Month: July 2025

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ಪತ್ನಿಗೆ ನೋಟಿಸ್ ಜಾರಿ ಮಾಡಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ನೋಟಿಸ್ ಜಾರಿ ಮಾಡಲು ಕರ್ನಾಟಕ ಹೈಕೋರ್ಟ್ ಗುರುವಾರ...

ಕೋಮು ಸೂಕ್ಷ್ಮ ಕರಾವಳಿ ಜನರು ಶಾಂತಿಯತ್ತ ಸಾಗುತ್ತಿದ್ದಾರೆ: ಪರಮೇಶ್ವರ್

ಬೆಂಗಳೂರು: ರಾಜ್ಯದ ಕೋಮು ಸೂಕ್ಷ್ಮ ಕರಾವಳಿ ಪ್ರದೇಶದಾದ್ಯಂತ ಶಾಂತಿ ಪುನಃಸ್ಥಾಪಿಸಲಾಗುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ. ನಾವು ಬದಲಾವಣೆಯನ್ನು ನೋಡಬಹುದು. ಇದು ಸ್ಪಷ್ಟವಾಗಿದೆ ಎಂದು...

ನಾಯಕತ್ವ ಬದಲಾವಣೆ ವಿಷಯವು ಮಾಧ್ಯಮಗಳ ಸೃಷ್ಟಿ; ಸಿದ್ದರಾಮಯ್ಯ ಗರಂ

ಬೆಂಗಳೂರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ವಿಷಯವು ಮಾಧ್ಯಮಗಳ ಸೃಷ್ಟಿ ಮತ್ತು ಅಂತಹ ಊಹಾಪೋಹಗಳಿಗೆ ಯಾವುದೇ ಆಧಾರವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹೇಳಿದ್ದಾರೆ. 'ಉಪಮುಖ್ಯಮಂತ್ರಿ ಶಿವಕುಮಾರ್ ಮತ್ತು...

ಆಪಲ್ ಸಿಒಒ ಸ್ಥಾನಕ್ಕೆ ಭಾರತ ಮೂಲದ ಸಬಿಹ್ ಖಾನ್ ನೇಮಕ

ಕ್ಯುಪರ್ಟಿನೊ (ಅಮೆರಿಕ): ವಿಶ್ವದ ಅಗ್ರಗಣ್ಯ ತಂತ್ರಜ್ಞಾನ ಸಂಸ್ಥೆ ‘ಆಪಲ್‌’ ತನ್ನ ಹೊಸ ಕಾರ್ಯಾಚರಣೆ ಮುಖ್ಯಸ್ಥರನ್ನಾಗಿ (Chief Operating Officer – COO) ಭಾರತ ಮೂಲದ ಸಬಿಹ್ ಖಾನ್...

ಈ ಆಹಾರ ಆಹಾರ ಸೇವನೆಯಿಂದ ಮಧುಮೇಹ, ಕ್ಯಾನ್ಸರ್ ಅಪಾಯ: ಅಧ್ಯಯನ ಎಚ್ಚರಿಕೆ

ದೆಹಲಿ: ಮಿತ ಪ್ರಮಾಣದಲ್ಲಿಯೂ ಅಲ್ಟ್ರಾ-ಸಂಸ್ಕರಿಸಿದ ಆಹಾರ ಸೇವನೆಯು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೊಸ ಸಂಶೋಧನೆ ಎಚ್ಚರಿಸಿದೆ. ಸಂಸ್ಕರಿಸಿದ ಮಾಂಸ, ಸಕ್ಕರೆ-ಸಿಹಿಗೊಳಿಸಿದ ಪಾನೀಯಗಳು ಮತ್ತು ಟ್ರಾನ್ಸ್...

ನಿಫಾ ಸೋಂಕಿನ ತಲ್ಲಣ: ಕೇರಳದಲ್ಲಿ ರೋಗಿಯ ಸಾವು

ತಿರುವನಂತಪುರಂ: ಕೇರಳದಲ್ಲಿ ನೀಫಾ ಸಸೋಂಕು ಆತಂಕ ಹೆಚ್ಚಿಸಿದೆ. ಮಲಪ್ಪುರಂ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಬುಧವಾರ ಮೃತಪಟ್ಟಿದ್ದಾರೆ. ಕಳೆದ ತಿಂಗಳು ಸಾವನ್ನಪ್ಪಿದ ನಿಪಾಹ್ ಪಾಸಿಟಿವ್...

ಹೈದರಾಬಾದ್ ಸೇಂದಿ ದುರಂತ: ಸಾವಿನ ಸಂಖ್ಯೆ 5ಕ್ಕೆ ಏರಿಕೆ, 31 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ

ಹೈದರಾಬಾದ್: ಕಲಬೆರಕೆ ಸೇಂದಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿದೆ. 30ಕ್ಕೂ ಹೆಚ್ಚು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಮೃತರ ಸಂಖ್ಯೆ...

