ವಿಶಾಖಪಟ್ಟಣಂ ಕಡಲ ಕಿನಾರೆಯಲ್ಲಿ ಭೀಕರ ಅಗ್ನಿ ಅನಾಹುತ; 40ಕ್ಕೂ ಹೆಚ್ಚು ಬೋಟ್‌ಗಳು ಭಸ್ಮ
ವಿಶಾಖಪಟ್ಟಣಂ: ಆಂದ್ರಪ್ರದೇಶದ ವಿಶಾಖಪಟ್ಟಣಂ ಕಡಲ ಕಿನಾರೆಯಲ್ಲಿ ಮೀನುಗಾರಿಕಾ ಬೋಟ್‌ಗಳು ಲಂಗರು ಹಾಕಿದ್ದ ಪ್ರದೇಶದಲ್ಲಿ ಭೀಕರ ಅಗನಿ ಅನಾಹುತ ಸಂಭವಿಸಿದೆ. ಭಾನುವಾರ ತಡರಾತ್ರಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 40ಕ್ಕೂ...
