ಸ್ಲಿಮ್ ಆಗಲು ಈ ನಟಿ ಒಳಗಾಗಿದ್ದು 15 ಶಸ್ತ್ರಚಿಕಿತ್ಸೆಗೆ ; ಖರ್ಚು ಮಾಡಿದ್ದು 1.2ಲಕ್ಷ ಡಾಲರ್
ಇದೀಗ ಸ್ಲಿಮ್ ಟ್ರೆಂಡ್ ಹೆಚಾಗಿದೆ. ಥಳುಕುತ್ತಾ ಬಳುಕುತ್ತಾ ಹೋಗುವವರು ಎಲ್ಲರ ಕಣ್ಣು ಚುಚ್ಚುತ್ತಾರೆ ಎಂಬ ಬಾವನೆ ನಾರಿಯರದ್ದು. ಹಾಗಾಗಿಯೇ ಯುವತಿಯರು ಡುಮ್ಮಿಗಿಂತ ಕಮ್ಮಿ ಇರಬೇಕು; ಸ್ಲಿಮ್ ಆಗಿ ಬಳುಕುತ್ತಿರಬೇಕು ಎಂದು ಆಸೆ ಹೊಂದಿರುವುದು.
ಈ ಟ್ರೆಂಡ್ ಗೆ ಮರುಳಾಗಿರುವ ಖ್ಯಾತ ನಟಿ ಫಿಕ್ಷಿ ಫಾಕ್ಸ್ ಸೊಂಟದ ವಿಷಯಕ್ಕೆ 1 ಲಕ್ಷ 20 ಸಾವಿರ ಡಾಲರ್ ಖರ್ಚು ಮಾಡಿದ್ದಾಳೆ. ಈಕೆ ತನ್ನ ಸ್ಥಾನವನ್ನು ಹೆಚ್ಚು ಆಕರ್ಷಣೆ ಮಾಡಿಸಿದ್ದಾಳೆ. ಚಿಕ್ಕದಾಗಿದ್ದ ಸ್ತನದ ಗಾತ್ರವನ್ನು ದೊಡ್ದದಾಗಿಸಿದ್ದಾಳೆ. ತನ್ನ ಸೊಂಟವನ್ನು ತುಂಬಾ ಚಿಕ್ಕದಾಗಿಸಿದ್ದಾಳೆ. ಇದಕ್ಕಾಗಿ ಈಕೆ ಸುಮಾರು 15 ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದಾಳೆ.
ಸ್ವೀಡನ್ ಮೂಲದ ಈಕೆ ಈಗ ನಾರ್ತ್ ಕರೋಲಿನಾದಲ್ಲಿ ವಾಸವಾಗಿದ್ದಾಳೆ. ಮೊದಲು 30 ಇಂಚುಗಳಷ್ಟಿದ್ದ ಈಕೆಯ ಸ್ತನ ಈಗ ಶಸ್ತ್ರ ಚಿಕಿತ್ಸೆಯ ನಂತರ 38 ಇಂಚು. ಮೊದಲು 24 ಇಂಚು ಗಳಷ್ಟು ಇದ್ದ ಸೊಂಟದ ಸೈಜು ಈಗ ಆಪರೇಶನ್ ನಂತರ ಕೇವಲ 16 ಇಂಚು. ಹಿಪ್ ಸೈಜ್ ಕೂಡಾ ಹೆಚ್ಚಿಸಿದ್ದಾಳೆ ಈ ನಟಿ. ಮೊದಲು 34 ಇಂಚು ಇದ್ದ ಈ ಮಾಡೆಲ್ ನ ಹಿಪ್ ಗಾತ್ರ ಈಗ 38 ಇಂಚುಗಳಿಗೆ ಹೆಚ್ಚಿಸಿ ಕೊಂಡಿದ್ದಾಳೆ. ಈ
ಹಿಂದೆಯೇ ಖ್ಯಾತಿಯ ತಾರೆ ಆಗಿರುವ 25 ರ ಹರೆಯದ ಫಿಕ್ಷಿ ಫಾಕ್ಸ್ ಈಗ ಈ ಆಪರೇಶನ್ ನಿಂದಾಗಿ ಜಾಗತಿಕ ಸುದ್ದಿಯಾಗಿದ್ದಾಳೆ