2016ರಲ್ಲಿ ಮದುವೆ ಸೇರಿದಂತೆ ಶುಭ ಮುಹೂರ್ತಕ್ಕೆ ದಿನ

ಹಿಂದೂ, ಜೈನ ಸಂಪ್ರದಾಯದ ಪ್ರಕಾರ ಮದುವೆ ಹಾಗೂ ಇತರೆ ಶುಭಕಾರ್ಯಕ್ರಮಗಳಿಗೆ ಶುಭ ಸಮಯ ಮುಹೂರ್ತವನ್ನು ಅವಲಂಬಿಸುವುದುಂಟು. ಹಾಗಾಗಿ ಎಲ್ಲಾ ನಕ್ಷತ್ರ ರಾಶಿಗಳಿಗೆ ಸೂಕ್ತವೆನಿಸುವ ರೀತಿಯಲ್ಲಿ ಕೆಲವೊಂದು ದಿನಗಳನ್ನು ಗುರುತಿಸಲಾಗಿದೆ. ರಾಶಿ ನಕ್ಷತ್ರಗಳಿಗೆ ಶೇಕಡಾ 100ರಷ್ಟು ಸರಿ ಹೊಂದುತ್ತದೆ ಎಂದು ಹೇಳಲು ಕಷ್ಟ ಸಾದ್ಯವೆನಿಸಿದರೂ, ಸಾಧಾರಣವಾಗಿ ಕೆಲವೊಂದು ದಿನಗಳು ಉತ್ತಮವೆಂದು ಪರಿಗಣಿಸುವುದು ಜ್ಯೋತಿಷ್ಯ ಶಾಸ್ತ್ರದ ಸರ್ವಸೂತ್ರ. ಅದರಂತೆ ಕೆಲವೊಂದು ಪ್ರಮುಖ ಹಾಗೂ ಉತ್ತಮ ದಿನಗಳನ್ನು ಇಲ್ಲಿ ಗುರುತಿಸಲಾಗಿದೆ.
ಜನವರಿ 15 ಶುಕ್ರವಾರ 19;35 ರಿಂದ 31;13+ ಉತ್ತರ ಬಾದ್ರಪದ, ರೇವತಿ ಸಪ್ತಮಿ
ಜನವರಿ 16 ಶನಿವಾರ 07;13 ರಿಂದ 17;55 ರೇವತಿ ಸಪ್ತಮಿ
ಜನವರಿ 20 ಬುಧವಾರ 10;43 ರಿಂದ 27;33 ರೋಹಿಣಿ ಮೃಗಶಿರಾ ದ್ವಾದಶಿ
ಜನವರಿ 26 ಮಂಗಳವಾರ 07;13 ರಿಂದ 21;06 ಮಾಘ ದ್ವಿದೀಯ, ತೃತೀಯ
ಜನವರಿ 28 ಗುರುವಾರಿ 20;35ರಿಂದಿ 31:12+ಉತ್ತರ ಪಾಲ್ಗುಣಿ, ಹಸ್ತಪಂಚಮಿ
ಜನವರಿ 29 ಶುಕ್ರವಾರ 07:12 ರಿಂದ 31:12+ ಹಸ್ತ ಪಂಚಮಿ, ಷಷ್ಠಿ
ಪೆಬ್ರವರಿ 2 ಮಂಗಳವಾರ 16:16 ರಿಂದ 31:11+ಅನುರಾಧ ನವಮಿ, ದಶಮಿ
ಪೆಬ್ರವರಿ 3 ಬುಧವಾರ 07:11 ರಿಂದ 12:36 ಅನುರಾಧ ದಶಮಿ
ಪೆಬ್ರವರಿ 6 ಶನಿವಾರ 19:25 ರಿಂದ 24:02+ಉತ್ತರ ಅಷಾಢ ತ್ರಯೋದಶಿ
ಪೆಬ್ರವರಿ 11 ಗುರುವಾರ 11:10 ರಿಂದ 22:39 ಉತ್ತರ ಭಾದ್ರಪದ ಚತುರ್ಥಿ
ಫೆಬ್ರವರಿ 12 ಶುಕ್ರವಾರ 09:16 ರಿಂದ 25:41 ರೇವತಿ ಪಂಚಮಿ
ಫೆಬ್ರವರಿ 17 ಬುಧವಾರ 7:31ರಿಂದ 26:14 + ಮೃಗಶಿರ ದಶಮಿ, ಏಕಾದಶಿ
ಫೆಬ್ರವರಿ 24 ಬುಧವಾರ 9:42ರಿಂದ 26:30+ಉತ್ತರ ಪಾಲ್ಗುಣಿ ದ್ವಿತೀಯ
ಫೆಬ್ರವರಿ 27 ಶನಿವಾರ 18:28ರಿಂದ 30:58 + ಸ್ವಾತಿ ಪಂಚಮಿ
ಫೆಬ್ರವರಿ 28 ಭಾನುವಾರ 6:58 ರಿಂದ 21:30 + ಸ್ವಾತಿ ಪಂಚಮಿ ಷಷ್ಠಿ