ಮೊದಲ ತ್ರೈಮಾಸಿಕದಲ್ಲಿ 9,000 ಜನರಿಗೆ ಉದ್ಯೋಗಗಳನ್ನು ಕರುಣಿಸಿದ ರೈಲ್ವೆ

ನವದೆಹಲಿ ಭಾರತೀಯ ರೈಲ್ವೆಯು 2025-26ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1 FY26) ಈಗಾಗಲೇ 9,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದೆ. ಈ ಹಣಕಾಸು ವರ್ಷದ...

ಬೆಂಗಳೂರು ಕಾಲ್ತುಳಿತ: ಸಿಎಟಿ ಅಭಿಪ್ರಾಯವನ್ನು ಪ್ರಶ್ನಿಸಿದ ಆರ್‌ಸಿಬಿ

ಬೆಂಗಳೂರು: ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ್ದರು. ಈ ಕಾಲ್ತುಳಿತಕ್ಕೆ ಕ್ರಿಕೆಟ್ ಫ್ರಾಂಚೈಸಿಯನ್ನು ಹೊಣೆಗಾರರನ್ನಾಗಿ ಮಾಡಿ ಕೇಂದ್ರ...

‘ವೇಷಗಳು’ ಟೀಸರ್ ಬಿಡುಗಡೆ: ಜೋಗತಿಯರ ಬದುಕಿಗೆ ರಂಗು ತುಂಬಲಿರುವ ಕಿನ್ನರ ಕಥೆ

ಬೆಂಗಳೂರು: ಖ್ಯಾತ ಪತ್ರಕರ್ತ ರವಿ ಬೆಳಗೆರೆ ರಚಿಸಿದ ‘ವೇಷಗಳು’ ಎಂಬ ಸಣ್ಣಕಥೆ ಆಧಾರಿತ ಚಲನಚಿತ್ರ ಈಗ ಬೆಳ್ಳಿತೆರೆಯತ್ತ ಹೆಜ್ಜೆ ಇಡುತ್ತಿದೆ. ಚಿತ್ರವನ್ನಾಧರಿಸಿದ ಟೈಟಲ್ ಟೀಸರ್ ಜುಲೈ 8ರಂದು...

ಮೈಸೂರು ದಸರಾದಲ್ಲಿ ಏರ್ ಶೋ ಆಯೋಜನೆ: ಕೇಂದ್ರಕ್ಕೆ ಸಿಎಂ ಮನವಿ

ನವದೆಹಲಿ: ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಏರ್ ಶೋ ಈ ವರ್ಷವೂ ನಡೆಯುವ ಸಾಧ್ಯತೆ ಇದೆ. ದೆಹಲಿಯಲ್ಲಿ ಬುಧವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು...

ಎಲಾನ್ ಮಸ್ಕ್ ಒಡೆತನದ ‘ಎಕ್ಸ್’ನಲ್ಲಿ ಅಚ್ಚರಿಯ ಬೆಳವಣಿಗೆ; ಸಿಇಒ ರಾಜೀನಾಮೆ

ನ್ಯೂಯಾರ್ಕ್: ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಾಂಪ್ ವಿರುದ್ಧ ಸಿಡಿದೆದ್ದ ಉದ್ಯಮಿ ಎಲಾನ್ ಮಸ್ಕ್ ಸ್ವತಂತ್ರ ಪಕ್ಷವನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಅಮೇರಿಕ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಅಷ್ಟರಲ್ಲೇ,...

‘ಮಹಾವತಾರ ನರಸಿಂಹ’ ಚಿತ್ರದಲ್ಲಿ ಹಿರಣ್ಯಕಶ್ಯಪ–ಪ್ರಹ್ಲಾದರ ಪೌರಾಣಿಕ ಕಥೆ

ವಿಷ್ಣುವಿನ ಚತುರ್ಥ ಅವತಾರವಾದ ನರಸಿಂಹನ ಕಥೆಯನ್ನು ಆಧರಿಸಿದ ಮಹತ್ವಾಕಾಂಕ್ಷೆಯ ಅನಿಮೇಟೆಡ್ ಚಲನಚಿತ್ರ 'ಮಹಾವತಾರ ನರಸಿಂಹ'ದ ಟ್ರೇಲರ್ ಬಿಡುಗಡೆ ಆಗಿದ್ದು, ಹಿರಣ್ಯಕಶ್ಯಪ ಮತ್ತು ಪ್ರಹ್ಲಾದ ನಡುವಿನ ಪೌರಾಣಿಕ ಸಂಘರ್ಷವನ್ನು...

ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ಇಂಟರ್‌ಮೋಡಲ್ ಟ್ರಾನ್ಸ್‌ಪೋರ್ಟ್ ಹಬ್ ಆಗಿ ರೂಪಾಂತರ

ಬೆಂಗಳೂರು: ದೈನಂದಿನವಾಗಿ ಲಕ್ಷಾಂತರ ಪ್ರಯಾಣಿಕರಿಗೆ ಸಾಗಣೆಯ ಕೇಂದ್ರಬಿಂದುವಾಗಿರುವ ಬೆಂಗಳೂರು ಮೆಜೆಸ್ಟಿಕ್ (ಕೆಂಪೇಗೌಡ) ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಸಾರಿಗೆ ಇಲಾಖೆ...

