ದಸರಾ ಬೆನ್ನಲ್ಲೇ ಮತ್ತೆ ಸಂಪುಟ ಸರ್ಕಸ್ ; ಈ ತಿಂಗಳ 28ರಂದು ಪುನರಚನೆ..?
ದಸರಾ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ನಲ್ಲಿ ಭರ್ಜರಿ ವಿದ್ಯಮಾನ ಆರಂಭಗೊಂಡಿದೆ. ಈಗಾಗಲೇ ಸಂಪುಟ ಸರ್ಜರಿ ಪ್ರಕ್ರಿಯೆಗೆ ಮುನ್ನುಡಿ ಬರೆದಿರುವ ಸಿ.ಎಂ.ಸಿದ್ದರಾಮಯ್ಯ, ಮಂತ್ರಿಮಂಡಲ ಪುನರಚನೆಯನ್ನು ಈ ತಿಂಗಳಲ್ಲೇ ಮುಗಿಸಲು ಪಣತೊಟ್ಟಿದ್ದಾರೆ....
