ಏಷ್ಯನ್ ಗೇಮ್ಸ್: ಶತಕ ಪಾದಕಗಳೊಂದಿಗೆ ಐತಿಹಾಸಿಕ ಸಾಧನೆ ಮಾಡಿದ ಭಾರತ
ಹಾಂಗ್ಝೌ: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್’ನಲ್ಲಿ ಭಾರತದ ಪದಕಗಳ ಬೇಟೆ ಮುಂದುವರಿದಿದೆ. ಪದಕ ಗಳಿಕೆಯಲ್ಲಿ ಶತಕದ ಸಾಧನೆಗೂ ಭಾರತ ಪಾತ್ರವಾಗಿದೆ.
ಏಷ್ಯನ್ ಗೇಮ್ಸ್ 19ನೇ ಆವೃತ್ತಿಯಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಭಾರತದ ಮಹಿಳಾ ಕಬಡ್ಡಿ ತಂಡ ಫೈನಲ್ನಲ್ಲಿ ಚೀನಾದ ತೈಪೈ ತಂಡದ ವಿರುದ್ಧ ಜಯಶಾಲಿಯಾಗಿ ಈ ಶತಕದ ಸಂಭ್ರಮ ಆಚರಿಸಿದೆ. ಕಬಡ್ಡಿಯಲ್ಲಿ ಗೆದ್ದ ಚಿನ್ನದ ಪಾದಕಕಗಳೊಂದಿಗೆ ಭಾರತ 100 ಪದಕಗಳ ಗುರಿಯನ್ನು ತಲುಪಿದೆ.
यही वो लम्हा है जिसने भारत को 100वां पदक दिलाया! 👑 🥇
भारतीय महिला #कबड्डी टीम ने चीनी ताइपे की टीम को 26-25 से रोमांचक मुकाबले में हराकर स्वर्ण पदक हासिल किया।
भारतीय टीम को ढेरों बधाई!#AsianGames23 pic.twitter.com/k2ICBeM6iu
— Ankit Kumar Avasthi (@kaankit) October 7, 2023