ಮಾರ್ಚ್ 1 ಮಂಗಳವಾರ 06:656 ರಿಂದ 26:37+ ಅನುರಾಧ ಸಪ್ತಮಿ ,ಅಷ್ಠಮಿ
ಮಾರ್ಚ್ 3 ಗುರುವಾರ 10:35ರಿಂದ 29:20+ ಮೂಲನವಮಿ, ದಶಮಿ
ಮಾರ್ಚ್ 5 ಶನಿವಾರ 06:54 ರಿಂದ 26:10+ಉತ್ತರಾಷಾಢ ಏಕಾದಶಿ, ದ್ವಾದಶಿ
ಮಾರ್ಚ್ 10 ಗುರುವಾರ 6:50ರಿಂದ 30:49 ಉತ್ತರ ಭಾದ್ರಪದ, ರೇವತಿ ದ್ವಿತೀಯ, ತೃತೀಯ
ಏಪ್ರಿಲ್ 19 ಮಂಗಳವಾರ 6:18 ರಿಂದ 13:48 ಉತ್ತರ ಪಾಲ್ಗುಣಿ ತ್ರಯೋದಶಿ
ಏಪ್ರಿಲ್ 20 ಬುಧವಾರ 14:46ರಿಂದ 28:15 ಹಸ್ತಚತುರ್ದಶಿ
ಏಪ್ರಿಲ್ 22 ಶುಕ್ರವಾರ 07:19ರಿಂದ 30:15 ಸ್ವಾತಿ ಪೂರ್ಣಿಮ
ಏಪ್ರಿಲ್ 23 ಶನಿವಾರ 06:15ರಿಂದ 10:18 ಸ್ವಾತಿ ಪ್ರತಿಪಾದ
ಏಪ್ರಿಲ್ 24 ಭಾನುವಾರ 18:25ರಿಂದ 28:36 ಅನುರಾಧ ತೃತೀಯ
ಏಪ್ರಿಲ್ 29 ಶುಕ್ರವಾರ 9:11ರಿಂದ 21:48 ಉತ್ತರಾಷಡ ಸಪ್ತಮಿ
ನವೆಂಬರ್ 11 ಶುಕ್ರವಾರ 9:12ರಿಂದ 30:43 ಉತ್ತರಭಾದ್ರಪದ, ರೇವತಿ ದ್ವಾದತಿ
ನವೆಂಬರ್ 12 ಶನಿವಾರ 6:43ರಿಂದ 17:08 ರೇವತಿ ತ್ರಯೋದಶಿ
ನವೆಂಬರ್ 15 ಮಂಗಳವಾರ 19:15ರಿಂದ 30:45 ರೋಹಿಣಿ ದ್ವಿತೀಯ
ನವೆಂಬರ್ 23 ಬುಧವಾರ 06:58 ರಿಂದ 16:27 ಉತ್ತರ ಪಾಲ್ಗುಣಿ ದಶಮಿ
ನವೆಂಬರ್ 24 ಗುರುವಾರಿ 6:50ರಿಂದ 30:50 ಉತ್ತರ ಪಾಲ್ಗುಣಿ , ಹಸ್ತಏಕಾದಶಿ
ನವೆಂಬರ್ 25 ಶುಕ್ರವಾರ 6:50ರಿಂದ 12:06 ಹಸ್ತದ್ವಾದಶಿ,
ನವೆಂಬರ್ 26 ಶನಿವಾರ 15:04 ರಿಂದ 30:52 ಸ್ವಾತಿ ತ್ರಯೋದಶಿ
ನವೆಂಬರ್ 27 ಭಾನುವಾರ 06:52 ರಿಂದ 12:46 ಸ್ವಾತಿ ತ್ರಯೋದಶಿ
ಡಿಸೆಂಬರ್ 3 ಶನಿವಾರ 07:17 ರಿಂದ 12:43 ಉತ್ತರಾಷಾಢ ಚತುರ್ಥಿ
ಡಿಸೆಂಬರ್ 8 ಗುರುವಾರ 11:17ರಿಂದ 23:26 ಉತ್ತರ ಭಾದ್ರಪದ ನವಮಿ
ಡಿಸೆಂಬರ್ 9 ಶುಕ್ರವಾರ 20:31ರಿಂದ 26:55 ರೇವತಿ ದಶಮಿ, ಏಕಾದಶಿ
ಡಿಸೆಂಬರ್ 13 ಗುರುವಾರ 19:25ರಿಂದ 31:02 ರೋಹಿಣಿ ಮೃಗಶೀರಾ ಪೂರ್ಣಿಮಾ
ಡಿಸೆಂಬರ್ 14 ಬುಧವಾರ 07:02ರಿಂದ 18:52 ಮೃಗಶೀರಾ ಪ್ರತಿಪಾದ