ರಾಜ್ಯದ ಹಲವೆಡೆ ಭಾರೀ ಮಳೆ; ಸಾವಿನ ಸರಮಾಲೆ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಭಾನುವಾರ ಮತ್ತು ಸೋಮವಾರ ಸುರಿದ ಭಾರೀ ಮಳೆಗೆ ಹಲವು ಜೀವಗಳು ಬಲಿಯಾಗಿವೆ.
Just one normal rain and our Bengaluru turns into a swimming pool but our Karnataka government is more interested in tunnel roads, dismantling BBMP, and Tumkur Metro extensions instead of fixing these issues.
What a pathetic/lazy government we have 😒🙏 pic.twitter.com/izMqc2DhhU
— Virat👑Rocky✨️ (@Virat_Rocky18) May 18, 2025
ಸೋಮವಾರ ಬಿಟಿಎಂ ಲೇಔಟ್ ಸಮೀಪದ ಎನ್.ಎಸ್.ಪಾಳ್ಯದಲ್ಲಿ ಅಪಾರ್ಟ್ಮೆಂಟ್ನ ಬೇಸ್ಮೆಂಟ್’ನಲ್ಲಿ ಮೋಟಾರ್ ಮೂಲಕ ನೀರು ಹೊರಹಾಕಲು ಯತ್ನಿಸುತ್ತಿದ್ದಾಗ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು 55 ವರ್ಷದ ಮನೋಹರ ಕಾಮತ್ ಮತ್ತು ನೇಪಾಳ ಮೂಲದ 9 ವರ್ಷದ ಬಾಲಕ ದಿನೇಶ್ ಎಂದು ಗುರುತಿಸಲಾಗಿದೆ.
They can’t clear waterlogged roads or fallen trees after a single downpour, but they want to dig tunnels costing ₹48,000 crore to “solve” Bengaluru’s traffic? Maybe the tunnel’s real purpose is to serve as a water reservoir. pic.twitter.com/yNQRHgWeF6
— P C Mohan (@PCMohanMP) May 19, 2025
ಇದಕ್ಕೂ ಮುನ್ನ ಚನ್ನಸಂದ್ರ ಬಳಿ ಬೃಹತ್ ಕಾಂಪೌಂಡ್ನ ಗೋಡೆ ಕುಸಿದು ಶಶಿಕಲಾ ಎಂಬವರು ಸಾವಿಗೀಡಾಗಿದ್ದಾರೆ. ಮತ್ತೊಂದೆಡೆ, ಉತ್ತರ ಕನ್ನಡ ಜಿಲ್ಲೆ ಅಂಕೋಲ ಸಮೀಪದ ಉಳವರೆ ಗ್ರಾಮದಲ್ಲಿ ಸಿಡಿಲು ಬಡಿದು 65 ವರ್ಷದ ತಮ್ಮಣ್ಣಿ ಅನಂತಗೌಡ ಎಂಬವರು ಮೃತಪಟ್ಟಿದ್ದಾರೆ.
राहुल गांधी ने ठाना है
बेंगलुरु कर्नाटक को डुबाना है।ये राहुल राज है भैया
घर में घुसकर कर पानी बहाते हैं। #KarnatakaRain #Bengaluru #Karnataka pic.twitter.com/q6Qv7cS5Nb— Mamta Painuly Kale (@mamta_kale) May 19, 2025