ಫೋಕಸ್

ಆಳ್ವಾಸ್ ನುಡಿಸಿರಿಗೆ ಅದ್ದೂರಿ ತೆರೆ ; ಇದೀಗ ವಿರಾಸತ್ ನತ್ತ ಚಿತ್ತ

ಮಂಗಳೂರಿನ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ 12ನೇ ಆಳ್ವಾಸ್ ನುಡಿಸಿರಿ ಅದ್ದೂರಿ ತೆರೆ ಕಂಡಿದೆ. ಈ ನುಡಿಸಿರಿ ನಾಲ್ಕು ದಿನಗಳ ಕಾಲ ಸಾಹಿತ್ಯಾಸಕ್ತರಿಗೆ ರಸದೌತಣ ಉಣ ಬಡಿಸಿತು. ಈ ನುಡಿ...

ಹಿಂದೂ ಮುಖಂಡನ ಹತ್ಯೆ ಖಂಡಿಸಿ ಮಡಿಕೇರಿ, ಮೈಸೂರು ಬಂದ್

ಟಿಪ್ಪು ಜಯಂತಿ ವೇಳೆ ನಡೆದ ಗುಂಪು ಘರ್ಷಣೆ ನಡೆದ ನಂತರ ಸರ್ಕಾರದ ವಿರುದ್ದ ಪ್ರತಿಪಕ್ಷಗಳು ಸಮರ ಸಾರಿದೆ. ಅದರಲ್ಲೂ ಮಡಿಕೇರಿಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡನ ಹತ್ಯೆ...

ಕೊಡುಗು: ಮತ್ತೆ ಬೀಗುವಿನ ವಾತಾವರಣ; ನಾಪೋಕ್ಲುವಿನಲ್ಲಿ ಲಾಠಿ ಛಾರ್ಚ್

ಕೊಡುಗು: ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಮಡಿಕೇರಿಯಲ್ಲಿ ನಡೆದಿದ್ದ ಗುಂಪು ಘರ್ಷಣೆಯಲ್ಲಿ ಗಾಲಗೊಂಡಿದ್ದ ಸಾಹುಲ್ ಹಮೀದ್(21) ನಿನ್ನೆ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೊಡುಗು ಜಿಲ್ಲೆಯ ಕೆಲವು...

ಅಸಹಿಷ್ಣುತೆ ಎಂದು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವುದು ಮೂರ್ಖತನ; ಚಿದಾನಂದಮೂರ್ತಿ,

ದೇಶದಲ್ಲಿ ಅಸಹಿಷ್ಣುತೆ ತಲೆದೋರಿದೆ ಎಂದು ಸಾರಿ ಸಾಹಿತಿಗಳು ಮತ್ತು ಕಲಾವಿದರು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವುದನ್ನು ಖಂಡಿಸಿ ರಾಜಭವನದವರೆಗೆ ಮೆರವಣಿಗೆ ರಾಲಿ ನಡೆಯಿತು. ಈ ರಾಲಿಯಲ್ಲಿ ಅನೇಕ ಚಿಂತಕರು ಪಾಲ್ಗೊಂಡಿದ್ದರು....

ಕಮಿಷನ್ ಆರೋಪ : ಆಂಜನೇಯ ತಲೆದಂಡಕ್ಕೆ ಬಿಜೆಪಿ ಪಟ್ಟು

ವಿದ್ಯಾರ್ಥಿ ನಿಲಯಗಳಿಗೆ ಆಹಾರ ಸರಬರಾಜು ಮಾಡುವ ಟೆಂಡರ್ ನಲ್ಲಿ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ಪತ್ನಿ ಕಮಿಷನ್ ಪಡೆದಿರುವ  ಆರೋಪಕ್ಕೆ ಗುರಿಯಾಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ...

ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ; ಸಂಪುಟ ಸಭೆ ನಿರ್ಧಾರ

ಗ್ರಾಮ ಪಂಚಾಯಿತಿಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲು ಪಂಚಾಯತ್ ರಾಜ್ ಕಾಯ್ದೆಗೆ 110ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಮಾಡುವ ಮೂಲಕ ಇದೇ 16ರಂದು ಆರಂಭಗೊಳ್ಳುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು  ಸಚಿವ ಸಂಪುಟ...

ಬೆಂಗಳೂರು ತ್ಯಾಜ್ಯ ಅವಾಂತರ ; ಸಚಿವರು, ಮೇಯರ್ ಗೆ ಸಾರ್ವಜನಿಕರ ತರಾಟೆ

ದೊಡ್ಡಬಳ್ಳಾಪುರ ತಾಲ್ಲೂಕಿನ ಟೆರಾಫಾರಂ ಮತ್ತು ಎಂಎಸ್ ಜಿಪಿ ಕಂಪನಿಗಳ ಕಸ ವಿಲೇವಾರಿ ಘಟಕಗಳನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಈ 2 ಕಸ...

