ಪೊಲೀಸ್ ಸಿಬ್ಬಂದಿಗೆ ಗುಡ್ ನ್ಯೂಸ್.. ಭಡ್ತಿ ಮೂಲಕ ಹುದ್ದೆ ತುಂಬಲು ಸರ್ಕಾರ ಮುನ್ನುಡಿ
ಬೆಂಗಳೂರು: ಪೊಲೀಸ್ ಅಧಿಕಾರಿಗಳು ಬಹು ಕಾಲದಿಂದ ಕಾತುರದಿಂದ ಎದುರುನೋಡುತ್ತಿದ್ದ ವಿಚಾರ ಇದೀಗ ಸಾಕಾರಗೊಳ್ಳುವ ಲಕ್ಷಣಗಳು ಗೋಚರಿಸುತ್ತಿದೆ. ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಪ್ರಗತಿಯಲ್ಲಿರುವಂತೆಯೇ ಮತ್ತೊಂದೆಡೆ ಖಾಲಿ...
