ಪ್ರಮುಖ ಸುದ್ದಿ ಪ್ರಾದೇಶಿಕ ಬೆಂಗಳೂರು ರಾಜ್ಯ ವಿದೇಶ ಮಳೆ ಸಾಧ್ಯತೆ; ಸೆ 24ರಿಂದ 27ರ ವರೆಗೆ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ CauveryNews September 24, 2025 0 ಬೆಂಗಳೂರು : ರಾಜ್ಯ ಕರಾವಳಿಯಲ್ಲಿ ಈ ವಾರ ಮತ್ತೆ ಮಳೆಯಾಗುವ ಸಾಧ್ಯತೆಗಳಿವೆ.ಸೆಪ್ಟೆಂಬರ್ 24ರಿಂದ 27ರ ವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳ ಬಗ್ಗೆ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.Post navigationPrevious: ಬೆಂಗಳೂರಿನಲ್ಲಿ ನವೆಂಬರ್ 4 ರಿಂದ ಮೊಟ್ಟ ಮೊದಲ ಕೌಶಲ್ಯ ಶೃಂಗಸಭೆNext: ಕಾಂಗ್ರೆಸ್ ಕಾರ್ಯಕಾರಿಣಿ: ಬಿಹಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಅದ್ಧೂರಿ ಸ್ವಾಗತ More Stories ದೇಶ ಪ್ರಮುಖ ಸುದ್ದಿ ಅಯೋಧ್ಯೆಯ ರಾಮ ಮಂದಿರ ದೇಣಿಗೆ ಹಣ ದುರ್ಬಳಕೆ ಆರೋಪ ತಳ್ಳಿ ಹಾಕಿದ ಟ್ರಸ್ಟ್ CauveryNews June 9, 2026 0 ದೇಶ ಪ್ರಮುಖ ಸುದ್ದಿ ‘ವಿಕ್ಷಿತ ಭಾರತ’ ರಾಷ್ಟ್ರೀಯ ಪ್ರತಿಜ್ಞೆ; ಎಲ್ಲರ ಸಹಭಾಗಿತ್ವ ಅಗತ್ಯ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ CauveryNews June 9, 2026 0 ದೇಶ ಪ್ರಮುಖ ಸುದ್ದಿ ರಾಜ್ಯ ಹಣಕಾಸು ಆಯೋಗಗಳನ್ನು ಬಲಪಡಿಸಲು ವಿಶ್ವಾಸಾರ್ಹ ದತ್ತಾಂಶ ಅಗತ್ಯ: ಸಿಇಎ CauveryNews June 9, 2026 0 Leave a Reply Cancel replyYour email address will not be published. Required fields are marked *Comment *Name * Email * Website Save my name, email, and website in this browser for the next time I comment. Δ