ಫೋಕಸ್

ಸಿಎಂ ಬದಲಾವಣೆಯ ಅನಿವಾರ್ಯ ; ಹೈಕಮಾಂಡ್ ಗೆ ಪರಮೇಶ್ವರ್ ಮನವರಿಕೆ

ಈ ತಿಂಗಳ ಅಂತ್ಯದಲ್ಲಿ ಸಂಪುಟ ಸರ್ಜರಿ ನಡೆಸಲು ಸಿಎಂ ಸಿದ್ಧರಾಗಿರುವಂತೆಯೇ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮುಖ್ಯಮಂತ್ರಿ ಬದಲಾವಣೆಯ ಅನಿವಾರ್ಯ ಪರಿಸ್ಥಿತಿ ಇದೆ ಎಂಬ ಬಗ್ಗೆ ಹೈಕಮಾಂಡ್ ಗೆ...

ದಲಿತ ಸಿಎಂ ಘೋಷಿಸಿ ; ಹೈಕಮಾಂಡ್ ಗೆ ಪತ್ರ

ಮುಖ್ಯಮಂತ್ರಿ ಬದಲಾವಣೆಯ ಅನಿವಾರ್ಯ ಪರಿಸ್ಥಿತಿ ಇದೆ ಎಂಬ ಬಗ್ಗೆ ಹೈಕಮಾಂಡ್ ಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮನವರಿಕೆ ಮಾಡಿಕೊಟ್ಟ ಮಧ್ಯೆ, ಇತ್ತ, ರಾಜ್ಯಕ್ಕೆ ದಲಿತ ಸಿಎಂ ಬೇಕೆಂಬ...

ಮಣಪ್ಪುರಂ ಫೈನಾನ್ಸ್ ದರೋಡೆ ಪ್ರಕರಣ ; ಐವರ ಬಂಧನ

ಕೆಲ ದಿನಗಳ ಹಿಂದೆ ಬೆಂಗಳೂರಿನ ಜ್ಞಾನಗಂಗಾ ನಗರದಲ್ಲಿ ನಡೆದ ಮಣಪ್ಪುರಂ ಫೈನಾನ್ಸ್ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಐವರನ್ನು ಬಂಧಿಸಿ ಸುಮಾರು 14 ಕೆ.ಜಿ. ಚಿನ್ನವನ್ನು...

ದಸರಾ ಬೆನ್ನಲ್ಲೇ ಮತ್ತೆ ಸಂಪುಟ ಸರ್ಕಸ್ ; ಈ ತಿಂಗಳ 28ರಂದು ಪುನರಚನೆ..?

ದಸರಾ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ನಲ್ಲಿ ಭರ್ಜರಿ ವಿದ್ಯಮಾನ ಆರಂಭಗೊಂಡಿದೆ. ಈಗಾಗಲೇ ಸಂಪುಟ ಸರ್ಜರಿ ಪ್ರಕ್ರಿಯೆಗೆ ಮುನ್ನುಡಿ ಬರೆದಿರುವ ಸಿ.ಎಂ.ಸಿದ್ದರಾಮಯ್ಯ, ಮಂತ್ರಿಮಂಡಲ ಪುನರಚನೆಯನ್ನು  ಈ ತಿಂಗಳಲ್ಲೇ ಮುಗಿಸಲು ಪಣತೊಟ್ಟಿದ್ದಾರೆ....

ವರ್ಣರಂಜಿತ ಕುದ್ರೋಳಿ ದಸರಾ ಉತ್ಸವ ; ವೈಭವೋಪೇತ ಶಾರದಾ ಮೆರವಣಿಗೆ

ಕರಾವಳಿ ದಸರಾ ಅದ್ದೂರಿ ಮಹೋತ್ಸವಕ್ಕೆ ಸಾಕ್ಷಿಯಾಯಿತು. ಹತ್ತು ದಿನಗಳ ಕಾಲ ನಡೆದ ಕುದ್ರೋಳಿ ದಸರಾದ ಅಂತಿಮ ಉತ್ಸವದಲ್ಲಿ ಲಕ್ಷಾಂತರ ಜನ ಪಾಲ್ಗೊಂಡು ಪುನೀತರಾದರು. ಹತ್ತು ದಿನಗಳ ಕಾಲ...

100 ದಿನ ಪೂರೈಸಿದ ಕಳಸಾ ಬಂಡೂರಿ ಹೋರಾಟ

ಕಳಸಾ ಬಂಡೂರಿ, ಮಹದಾಯಿ ನದಿ ತಿರುವು ಯೋಜನೆಗೆ ಆಗ್ರಹಿಸಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ರೈತರ ಹೋರಾಟ 100ನೇ ದಿನ ಪೂರೈಸಿದೆ. ಎಲ್ಲೆಡೆ ನವರಾತ್ರಿ ಸಡಗರ ಕಂಡುಬಂದರೆ, ಈ...

