ಫೋಕಸ್

ಸಂಕಷ್ಟಗಳ ಜೊತೆಯಲ್ಲಿ ‘ರೈತ ದಿನ’: ಅನ್ನದಾತರ ದುಸ್ಥಿತಿ ಬಗ್ಗೆ ಹೆಚ್‌ಡಿಕೆ ಬೇಸರ

ಬೆಂಗಳೂರು: ನಾಡಿನೆಲ್ಲೆಡೆ ರೈತರು ಸಂಕಷ್ಟಗಳ ನಡುವೆ ರೈತರ ದಿನವನ್ನು ಆಚರಿಸುತ್ತಿದ್ದಾರೆ ಎಂದು ಜೆಡಿಎಸ್ ನಾಯಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪರಿಸ್ಥಿತಿ ಬಗ್ಗೆ ಬೇಸರ ಹಂಚಿಕೊಂಡಿದ್ದಾರೆ. ಈ ಕುರಿತಂತೆ...

ಮೇಕೆದಾಟು ಮಾದರಿಯಲ್ಲೇ ‘ಭಾರತ್ ಜೋಡೋ ಯಾತ್ರೆ’ಗೂ ಅಡ್ಡಿ? ಕಾಂಗ್ರೆಸ್ ಆರೋಪ

ಹುಬ್ಬಳ್ಳಿ: ‘ಬಿಜೆಪಿಯವರು ನಮ್ಮ ಮೇಕೆದಾಟು ಯಾತ್ರೆ ತಡೆಯಲು ಹೇಗೆ ಕೋವಿಡ್ ನೆಪವೊಡ್ಡಿ ಅಡ್ಡಿ ಮಾಡಿದ್ದರೋ ಅದೇ ರೀತಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಅಡ್ಡಿಪಡಿಸಲು...

ಕೋವಿಡ್‌ ನಿಯಂತ್ರಣ ಕ್ರಮಗಳು ವೈಜ್ಞಾನಿಕವೇ ಹೊರತು ರಾಜಕೀಯವಲ್ಲ: ಸರ್ಕಾರ ಸ್ಪಷ್ಟನೆ

ಬೆಳಗಾವಿ: ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣ ಕ್ರಮಗಳು ವೈಜ್ಞಾನಿಕವೇ ಹೊರತು ರಾಜಕೀಯವಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತಂತೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಹಿತಿ ಒದಗಿಸಿದ ಆರೋಗ್ಯ ಸಚಿವ...

ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಬಗ್ಗೆ ಚರ್ಚೆ ನಡೆದಿಲ್ಲ: ಸಿಎಂ

ಪೊಲೀಸ್ ಸಿಬ್ಬಂದಿಗೆ ಗುಡ್ ನ್ಯೂಸ್.. ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ 

ಬೆಂಗಳೂರು: ಬಹಳ ದಿನಗಳ ಬೇಡಿಕೆಯಾಗಿ ಉಳಿದಿದ್ದ, ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ನಿರ್ಬಂಧಿತವಾಗಿದ್ದ ಅಂತರ್ಜಿಲ್ಲ ವರ್ಗಾವಣೆಗೆ ಅವಕಾಶ ಕೊಡುವ ಒಂದು ಐತಿಹಾಸಿಕ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ....

ಸರ್ಕಾರದ ವಿರುದ್ದ ಹೋರಾಟ.. ಇದೀಗ ವಕೀಲರ ಸರದಿ..

ಬೆಂಗಳೂರು: ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಿ ಹೋರಾಟಕ್ಕಿಳಿಯಲು ವಕೀಲರು ಸಜ್ಜಾಗಿದ್ದಾರೆ. ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಈ ಕುರಿತು ಮಾಹಿತಿ...

ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ‘ಆಶಾ’ ಹೋರಾಟ.. 3-4 ದಿನಗಳಲ್ಲಿ ಹಿಂಬಾಕಿ ನೀಡಲು ಅಧಿಕಾರಿಗಳು ಒಪ್ಪಿಗೆ

ಬೆಂಗಳೂರು: ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿರುವಂತೆಯೇ ಇತ್ತ ರಾಜ್ಯ ರಾಜಧಾನಿಯಲ್ಲಿ ಆಶಾ ಕಾರ್ಯಕರ್ತೆಯರು ರಣಕಹಳೆ ಮೊಳಗಿಸಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಸೇನಾನಿಗಳೆನಿಸಿರುವ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ...

ವಿಧಾನಸಭಾ ಸಮರ ತಂತ್ರ: ಕೈ ನಾಯಕರ ರಣವ್ಯೂಹ

ಮುಂಬರುವ ವಿಧಾನಸಭಾ ಚುನಾವಣೆ ಸಂಬಂಧ ರಣವ್ಯೂಹ ರಚಿಸುತ್ತಿರುವ ಕಾಂಗ್ರೆಸ್ ಬೆಳಗಾವಿಯಲ್ಲಿ ಕೈಗೊಂಡ ಕಾರ್ಯತಂತ್ರ ಕುತೂಹಲ ಕೆರಳಿಸಿದೆ. ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಚುನಾವಣಾ ಸಮಿತಿಯ ಮೊದಲ ಸಭಯಲ್ಲಿ...

