ಮಿಸ್ ಏಷ್ಯಾ ಆಗಿ ಹೊರಹೊಮ್ಮಿದ ಮರಿಯಾ ಮರಾನಾ

ಪಿಲಿಪೈನ್ಸ್ ನಲ್ಲಿ ನಡೆದ ಮಿಸ್ ಏಷ್ಯಾ ಸ್ಪರ್ಧೆ ನಿಜಕ್ಕೂ ಗಮನ ಸೆಳೆಯಿತು. ತಮ್ಮ ಸೌಂದರ್ಯವನ್ನು ಸ್ಪರ್ಧೆಗೊಡ್ಡಿದ್ದ ಯುವತಿಕರ ಪೈಕಿ, ಕೊನೆಗೂ ಮರಿಯಾ ಮರಾನಾ ಮಿಸ್ ಏಷ್ಯಾ ಆಗಿ ಹೊರಹೊಮ್ಮಿದರು.
ಈ ವೇಳೆ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಜಡ್ಜ್ ಗಳು ಮರಿಯಾ ಮರಾನಾ ಅವರ ಹೆಸರನ್ನು ಘೋಷಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಮರಿಯಾ, ಜನತೆಗೆ ಧನ್ಯವಾದ ಸಲ್ಲಿಸಿದರು. ಬಳಿಕ ಆಕೆಗೆ ವಿಶ್ವಸುಂದರಿ ಕಿರೀಟವನ್ನು ತೊಡಿಸಲಾಯಿತು.
ಸ್ಪರ್ಧೆಯಲ್ಲಿ ಭಾವಗಿಸಿದ್ದ ಯುವತಿಯರ ಪೈಕಿ, ಮರಿನಾ ಅವರ ಬುದ್ದಿವಂತಿಕೆ, ಸೌಂದರ್ಯ ಹಾಗೂ ಸ್ಪರ್ಧೆಯಲ್ಲಿ ಅವರ ತೋರಿದ ಪರ್ಫಾಮೆನ್ಸ್ ಉತ್ತಮವಾಗಿತ್ತು . ಹಿಗಾಗಿ ಈ ಬಾರಿಯ ಸ್ಪರ್ಧೆಯಲ್ಲಿ ಮರಿನಾ ಮಿಸ್ ಏಷ್ಯಾ ಆಗಿ ಹೊರಹೊಮ್ಮಿದ್ದಾಳೆ ಎಂದು ಜಡ್ಜ್ ಗಳು ತಿಳಿಸಿದರು