ರಶ್ಮಿಕಾ ಮಂದಣ್ಣ ಅವರಿಗೆ ಈಗ ಆಫರ್ ಗಳ ‘ಪ್ರವಾಹ’

Rashmika Mandanna

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಆಫರ್ ಮೇಲೆ ಆಫರ್ ಸಿಗುತ್ತಿದೆ. ಇದೀಗ ಅವರಿಗೆ ವಿಕ್ರಮ್ ಅದ್ಧೂರಿ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ.

ಕೇರಳದಲ್ಲಿನ ಭೀಕರ ಪ್ರವಾಹದ ‘2008’ ಸಿನಿಮಾವನ್ನು ನಿರ್ದೇಶಕ ಜೂಡ್ ಆಂಥೋನಿ ಜೋಸೆಫ್ ಅವರು ಮಾಡುತ್ತಿದ್ದು. ವಿಕ್ರಮ್ ಅವರ ಲೈಕಾ ಪ್ರೊಡಕ್ಷನ್ಸ್’ನಲ್ಲಿ ಹೊಸ ಸಿನಿಮಾ ನಿರ್ಮಾಣವಾಗಲಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ನಾಯಕಿ ನಟಿಯಾಗಿ ನಟಿಸಲಿದ್ದಾರೆ.

You may have missed