‘ನುಡಿದಂತೆ ನಡೆಯದಿದ್ದರೆ ಸುವರ್ಣಸೌಧಕ್ಕೆ ಲಗ್ಗೆ’: ಸರ್ಕಾರದತ್ತ ಅನ್ನದಾತರ ಅಸ್ತ್ರ

ಕಬ್ಬಿನ ದರ ಏರಿಕೆ ಬಗ್ಗೆ ಡಿಸೆಂಬರ್ 23ರರೊಳಗೆ  ನಿರ್ಧಾರವಾಗದಿದ್ದರೆ 26ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ.. ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ ರೈತರು.. ಬೆಂಗಳೂರು: ಕಬ್ಬು ಬೆಳೆಗಾರರ ಅಹೋರಾತ್ರಿ...

ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಹದೆಗೆಟ್ಟಿದೆಯೇ? ಏನಿದು ವೀಡಿಯೋ..?

ತುಮಕೂರು: ರಾಜ್ಯದ ಆರೋಗ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಹಲವು ಸಾವು ಪ್ರಕರಣಗಳು ಸಾಕ್ಷಿಯಾಗಿದ್ದರೆ, ಇದೀಗ ಅದೇ...

ಸುನಿಲ್ ಕುಮಾರ್ ವಿರುದ್ಧದ ಸಿಟ್ಟು; ಬಿಜೆಪಿಗೆ ಹಿಂದೂ ಸಂಘಟನೆಗಳ ಪೆಟ್ಟು.. ಕಮಲ ಪಕ್ಷದ ವಿರುದ್ದವೇ ಸ್ಪರ್ಧೆಗೆ ತಯಾರಿ..

ಉಡುಪಿ: ರಾಜ್ಯ ಬಿಜೆಪಿ ಸರ್ಕಾರದ ವಿರುದ್ದವೇ ಹಿಂದೂ ಸಂಘಟನೆಗಳು ತಿರುಗಿಬಿದ್ದಿವೆ. ಸಚಿವ ಕಾರ್ಕಳ ಸುನಿಲ್ ಕುಮಾರ್ ಅವರ ಅವಾಂತರದಿಂದಾಗಿ ಶ್ರೀರಾಮಸೇನೆ ಸಹಿತ ಹಿಂದೂ ಸಂಘಟನೆಗಳು ಬಿಜೆಪಿ ಪಕ್ಷದ...

ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆ ಇಲ್ಲ

ಬೆಂಗಳೂರು: ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್‌ ಮಾಡುವಾಗ ಹಾಗೂ ದತ್ತಾಂಶಗಳ ಸಂಗ್ರಹಣೆಯಲ್ಲಿ ಪಾರದರ್ಶಕತೆಯೇ ಇಲ್ಲ. ಫಾನಾ ಸಂಘಟನೆಯು ಈ ಬಗ್ಗೆ ಗಮನಹರಿಸಬೇಕು. ಹಾಗೆಯೇ ಈ ಬಗ್ಗೆ ಮುಂದಿನ...

PSI ಹಗರಣ: ಬಿಜೆಪಿ ಸರ್ಕಾರಕ್ಕೆ ಫೋನ್ ಸಂಭಾಷಣೆಯ ಕುತ್ತು

ಬೆಂಗಳೂರು: ಪಿಎಸ್‌ಐ ನೇಮಕಾತಿ ಕರ್ಮಕಾಂಟ ಕುರಿತಂತೆ ಪ್ರತಿಪಕ್ಷ ಕಾಂಗ್ರೆಸ್ ಸಿಡಿಸಿರುವ ಫೋನ್ ಬಾಂಬ್ ಬಿಜೆಪಿ ಪಾಲಿಗೆ ಸವಾಲಾಗಿ ಪರಿಗಣಿಸಿದೆ. ಫೋನ್ ಸಂಭಾಷಣೆಯ ಆಡಿಯೋವನ್ನು ಮುಂದಿಟ್ಟು ರಾಜ್ಯ ಸರ್ಕಾರವನ್ನು...

ಕೃಷ್ಣಾ, ಮಹಾದಾಯಿ ವಿವಾದ: ಸರ್ಕಾರದ ವೈಫಲ್ಯ ವಿರುದ್ದ ಸರಣಿ ಹೋರಾಟಕ್ಕೆ ಕಾಂಗ್ರೆಸ್ ತಯಾರಿ

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ನಾಡು-ನುಡಿ ವಿಚಾರದತ್ತ ರಾಜಕೀಯ ಪಕ್ಷಗಳು ಗಮನ ಕೇಂದ್ರೀಕರಿಸಿವೆ. ಇದೀಗ ನದಿ ನೀರು ಹಂಚಿಕೆ ವಿವಾದವನ್ನು ಮುಂದಿಟ್ಟು ಅಖಾಡಕ್ಕೆ ಧುಮುಕಲು ಕಾಂಗ್ರೆಸ್ ತಯಾರಿ ನಡೆಸಿದೆ....

ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ತಿಲಾಂಜಲಿ? ಸುಳಿವು ಕೊಟ್ಟ ನಡ್ಡಾ

ಕೊಪ್ಪಳ: ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಜೊತೆ ಬಿಜೆಪಿ ಜನರ ಮುಂದೆ ಹೋಗಲಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಕೊಪ್ಪಳ ಸೇರಿದಂತೆ ರಾಜ್ಯದ 10 ಜಿಲ್ಲೆಗಳ ನೂತನ...

ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ತಿಲಾಂಜಲಿ? ಸುಳಿವು ಕೊಟ್ಟ ನಡ್ಡಾ

ಕೊಪ್ಪಳ: ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಜೊತೆ ಬಿಜೆಪಿ ಜನರ ಮುಂದೆ ಹೋಗಲಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಕೊಪ್ಪಳ ಸೇರಿದಂತೆ ರಾಜ್ಯದ 10 ಜಿಲ್ಲೆಗಳ ನೂತನ...

‘ತಮ್ಮ ಹಾಗೂ ಬಿಎಸ್‌ವೈ ನಡುವೆ ಭಿನ್ನಾಭಿಪ್ರಾಯ’ ಎಂಬುದು ಸುಳ್ಳು: ನಿರೀಕ್ಷಿಸಿದವರಿಗೆ ನಿರಾಶೆ ಖಚಿತ ಎಂದ ಸಿಎಂ

ಕೊಪ್ಪಳ: ಕಾಂಗ್ರೆಸ್ ಮನೆಗೆ ಬಾಗಿಲು, ಕಿಟಕಿ ಏನಿಲ್ಲ, ಬಟಾಬಯಲು ಎಂದು ಮುಖ್ಯಮಂತ್ರಿಗಳು ತಿರುಗೇಟು ನೀಡಿದ್ದಾರೆ. ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂಬ ಶಾಸಕ ಪ್ರಿಯಾಂಕ ಖರ್ಗೆ ಅವರ...

ಮುಂಬೈನ ಪ್ರಸಿದ್ಧ ಹೊಟೇಲ್18 ಕೋ.ರೂಗೆ ಮಾರಾಟಕ್ಕಿದೆ. ಖರೀದಿಸುವ ದಮ್ ನಿಮಗಿದೆಯಾ..?

ಇದು ಮುಂಬೈನಲ್ಲಿರುವ ಪ್ರಸಿದ್ದ ಹೊಟೇಲ್ . ಹೆಸರು ದೆಹಲಿ ಜೈಕಾ. ಈ ಹೊಟೇಲ್ ಇದೀಗ ಹರಾಜಿಗಿದೆ. ದಶಕಗಳ ಹಿಂದಿನಿಂದಲೂ ಮಿಲಿಯನ್ ಗಟ್ಟಲೆ ವ್ಯಾಪಾರ ನಡೆಸುತ್ತಿದ್ದ ಈ ರೆಸ್ಟೋರೆಂಟ್...

ಜೈನಕಾಶಿಯ ಆಲ್ವಾಸ್ ಕ್ಯಾಂಪಸ್ ನಲ್ಲಿ “ಮಿನಿ ಭಾರತ”

ದಕ್ಷಿಣಕನ್ನಡ ಜಿಲ್ಲೆ ಮೂಡಬಿದರೆಯಲ್ಲಿ ನಡೆದ 70 ನೇ  ಸ್ವಾತಂತ್ರ್ಯೋತ್ಸವ ಸಂಭ್ರಮ ರಾಜ್ಯದ ಪಾಲಿಗೆ ದಾಖಲೆ ಎಂಬಂತಿತ್ತು. ಆಲ್ವಸ್ ವಿರಾಸತ್, ಆಲ್ವಸ್ ನುಡಿಸಿರಿ ಮೂಲಕ ಕನ್ನಡ ಐಸಿರಿಯನ್ನು ಜಗತ್ತಿನ ಉದ್ದಗಲಕ್ಕೂ...

ದೇಶದಲ್ಲೇ ಪ್ರಥಮ.. ‘ಫಿಷ್ ವೇಪರ್ಸ್’ ಘಟಕಕ್ಕೆ ಮಂಗಳವಾರ ಶಿಲಾನ್ಯಾಸ

ಉಡುಪಿ: ಫಿಶ್ ಕರಿ, ಫಿಶ್ ಫ್ರೈ, ಹೀಗೆ ಮೀನಿನ ವಿವಿಧ ಖಾದ್ಯಗಳನ್ನು ನೀವು ಸವಿದಿರಬಹುದು. ಆದರೆ ಮೀನಿನ ಚಿಪ್ಸ್ ತಿಂದಿದ್ದೀರಾ? ಇದೀಗ 'ಫಿಷ್ ವೇಪರ್ಸ್' ಮೇನಿಯಾ ಸೃಷ್ಟಿಸುವ...

You may have missed