ದೇಶ-ವಿದೇಶ ಫೋಕಸ್ ನದಿಗೆ ಸ್ನಾನಕ್ಕೆ ತೆರಳಿದ 8 ಮಂದಿ ಜಲಸಮಾಧಿ cauveryWpNews September 14, 2024 ಗಾಂಧಿನಗರ: ಗುಜರಾತ್ನ ಮೆಶ್ವೋ ನದಿಯಲ್ಲಿ ಇಂದು ಹೃದಯ ವಿದ್ರಾವಕ ಘಟನೆಯಲ್ಲಿ 8 ಮಂದಿ ಜಲಸಮಾಧಿಯಾಗಿದ್ದಾರೆ.ಶುಕ್ರವಾರ ಸಂಜೆ ಸ್ನಾನಕ್ಕೆಂದು ನದಿಗೆ ಇಳಿದಿದ್ದ ಜನರ ಪೈಕಿ 8 ಮಂದಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ವಾಸ್ನಾ ಸೊಗ್ತಿ ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ಗುರುತಿಸಲಾಗಿದೆ.Post navigationPrevious: ನಟ ದರ್ಶನ್ ಗ್ಯಾಂಗ್ ಸೆರೆವಾಸ ಸೆಪ್ಟೆಂಬರ್ 17ರವರೆಗೆ ವಿಸ್ತರಣೆNext: ನಾಗಮಂಗಲ ಗಲಭೆ; ಕರ್ನಾಟಕಕ್ಕೂ ಬೇಕಿದೆ ಬುಲ್ಡೋಜರ್ ಕಾರ್ಯಾಚರಣೆ More Stories ದೇಶ-ವಿದೇಶ ಪ್ರಾದೇಶಿಕ ಫೋಕಸ್ ರಾಜ್ಯ ವಿಶೇಷ ರಾಜ್ಯಕ್ಕೆ ಹೆಚ್ಚುವರಿ ಅನಿಲ ಪೂರೈಸಲು ಕೇಂದ್ರಕ್ಕೆ ಸಿದ್ದರಾಮಯ್ಯ ಆಗ್ರಹ CauveryNews March 21, 2026 0 ಪ್ರಮುಖ ಸುದ್ದಿ ಪ್ರಾದೇಶಿಕ ಫೋಕಸ್ ರಾಜ್ಯ ಮೇಲಾಧಿಕಾರಿ ಕಿರುಕುಳ ಆರೋಪ, ವಿಡಿಯೊ ಮಾಡಿಟ್ಟು ನೇಣಿಗೆ ಶರಣು CauveryNews March 21, 2026 0 ಪ್ರಮುಖ ಸುದ್ದಿ ಪ್ರಾದೇಶಿಕ ಫೋಕಸ್ ಬೆಂಗಳೂರು ರಾಜ್ಯ ಒಂದು ವಾರ ರಾಜ್ಯದ ಹಲವೆಡೆ ಮಳೆ ಸಾಧ್ಯತೆ CauveryNews March 21, 2026 0