ನ.10ರಂದು ಟಿಪ್ಪು ಜಯಂತಿ; ಹಿಂದೂ ಕಾರ್ಯಕರ್ತರ ಪ್ರತಿಭಟನೆ

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಪ್ರತಿವರ್ಷ ನವೆಂಬರ್ 10ರಂದು ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮುಂದಿನ ಮಂಗಳವಾರ ವಿಧಾನಸೌಧದಲ್ಲಿ ಮೊದಲ ಟಿಪ್ಪು ಜಯಂತಿಯನ್ನು ಆಚರಿಸುವುದಾಗಿ ಅಲ್ಪಸಂಖ್ಯಾತ...

ಛೋಟಾ ರಾಜನ್ ನನ್ನು ಭಾರತಕ್ಕೆ ಕರೆ ತರುವ ಸಂಬಂಧ ಇಂಡೋನೇಷಿಯಾದಲ್ಲಿ ಸಿಬಿಐ ತಂಡ

ಇಂಡೋನೇಷಿಯಾದ ಪೋಲಿಸರ ವಶದಲ್ಲಿರು ಛೋಟಾ ರಾಜನ್ ನನ್ನು ಭಾರತಕ್ಕೆ ಕರೆ ತರುವ ಸಂಬಂಧ ಮುಂಬೈ,ದೆಹಲಿ ಪೋಲಿಸರನ್ನು ಒಳಗೊಂಡ ಸಿಬಿಐ ತಂಡ ಬಾಲಿಗೆ ಬಂದಿಳಿದಿದೆ. ಭಾರತದ ರಾಜತಾಂತ್ರಿಕ ಅಧಿಕಾರಿ...

ಬಂದೀಖಾನೆಯಲ್ಲಿ ಮಾರಾಮಾರಿ ; ದಾವೂದ್ ಬಂಟ ಸೇರಿ ಇಬ್ಬರ ಹತ್ಯೆ

ಬಂದರುನಗರಿ ಮಂಗಳೂರಿನ ಬಂದೀಖಾನೆಯಲ್ಲಿ ಭೂಗತ ಪಾತಕಿ ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ  ದಾವೂದ್ ಇಬ್ರಾಹಿಂನ ಬಂಟ ಸೇರಿದಂತೆ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.. ಮೃತರನ್ನು ಭೂಗತ ಪಾತಕಿ...

ವಿಜಯ್ ಮಲ್ಯಗೆ ತಪ್ಪದ ಸಂಕಷ್ಟ: ಆಸ್ತಿ ಹರಾಜಿಗೆ ಮೂಹೂರ್ತ ಫಿಕ್ಸ್ ಮಾಡಿದ ಸಾಲ ಕೊಟ್ಟವರು

ಬೆಂಗಳೂರು: ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯಗೆ ಮತ್ತೇ ಸಂಕಷ್ಟ ಎದುರಾಗಿದೆ. ಮಲ್ಯ ಅವರಿಗೆ ಸಾಲಕೊಟ್ಟ 17ಕ್ಕೂ ಅಧಿಕ ಸಂಸ್ಥೆಗಳೀಗ ಮಲ್ಯ ಅವರ ಆಸ್ತಿ ಹಾರಾಜು ಹಾಕಲು...

ಗೋ ಮಾಂಸ ಸೇವಿಸುವುದು ಬಿಡುವುದು ಸಿದ್ದರಾಮಯ್ಯರ ವೈಯಕ್ತ ವಿಚಾರ ; ವಿಶ್ವೇಶತೀರ್ಥ

ಸಿಎಂ ಸಿದ್ದರಾಮಯ್ಯ ಗೋ ಮಾಂಸ ಸೇವನೆ ಕುರಿತು ಹೇಳಿರುವ ಹೇಳಿಕೆಗೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಗೋ ಮಾಂಸ ಸೇವಿಸುವುದೋ ಬಿಡುವುದು...

ಛತ್ತೀಸ್ ಘಡದಲ್ಲಿ ನಕ್ಸಲರ ಅಟ್ಟಹಾಸ ; ವಾಹನಗಳಿಗೆ ಬೆಂಕಿ

ಛತ್ತೀಸ್ ಘಡದಲ್ಲಿ ಮಾವೋವಾದಿಗಳು ಅಟ್ಟಹಾಸ ಮೆರೆದಿದ್ದಾರೆ. ಕಳೆದ ಕೆಲ ದಿನಗಳಿಂದ ಛತ್ತೀಸ್ ಘಡದಲ್ಲಿ ನಕ್ಸಲರು ಒಂದಿಲ್ಲೊಂದು ರೀತಿಯಲ್ಲಿ ದುಷ್ಕೃತ್ಯ ಎಸಗುತ್ತಲೇ ಇದ್ದು, ಸರ್ಕಾರಕ್ಕೆ ಸವಾಲಾಗಿದ್ದಾರೆ. ಇದೀಗ ಇಬ್ಬರು...

