ದರ್ಶನ್-ಸುದೀಪ್ ಸ್ನೇಹಪರ್ವಕ್ಕೆ ಶಿವಣ್ಣ ಸಾಥ್! ಅಪರೂಪದ ಸನ್ನಿವೇಶಗಳ ಚಿತ್ರಣ

0
Shivanna joins Darshan-Sudeep friendship 2

ಕನ್ನಡ ಸಿನಿಲೋಕದ ತಾರೆಯರು ತಮ್ಮೊಳಗೆ ಸ್ನೇಹದ ಬಂಧುತ್ವ ಹೊಂದಿದ್ದಾರೆ ಎಂಬ ಮಾತುಗಳು ಸುಳ್ಳಲ್ಲ. ಅಭಿಮಾನಿಗಳ ಪಾಳಯದಲ್ಲಿ ಭಿನ್ನಾಭಿಪ್ರಾಯದ ಸುದ್ದಿಗಳು ಹರಿದಾಡುತ್ತಿದ್ದರೂ ನಂತರ ಬಳಗ ಆಗಾಗ್ಗೆ ಸ್ನೇಹಪರ್ವಕ್ಕೆ ಸಾಕ್ಷಿಯಾಗುವುದುಂಟು. ಅಂತಹಾ ಸನ್ನಿವೇಶಗಳ ಫೋಟೋಗಳನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಯವಾಗಿನ ಸನ್ನಿವೇಶವೋ ಗೊತ್ತಿಲ್ಲ. ನೈಜ ಸನ್ನಿವೇಶವೋ ತಿಳಿದಿಲ್ಲ. ಆದರೂ ಈ ಪೋಸ್ಟ್’ಗೆ ನೆಟ್ಟಿಗರಿಂದ ಸಕತ್ ಲೈಕ್ಸ್ ಸಿಕ್ಕಿದೆ.

It’s Beautiful to see the United KFI ⭐’S ♥️#Yash #Darshan #APPU #KicchaSudeep pic.twitter.com/pdA1md2Ndi

— 𝐘𝐮𝐯𝐚𝐧 🀄 (@YuvanToxic) November 24, 2025

Leave a Reply

Your email address will not be published. Required fields are marked *

You may have missed