ಟಾಕ್ಸಿನ್ ತೊಂದರೆ..? ಇಲ್ಲಿದೆ ಸುಲಭ ಉಪಾಯ

ಮನುಷ್ಯನ ದೇಹಕ್ಕೆ ನಿರ್ಧಿಷ್ಟ ಪ್ರಮಾಣದ ಸ್ಪಂದನಾ ಶಕ್ತಿ ಇರುತ್ತದೆ. ಟಾಕ್ಸಿನ್ ಗಳು ಕಡಿಮೆ ಪ್ರಮಾಣದ ಸ್ಪಂದನ ಶಕ್ತಿ ಇರುವಂತಹ ಪದಾರ್ಥ. ಒಬ್ಬ ವ್ಯಕ್ತಿ ಎಷ್ಟು ಸ್ಪಂದನಾ ಶಕ್ತಿಗೆ ವಶವಾಗುತ್ತಾನೋ ಅಷ್ಟು ಆರೋಗ್ಯವಂತನಾಗುತ್ತಾನೆ. ಆದರೆ ನಾವು ತಿಂದ ಆಹಾರಗಳ ಪೈಕಿ ಹೆಚ್ಚಿನ ಪ್ರಮಾಣದಲ್ಲಿ ಟಾಕ್ಸಿನ್ ಗಳನ್ನು ಉಂಟು ಮಾಡುತ್ತದೆ. ದೇಹದಲ್ಲಿ ತಿಂದ ಆಹಾರ ಜೀರ್ಣಾವಾಗಲು ಕನಿಷ್ಟ 24 ಗಂಟೆಗಳ ಅವಧಿಬೇಕು. ಆದರೆ ತಂದ ಆಹಾರದಲ್ಲಿ ಪೋಷಕಾಂಶಗಳ ಕೊರತೆ, ವಿಟಮಿನ್ eಟಿsಥಿmes ಕೊರತೆಯಾದರೆ ಜೀರ್ಣಕ್ರಿಯೆಗೆ 70 ತಾಸುಗಳು ತೆಗೆದುಕೊಳ್ಳುತ್ತೆ. ಅದರಲ್ಲಿ ನಮ್ಮ ದೇಹದಲ್ಲಿರುವ ಟಾಕ್ಸಿನ್ ಗಳು ಹೊರಹೊಗದೆ ದೇಹದಲ್ಲೇ ಉಳಿದರೆ ಅನೇಕ ರೀತಿಯ ಆರೋಗ್ಯ ರೀತಿಯ ತೊಂದರೆಗಳಾಗುತ್ತದೆ.
ಟಾಕ್ಸಿನ್ ಗಳಿಂದಾಗುವ ತೊಂದರೆಗಳು
ರೋಗ ನಿರೋಧಕ ಶಕ್ತಿ ಕುಂದುವುದು
ಮೂತ್ರಕೋಶದ ತೊಂದರೆ
ಮೂತ್ರ ನಾಳದ ಸೋಂಕು
ಚರ್ಮದ ಸಮಸ್ಯೆ
ಮೂಡ್ ಸ್ವೀಗ್ಸ್
ಮನಸ್ಥಿತಿಯಲ್ಲಿ ಬದಲಾವಣೆ
ಉದ್ವೇಗ, ಕೋಪ, ಅಸಹನೆ
ನೆನಪಿನ ಶಕ್ತಿಯ ಕುಂಠಿತ
ಸುಸ್ತಾಗುವಿಕೆ
ಖಿನ್ನತೆ
ಜೀರ್ಣಶಕ್ತಿಯ ಕೊರತೆ, ಗ್ಯಾಸ್ ಸಮಸ್ಯೆ,ಪದೇ ಪದೇ ಬೇದಿ ಕಾಣಿಸಿಕೊಳ್ಳುವುದು. ಹೊಟ್ಟೆನೋವು, ಹೊಟ್ಟೆ ಉಬ್ಬರ, ಹೀಗಾಗಿ ದೇಹದಲ್ಲಿರುವ ಉಷ್ಠಕಾರಕ ಅಂಶವನ್ನು ಹೊರಹಾಕುವುದು ಅತ್ಯಂತ ಅಗತ್ಯ. ಹೀಗಾಗಿ ದೇಹದಲ್ಲಿರುವ ಟಾಕ್ಸಿನ್ ಹೊರಹಾಕಲು ಇಲ್ಲಿದೆ ಸುಲಭ ಉಪಾಯ
3 ಲೀಟರ್ ಶುದ್ದ ಕುಡಿಯುವ ನೀರು,
1/10 ಚಮಚ ಕರಿ ಮೆಣಸಿನ ಪುಡಿ
2 ಚಮಚ ಆರ್ಗೇನಿಕ್ ಮಾಪ್ಲಿಕ್ ಸಿರಪ್
ಅರ್ದ ಚಮಚ ನಿಂಬೆರಸ
ಮೇಲೆ ತಿಳಿಸಿದ ಎಲ್ಲಾ ವಸ್ತುಗಳನ್ನು ಒಂದು ಪಾತ್ರೆಯಲ್ಲಿ ಮಿಶ್ರಣ ಮಾಡಿ 10 ದಿನಗಳಕಾಲ ದಿನಕ್ಕೆ 5ರಿಂದ 8 ಸಲ ಸೇವಿಸುವುದರಿಂದ 8 ಕೆಜಿಯಷ್ಟು ಟಾಕ್ಸಿನ್ ಗಳನ್ನು ಹೊರತೆಗೆಯಬಹುದು.