ಕರ್ನಾಟಕ ಏಕೀಕರಣ ಮೈದಾನ ; ನಾಮಕರಣಕೆ ವಾಟಾಳ್ ಒತ್ತಾಯ

ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಮೈದಾನವನ್ನು ಕರ್ನಾಟಕ ಏಕೀಕರಣ ಮೈದಾನವೆಂದು ನಾಮಕರಣ ಮಾಡಬೇಕು ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ...

ಸಂಪುಟ ವಿಸ್ತರಣೆ ; ಪರಮೇಶ್ವರ್, ತಹಶೀಲ್ದಾರ್, ಎ. ಮಂಜು, ವಿನಯ್ ಪ್ರಮಾಣ

ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸಂಪುಟ ವಿಸ್ತರಣೆ  ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ದಿನಗಳ ಕಾಲ ದೆಹಲಿಗೆ ಭೇಟಿ ನೀಡಿ, ಮಂತ್ರಿಮಂಡಲದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು...

ರಿಯಲ್ ಲೈಫ್ ಬಾಯಿಜಾನ್ ; 14 ವರ್ಷಗಳ ಪಾಕ್ ವಾಸ ಅಂತ್ಯ

ರಿಯಲ್ ಲೈಫ್ ಬಾಯಿಜಾನ್ ಗೆ ಮುಕ್ತಿ ಸಿಕ್ಕಿದೆ.  14 ವರ್ಷಗಳ ಕಾಲ ಪಾಕ್ ನಲ್ಲಿ ಆಶ್ರಯ ಪಡೆದಿದ್ದ ಬಿಹಾರ ಮೂಲದ ಮೂಕ ಹಾಗೂ ಕಿವುಡ ಯುವತಿ ಗೀತಾ...

ಹಳೇ ಪ್ರಕರಣದ ಸೇಡು ; ನಿವೃತ್ತ ನ್ಯಾಯಮೂರ್ತಿ ಮನೆ ದರೋಡೆ

ದರೋಡೆ ಮಾಡುವುದಕ್ಕೆ ಕಳ್ಳರಿಗೆ ಇಂತಹ ಏರಿಯಾ, ಇಂತಹುದೆ ಮನೆಯೆಂಬುದಿಲ್ಲವಾದರೂ ಪೊಲೀಸರ, ನ್ಯಾಯಾಧೀಶರ ಮನೆಯಲ್ಲಿ ಕಳ್ಳತನವೆಸಗಲು ಕೊಂಚವಾದರೂ ಹೆದರುತ್ತಾರೆ. ಆದರೆ ಸುಮಾರು 10 ಜನರಿದ್ದ ಡಕಾಯಿತರ ಗುಂಪು ಮಂಡ್ಯ...

ಸ್ಮಾರ್ಟ್ ಸಿಟಿ ಯೋಜನೆ ; ರಾಜ್ಯದ ಆರು ನಗರಗಳ ಅಭಿವೃದ್ಧಿ

ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ರಾಜ್ಯದ ಆರು ನಗರಗಳ ಅಭಿವೃದ್ಧಿ ಯೋಜನಾ ವರದಿಯನ್ನು ಸಿದ್ಧಪಡಿಸುತ್ತಿದ್ದು, ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ವಿನಯ್...

ಅತ್ಯಾಚಾರ ಆರೋಪ ಸಾಬೀತಾದರೆ ದೇಹತ್ಯಾಗಕ್ಕೂ ಸಿದ್ಧ

ಅತ್ಯಾಚಾರ ಆರೋಪ ಸಾಬೀತಾದರೆ, ರಾಘವೇಶ್ವರ ಶ್ರೀ ಪೀಠ ತ್ಯಾಗ ಅಷ್ಟೇ ಅಲ್ಲ ದೇಹತ್ಯಾಗಕ್ಕೂ ಸಿದ್ಧರಿದ್ದಾರೆ ಎಂದು ಸ್ವಾಮೀಜಿ ಬೆಂಬಲಿಗರು ವಿರೋಧಿಗಳಿಗೆ ಸವಾಲು ಹಾಕಿದ್ದಾರೆ. ರಾಮಕಥಾ ಗಾಯಕಿ ಮೇಲಿನ...

ಕಳಸಾ ಬಂಡೂರಿ ; ಹೋರಾಟದಲ್ಲಿ ಚಿತ್ರ ನಟ ಶರಣ್ ಭಾಗಿ

ಕಳಸಾ ಬಂಡೂರಿ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಕಳೆದ ಹಲವು ದಿನಗಳಿಂದ ಕಳಸಾ ಬಂಡೂರಿ ನಾಲಾ ಜೋಡಣೆ ಹಾಗೂ ಮಹದಾಯಿ ನದಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ನವಲಗುಂದದಲ್ಲಿ ರೈತರು...

You may have missed