ಏರುತ್ತಿದೆ ಪ್ರದಾನಿ ವರ್ಚಸ್ಸು; ಟೈಮ್ಸ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ನರೇಂದ್ರ ಮೋದಿ

0
modi-uk-gandhi SPEACH 2015 4

ಪ್ರಧಾನಿ ನರೇಂದ್ರಮೋದಿಯವರ ಜನಪ್ರಿಯತೆ ದಿನದಿಂದ ದಿನಕ್ಕೆ ಏರುತ್ತಿದ್ದು, ಟೈಮ್ಸ್ ವರ್ಷದ ಪಟ್ಟಿಯಲ್ಲಿ ಮೋದಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿರುವ ಮೋದಿಯ ಹೊಸ ಹೊಸ ಚಿಂತನೆಗಳು ಹಾಗೂ ಯೋಜನೆಗಳನ್ನು ಜನತೆ ಮೆಚ್ಚಿದ್ದಾರೆ ಎನ್ನಲಾಗಿದೆ.

ವಿದೇಶಿ ನೇರ ಬಂಡವಾಳ ಹೂಡಿಕೆ ಮೂಲಕ ಜಾಗತಿಕ ಮಟ್ಟದಲ್ಲಿಗುರಿತಿಸಿಕೊಂಡಿರುವ ನರೇಂದ್ರಮೋದಿ, ವರ್ಷದ ವ್ಯಕ್ತಿ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದುಕೊಂಡಿರುವುದಾಗಿ ಟೈಮ್ಸ್ ಹೇಳಿಕೆ ನೀಡಿದೆ.

ಇನ್ನೂ ಬರ್ನಿ ಸ್ಯಾಂಡಲ್ ಮೊದಲ ಸ್ಥಾನ, ನೊಬೆಲ್ ಶಾಂತಿ ಪುರಸ್ಕಾರ ಪಡೆದಿರುವ ಮಲಾಲಾ ಎರಡನೇ ಹಾಗೂ ಪೋಪ್ ಫ್ರಾನ್ಸಿಸ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಡಿಸೆಂಬರ್ 7ರವರೆಗೆ ಮತದಾನಕ್ಕೆ ಅವಕಾಶವಿದ್ದು, ಅಂತಿಮ ಪಟ್ಟಿ ಡಿಸೆಂಬರ್ 7ರಂದೇ ಬಿಡುಗಡೆ ಮಾಡುವುದಾಗಿ ಟೈಮ್ಸ್ ಹೇಳಿದೆ

Leave a Reply

Your email address will not be published. Required fields are marked *

You may have missed