ಆನೆಗಳಿಗೆ ಕಬ್ಬು-ಬೆಲ್ಲ ತಿನ್ನಿಸಿದ ಮೋದಿ.. ವೀಡಿಯೋ ವೈರಲ್
ಮೈಸೂರು: ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬಂಡೀಪುರದಲ್ಲಿ ಸಫಾರಿ ಕೈಗೊಂಡು ಗಮನಸೆಳೆದಿದ್ದಾರೆ. ಇದೇ ವೇಳೆ ಅವರು ಆನೆಗಳಿಗೆ ಕಬ್ಬು-ಬೆಲ್ಲ ತಿಣಿಸಿದ ವೀಡಿಯೋ ವೈರಲ್ ಆಗಿದೆ. https://twitter.com/mepratap/status/1644942767867699203?t=LbgPYORoh0tAfyZ_DNwAqw&s=19