ಮೈಸೂರು ದಸರಾ ; ವೈಭವೋಪೇತ ಜಂಬೂ ಸವಾರಿ ಮಹಾ ಮೆರವಣಿಗೆ

ರಾಜ ಮಹಾರಾಜರ ಬೀಡು.. ಸಾಂಸ್ಕೃತಿಕ ನಾಡು ಅರಮನೆ ನಗರಿಯಲ್ಲಿ  ನವರಾತ್ರಿ ವೈಭವದ ಅಂತಿಮಘಟ್ಟದ ವೈಭವೋಪೇತ ಜಂಬೂ ಸವಾರಿ ಮಹಾ ಮೆರವಣಿಗೆ ನಾಡಿನ ಗಮನಸೆಳೆಯಿತು. ಸಾಲು ಸಾಲು ಆನೆಗಳು.....

ಯುವ ಬರಹಗಾರನ ಮೇಲೆ ಕಿಡಿಗೇಡಿಗಳ ಹಲ್ಲೆ

ಯುವ ಬರಹಗಾರನ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ ಘಟನೆ  ದಾವಣಗೆರೆಯಲ್ಲಿ  ಗುರುವಾರ ನಡೆದಿದೆ. ಉಚ್ಚಂಗಿ ಪ್ರಸಾದ್  ಹಲ್ಲೆಗೊಳಗಾದ ಬರಹಗಾರ. ಉಚ್ಚಂಗಿ ಪ್ರಸಾದ್,  ದಾವಣಗೆರೆ  ವಿವಿಯಲ್ಲಿ 2ನೇ ವರ್ಷದ...

ಪಿಎಸ್ಐ ಹತ್ಯೆ ಪ್ರಕರಣ ; ಆರೋಪಿಗಳು 14 ದಿನ ಪೊಲೀಸ್ ಕಸ್ಟಡಿಗೆ

ಪಿಎಸ್ಐ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸ್ ಅಧಿಕಾರಿಯನ್ನು ಕೊಲೆಗೈದ ಹಂತಕರಿಗಾಗಿ ಬೇಟೆ ಕೈಗೊಂಡ ಪೊಲೀಸರು ದೂರದ ನಾಗಪುರದಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆ ತಂದಿದ್ದಾರೆ. ಈ...

ಕಸದ ಸಮಸ್ಯೆ ; ಬೆಂಗಳೂರು ಮತ್ತೆ ಗಾರ್ಬೇಜ್ ಸಿಟಿ..?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಕಸದ ಸಮಸ್ಯೆ ಉದ್ಭವಿಸಿದೆ. ದೊಡ್ಡಬಳ್ಳಾಪುರ ತಾಲೂಕಿನ ಗುಂಡ್ಲಹಳ್ಳಿ ಮತ್ತು ಚಿಗರೇನಹಳ್ಳಿ ಬಳಿ ಸ್ಥಾಪಿಸಿರುವ ಟೆರ್ರಾಫಾರ್ಮಾ ಹಾಗೂ ಎಂ.ಎಸ್.ಜಿ.ಪಿ ಕಸ ವಿಲೇವಾರಿ ಘಟಕಗಳಲ್ಲಿ...

ಹಳುವಾಡಿ ಹಳ್ಳಿಯಲ್ಲಿ ದೇವರ ಪ್ರತ್ಯಕ್ಷ ಹಾವಿಗೆ ಪ್ರತಿನಿತ್ಯ ನಮಸ್ಕಾರ

ಹಾವು ಕಂಡ್ರೆ ಎಲ್ಲರಿಗೂ ಭಯ ಇದ್ದೇ ಇರುತ್ತೆ. ನಾಗರ ಹಾವು ಅಂದ್ರೆ ಭಯವೋ ಭಯ. ಆದ್ರೆ ಮಂಡ್ಯದ ಹಳುವಾಡಿ ಹಳ್ಳಿಯಲ್ಲಿ ದೇವರ ಹಾವನ್ನು ಮುಟ್ಟುತ್ತಾರೆ. ಕಳೆದ 5...

ಮೈಸೂರಿನಲ್ಲಿ ಏಲಿಯನ್ಸ್ ; ಅಂತೆಕಂತೆಗಳ ಸುದ್ದಿ?

ಮೈಸೂರಿನಲ್ಲೀಗ ಏಲಿಯನ್ಸ್ ಗುಮ್ಮ ಆವರಿಸಿಕೊಂಡಿದೆ ಹೈದ್ರಾಬಾದ್, ಬಿಹಾರದಲ್ಲಿ ಸುದ್ದಿ ಎಬ್ಬಿಸಿದ್ದ ಏಲಿಯನ್ಸ್ ಕುರಿತ ವದಂತಿ ರೀತಿಯಲ್ಲೇ ಪಿರಿಯಾಪಟ್ಟಣ ಬಳಿಯ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ವಿಚಿತ್ರ ಜೀವಿಯಿಯೊಂದು...

You may have missed