ಮುಖದ ಮೇಲಿನ ಅನಗತ್ಯ ಕೂದಲಿಗೆ ಇಲ್ಲಿದೆ ಪರಿಹಾರ

0

ಮುಖದ ಮೇಲಿನ ಅನಗತ್ಯ ಕೂದಲು ಮಹಿಳೆಯರಿಗೆ ಪದೇ ಪದೇ ಕಿರಿಕಿರಿ ಉಂಟು ಮಾಡುತ್ತದೆ. ಸೌಂದರ್ಯಕ್ಕೆ ಅಡ್ಡಿಯಾಗುವ ಈ ಕೂದಲ ನಿವಾರಣೆಗೆ ಹಲವು ವಿಧಾನಗಳಿದ್ದರೂ ಇವುಗಳು ತಾತ್ಕಲಿಕ ಪರಿಹಾರ ಮಾತ್ರ. ಆದರೆ ಮುಖದ ಮೇಲಿನ ಕೂದಲ ನಿವಾರಣೆಗೆ ಶಾಶ್ವತ ಹಾಗೂ ಸುಲಭ ವಿಧಾನ ಇಲ್ಲಿದೆ ನೋಡಿ

ಒಂದು ಚಮಚ ಓಟ್ಸ್ ,

ಒಂದು ಚಮಚ ನಿಂಬೆರಸ,

ಒಂದು ಚಮನ ಜೇನುತುಪ್ಪ

ಇವುಗಳ ಮಿಶ್ರಣವನ್ನು ಬೇಡದ ಕೂದಲು ಇರುವ ಜಾಗಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಬಳಿಕ ಮುಖಕ್ಕೆ ಮಾಯಿಸ್ಟರೈಸರ್ ಬಳಸಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡುತ್ತಾ ಬನ್ನಿ. ತಿಂಗಳ ಬಳಿಕ ಫಲಿತಾಂಶ ನೋಡಿ ನೀವೆ ಅಚ್ಚರಿ ಪಡುವಿರಿ..

Leave a Reply

Your email address will not be published. Required fields are marked *

You may have missed