ಪುಟಿನ್ ಬಗ್ಗೆ ‘ಅತೃಪ್ತಿ’ ಎಂದ ಟ್ರಂಪ್; ರಷ್ಯಾದ ಮೇಲೆ ಹೊಸ ನಿರ್ಬಂಧಕ್ಕೆ ಅಮೇರಿಕ ಇಂಗಿತ

ವಾಷಿಂಗ್ಟನ್: ಉಕ್ರೇನ್‌ಗೆ ಹೆಚ್ಚುವರಿ ಶಸ್ತ್ರಾಸ್ತ್ರಗಳನ್ನು ಕಳುಹಿಸಲು ಅನುಮೋದನೆ ನೀಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದರ ಜೊತೆಗೆ ರಷ್ಯಾದ ಮೇಲೆ ಹೊಸ ನಿರ್ಬಂಧ ಹೆರುವ ಬಗ್ಗೆ...

ಯೆಮೆನ್ ಪ್ರಜೆಯ ಕೊಲೆ ಆರೋಪ; ಕೇರಳ ಮೂಲದ ನರ್ಸ್‌ಗೆ ಜುಲೈ 16 ರಂದು ಗಲ್ಲು ಶಿಕ್ಷೆ

ನವದೆಹಲಿ: ಯೆಮೆನ್ ಪ್ರಜೆ ತಲಾಲ್ ಅಬ್ದೋ ಮೆಹದಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕೇರಳದ ನರ್ಸ್ ನಿಮಿಷ ಪ್ರಿಯಾ ಅವರನ್ನು ಜುಲೈ 16 ರಂದು ಗಲ್ಲಿಗೇರಿಸಲಾಗುವುದು ಎಂದು ಮೂಲಗಳು...

ರಾಜ್ಯದಲ್ಲಿ ಮಳೆ ಮುನ್ಸೂಚನೆ: ಕರಾವಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ಮುಂದಿನ ಒಂದು ವಾರಗಳ ಕಾಲ ರಾಜ್ಯದ ಹಲವೆಡೆ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ...

ಅನ್ನಭಾಗ್ಯ ಲಾರಿ ಮುಷ್ಕರಕ್ಕೆ ಸ್ಪಂಧಿಸಿದ ಸರ್ಕಾರ: 244 ಕೋಟಿ ರೂ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯ ಪಡಿತರ ಸಾಗಾಣಿಕೆ ಲಾರಿಗಳ ಮುಷ್ಕರದ ಹಿನ್ನೆಲೆಯಲ್ಲಿ ಗಾಬರಿಗೊಂಡ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಿದೆ. 2025ರ ಫೆಬ್ರವರಿಯಿಂದ ಮೇವರೆಗೆ ಬಾಕಿ ಉಳಿದಿದ್ದ ರೂ....

ವರ್ಷ ಭಾರತ್ ಅವರ ‘ಬ್ಯಾಡ್ ಗರ್ಲ್’ ಸೆಪ್ಟೆಂಬರ್ 5 ರಂದು ತೆರೆಗೆ

ಚೆನ್ನೈ: ನಿರ್ದೇಶಕಿ ವರ್ಷ ಭಾರತ್ ಅವರ 'ಬ್ಯಾಡ್ ಗರ್ಲ್' ಈ ವರ್ಷ ಸೆಪ್ಟೆಂಬರ್ 5 ರಂದು ಭಾರತದಾದ್ಯಂತ ಬಿಡುಗಡೆಯಾಗಲಿದೆ. ಸೆನ್ಸಾರ್ ಮಂಡಳಿಯು ಯು/ಎ ಪ್ರಮಾಣಪತ್ರದೊಂದಿಗೆ ಚಿತ್ರವನ್ನು ಬಿಡುಗಡೆ...

ಸುಗಮವಾಗಿ ಸಾಗಿದ ಅಮರನಾಥ ಯಾತ್ರೆ, 5 ದಿನಗಳಲ್ಲಿ 90,000 ಜನರಿಂದ ‘ದರ್ಶನ’

ಶ್ರೀನಗರ: ಕಳೆದ ಐದು ದಿನಗಳಲ್ಲಿ ವಾರ್ಷಿಕ ಅಮರನಾಥ ಯಾತ್ರೆ ಶಾಂತಿಯುತವಾಗಿ ಮುಂದುವರೆದಿದ್ದು, ಪ್ರತಿ ದಿನವೂ ಯಾತ್ರೆಗೆ ಸೇರುವ ಯಾತ್ರಿಕರ ಸಂಖ್ಯೆ ಹೆಚ್ಚುತ್ತಿದೆ. ಮಂಗಳವಾರ 7,541 ಯಾತ್ರಿಕರ ಮತ್ತೊಂದು...