್ ಜಾರಕಿಹೊಳಿ, ಈ ಬಾರಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮಹಾಪರಿ ನಿರ್ಮಾಣ ದಿನವನ್ನು ವಿಭಿನ್ನವಾಗಿ ಆಚರಿಸಲು ಮುಂದಾಗಿದ್ದಾರೆ....

ಕಡ್ಲೆಕಾಯಿ ಪರಿಷೆ ; ಬಸವನಗುಡಿಯಲ್ಲಿ ಜನಜಾತ್ರೆ

ಬೆಂಗಳೂರಿನ ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ ಕಾರ್ತಿಕ ಮಾಸದ ಕಡೆ ಸೋಮವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ. ಭಾನುವಾರವೂ ಬಸವನಗುಡಿ ರಸ್ತೆಯಲ್ಲಿ ನೂರಾರು ಮಂದಿ, ಹಳ್ಳಿ...

ಹುಷಾರ್..! ತಂತ್ರಜ್ಞಾನದ ವೇಗದ ಜೊತೆಗೆ ಭಯಾನಕ ಕಾಯಿಲೆಗಳು ಅಂಟಿಕೊಳ್ಳುತ್ತಿದೆಯಂತೆ

ತಂತ್ರಜ್ಞಾನ ದಿನೇ ದಿನೇ ಬೆಳೆಯುತ್ತಿದ್ದು, ಈತಂತ್ರಜ್ಞಾನ ಲೋಕದ ವೇಗ ಎಷ್ಟು ಅಗತ್ಯವೋ ಅಷ್ಟೇ ಕೆಡುಕನ್ನು ಉಂಟು ಮಾಡುತ್ತಿದೆ ಎಂಬ ಸತ್ಯ ಎಲ್ಲರಿಗೂ ಗೊತ್ತೇ ಇದೆ.ಇಷ್ಟಾದರೂ ನಾವು ಈ...

You may have missed