ದಾಸವಾಳ ಹೂವಿನ ಚಹಾ; ಆರೋಗ್ಯಪೂರ್ಣ ಟೀ

0
Hibiscus-tea

ದಾಸವಾಳ ಹೂವಿನಿಂದಲೂ ಚಹಾ ತಯಾರಿಸಬಹುದು. ಇದು ಆರೋಗ್ಯಪೂರ್ಣ ಟೀ ಎನ್ನುತ್ತಾರೆ ಪರಿಣಿತರು.

ಬೇಕಾಗುವ ಸಾಮಾಗ್ರಿ

  • ದಾಸವಾಳ ಹೂ 8
  • ನೀರು 7 ಕಪ್
  • ಸಕ್ಕರೆ 5 ಚಮಚ
  • ನಿಂಬೆ ರಸ 3 ಚಮಚ

ಮಾಡುವ ವಿಧಾನ

ದಾಸವಾಳ ಹೂ ಎಸಳನ್ನು ತೆಗದು ಚೆನ್ನಾಗಿ ಸ್ವಚ್ಛ ಮಾಡಿ, ತೊಳೆದು ಇಡಬೇಕು. ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಬೇಕು. ಕುದಿಸಿದ ನೀರನ್ನು ದಾಸವಾಳಕ್ಕೆ ಹಾಕಿ.

Leave a Reply

Your email address will not be published. Required fields are marked *

You may have missed