‘ಕುಮಾರಸ್ವಾಮಿ ಪ್ರಚಾರದಲ್ಲಿರಲು ಕಾಂಗ್ರೆಸ್ ನಾಯಕರನ್ನು ಕಚ್ಚುತ್ತಿದ್ದಾರೆ’: ಲಕ್ಷ್ಮಣ್
ಬೆಂಗಳೂರು: ಜೆಡಿಎಸ್ ಅಸ್ತಿತ್ವದಲ್ಲಿದೆ ಎಂಬುದನ್ನು ತೋರಿಸಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನಿರಂತರವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದರು....
