ಐಡಿಇಎ ಅಧ್ಯಕ್ಷ ಸ್ಥಾನವು ಭಾರತದ ಚುನಾವಣಾ ವ್ಯವಸ್ಥೆ ಮೇಲಿನ ಜಾಗತಿಕ ವಿಶ್ವಾಸ; ಸಿಇಸಿ ಜ್ಞಾನೇಶ್ ಕುಮಾರ್
ದೆಹಲಿ/ಸ್ಟಾಕ್‌ಹೋಮ್: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ಮತ್ತು ಚುನಾವಣಾ ಸಹಾಯ ಸಂಸ್ಥೆ (ಅಂತರರಾಷ್ಟ್ರೀಯ ಐಡಿಇಎ)ಯ 2026ರ ಸದಸ್ಯ ರಾಷ್ಟ್ರಗಳ ಮಂಡಳಿಯ ಅಧ್ಯಕ್ಷರಾಗಿ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್...
