ಭಾರತದ ಅತ್ಯಂತ ಶ್ರೀಮಂತ 10 ದೇವಾಲಯಗಳು

ಭಾರತ ಕಲೆ ಸಂಸ್ಕೃತಿಯ ಶ್ರೀಮಂತಿಯ ದೇಶ. ಇಲ್ಲಿನ ಕಲೆ ಸಂಸ್ಕೃತಿಗೆ ವಿದೇಶಿಯರು ಮಾರು ಹೋಗಿ ಅದೆಷ್ಟೋ ದೇಶಗಳಲ್ಲಿ ನಮ್ಮ ಸಂಸ್ಕೃತಿಯನ್ನು ಅನುಸರಿಸುವ ಉದಾಹರಣೆಗಲು ಇವೆ. ವಿದೇಶಿಯರು ಕೂಡ ನಮ್ಮ ಧಾರ್ಮಿಕತೆಗೆ ಮಾರುಹೋಗಿದ್ದು ಇದೆ. ಇನ್ನೂ ದೇವಾಲಯಗಳ ನಾಡೆಂದೆ ಖ್ಯಾತಿ ಪಡೆದಿರುವ ಭಾರತದಲ್ಲಿರುವ ಟಾಪ್ 10 ಶ್ರೀಮಂತ ದೇವಾಲಯಗಳು ಯಾವುದು ಗೊತ್ತಾ.
- ಸೋಮನಾಥ್ ಟೆಂಪಲ್-ಗುಜರಾತ್
- ಸಿದ್ದಿವಿನಾಯಕ ದೇವಾಲಯ- ಮುಂಬೈ
- ಶಿರಡಿ ಸಾಯಿ ಬಾಬಾ ದೇವಾಲಯ- ಮಹಾರಾಷ್ಟ್ರ
- ಜಗನ್ನಾಥ ದೇವಾಲಯ-ಒರಿಸ್ಸಾದ ಪುರಿ
- ಮೀನಾಕ್ಷಿದೇವಾಲಯ-ಮಧುರೈ
- ತಿರುಪತಿ ಬಾಲಾಜಿ ದೇವಾಲಯ- ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿ ತಿರುಮಲ ಬೆಟ್ಟದಲ್ಲಿರುವ ಈ ದೇವಾಲಯಕ್ಕೆ ಪ್ರತಿವರ್ಷ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡಿ ತಮ್ಮ ಸಂಕಷ್ಟ ನಿವಾರಣೆಗೆ ಪ್ರಾರ್ಥಿಸುತ್ತಾರೆ. ಹೀಗಾಗಿ ವಾರ್ಷಿಕವಾಗಿ ದೇವಾಲಯದ ಹುಂಡಿಗೆ ಹರಕೆ ರೂಪದಲ್ಲಿ ಕೊಟ್ಯಂತರ ರೂಪಾಯಿ ಬಂದು ಜಮೆಯಾಗುತ್ತದೆ
- ಅನಂತ ಪದ್ಮನಾಭಸ್ವಾಮಿ ದೇವಾಲಯ- ಕೇರಳದಲ್ಲಿರುವ ಈ ದೇವಾಲಯದಲ್ಲಿ ಸಾವಿರಾರು ಕೋಟಿ ರೂಪಾಯಿ ಬೆಲೆಬಾಳುವ ಚಿನ್ನಾಭರಣ-ವಜ್ರ ವೈಡ್ಯೂರಗಳು ಇತ್ತೀಚೆಗೆ ಪತ್ತೆಯಾಗಿವೆ
- ಗೋಲ್ಡನ್ ಟೆಂಪಲ್- ಅಮೃತರ
- ಮಾತಾ ವೈಷ್ಟೋ ದೇವಿ ದೇವಾಲಯ-ಜಮ್ಮು
- ಕಾಶಿ ವಿಶ್ವನಾಥ ದೇವಾಲಯ