ವಾಘಾ ಗಾಡಿಯಲ್ಲಿ ಹೀಗೊಂದು ‘ಬೀಟಿಂಗ್‌ ರಿಟ್ರೀಟ್‌’ ರೋಮಾಂಚನ

ಅಮೃತಸರ: ಭಾರತ ಸ್ವಾತಂತ್ರ್ಯ ದಿನದಂದು ಭಾರತ-ಪಾಕಿಸ್ತಾನ ಗಡಿ ರೊನಾಂಚಕಾರಿ ಸನ್ನಿವೇಶಕ್ಕೆ saaಕ್ಷಿಯಾಯಿರು, ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪಂಜಾಬ್‌ನ ಅಮೃತಸರದ ಅಟ್ಟಾರಿ-ವಾಘಾ ಗಡಿಯಲ್ಲಿ ಮಂಗಳವಾರ ರೋಚಕ ಬೀಟಿಂಗ್‌ ರಿಟ್ರೀಟ್‌ ಕಾರ್ಯಕ್ರಮ ಗಮನಸೆಳೆಯಿತು. ಗಡಿ ಭದ್ರತಾ ಪಡೆಯ ಯೋಧರು ಹಾಗೂ ಪಾಕಿಸ್ತಾನಿ ರೇಂಜರ್ ಗಳು ಜಂಟಿಯಾಗಿ ಬೀಟಿಂಗ್‌ ರಿಟ್ರೀಟ್‌ ನಡೆಸಿದರು. ಯೋಧರ ಕಸರತ್ತನ್ನು ಸಾಕ್ಷೀಕರಿಸಿದ ಉಭಯ ದೇಶಗಳ ಜನರು ಮೂಕ ವಿಸ್ಮಿತರಾದರು.

You may have missed