ದೇಶ-ವಿದೇಶ ಫೋಕಸ್ ನದಿಗೆ ಸ್ನಾನಕ್ಕೆ ತೆರಳಿದ 8 ಮಂದಿ ಜಲಸಮಾಧಿ cauveryWpNews September 14, 2024 ಗಾಂಧಿನಗರ: ಗುಜರಾತ್ನ ಮೆಶ್ವೋ ನದಿಯಲ್ಲಿ ಇಂದು ಹೃದಯ ವಿದ್ರಾವಕ ಘಟನೆಯಲ್ಲಿ 8 ಮಂದಿ ಜಲಸಮಾಧಿಯಾಗಿದ್ದಾರೆ. ಶುಕ್ರವಾರ ಸಂಜೆ ಸ್ನಾನಕ್ಕೆಂದು ನದಿಗೆ ಇಳಿದಿದ್ದ ಜನರ ಪೈಕಿ 8 ಮಂದಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ವಾಸ್ನಾ ಸೊಗ್ತಿ ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ಗುರುತಿಸಲಾಗಿದೆ. Post Navigation Previous ನಟ ದರ್ಶನ್ ಗ್ಯಾಂಗ್ ಸೆರೆವಾಸ ಸೆಪ್ಟೆಂಬರ್ 17ರವರೆಗೆ ವಿಸ್ತರಣೆNext ನಾಗಮಂಗಲ ಗಲಭೆ; ಕರ್ನಾಟಕಕ್ಕೂ ಬೇಕಿದೆ ಬುಲ್ಡೋಜರ್ ಕಾರ್ಯಾಚರಣೆ More Stories ಪ್ರಮುಖ ಸುದ್ದಿ ಪ್ರಾದೇಶಿಕ ಫೋಕಸ್ ಬೆಂಗಳೂರು ರಾಜ್ಯ ವಿಶೇಷ ‘ಕಾಲ್ತುಳಿತ’ ಬೆನ್ನಲೇ ಎಚ್ಚೆತ್ತ ಸರ್ಕಾರ; ಕ್ರಿಕೆಟ್ ಕ್ರೀಡಾಂಗಣ ಸ್ಥಳಾಂತರಕ್ಕೆ ಚಿಂತನೆ CauveryNews June 9, 2025 0 ದೇಶ-ವಿದೇಶ ಪ್ರಮುಖ ಸುದ್ದಿ ಪ್ರಾದೇಶಿಕ ಫೋಕಸ್ ಬೆಂಗಳೂರು ರಾಜ್ಯ ವಿಶೇಷ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ NIAಗೆ CauveryNews June 8, 2025 0 ಪ್ರಮುಖ ಸುದ್ದಿ ಪ್ರಾದೇಶಿಕ ಫೋಕಸ್ ಬೆಂಗಳೂರು ರಾಜ್ಯ ವಿಶೇಷ ಬಳ್ಳಾರಿ ಸಾರಿಗೆ ಇಲಾಖೆಯಲ್ಲಿ ಲಕ್ಷಾಂತರ ರೂ ಗೋಲ್ ಮಾಲ್; ಅಧಿಕಾರಿ ಅಮಾನತಿಗೆ ರಾಮಲಿಂಗಾ ರೆಡ್ಡಿ ಆದೇಶ CauveryNews June 8, 2025 0