ಕಿಶ್ತ್ವಾರ್’ನಲ್ಲಿ ಜೆಇಎಂ ಉಗ್ರರಿಗಾಗಿ ಬೇಟೆ, ಎನ್‌ಕೌಂಟರ್’ನಲ್ಲಿ ಮೂವರು ಸೈನಿಕರಿಗೆ ಗಾಯ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಡೋಲ್ಗಾಮ್ ಗ್ರಾಮದಲ್ಲಿ ಶನಿವಾರ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮೂವರು ಸೇನಾ ಸೈನಿಕರು ಗಾಯಗೊಂಡಿದ್ದಾರೆ. ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ...
