Month: September 2023

ಸೇವೆಯ ಹಿರಿಮೆ, ಪುರಸ್ಕಾರದ ಗರಿಮೆ; KSRTC ಮಡಿಲಿಗೆ ಮತ್ತೆರಡು ಪ್ರಶಸ್ತಿಗಳು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರ್ಯವೈಖರಿಗೆ ಸಾಲು ಸಾಲು ಪುರಸ್ಕಾರಗಳು ಸಿಗುತ್ತಿವೆ. ಕೆಲವು ದಿನಗಳ ಹಿಂದಷ್ಟೇ ಏಷ್ಯಾದಲ್ಲೇ ಅತ್ಯುತ್ತಮ ಎಂಬ ಪ್ರಶಸ್ತಿ ಪಡೆದಿರುವ KSRTCಗೆ...

ಭದ್ರಾ ಮೇಲ್ದಂಡೆ ಸಭೆ; ಮುಂದಿನ ವರ್ಷದೊಳಗೆ ಯೋಜನೆ ಅನುಷ್ಠಾನಗಿಳಿಸುವ ಗುರಿ

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಮುಂದಿನ ಒಂದು ವರ್ಷದಲ್ಲಿ ಅನುಷ್ಠಾನಗೊಳಿಸಿ ರೈತರಿಗೆ ನೀರು ನೀಡಬೇಕೆಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹೇಳಿದ್ದಾರೆ...

ಕಾವೇರಿ ಕಿಚ್ಚು; ಸರ್ಕಾರದ ವಿರುದ್ದ ರೈತರ ರೊಚ್ಚು; ರಾಜ್ಯಾದ್ಯಂತ ಸಂಸದರ ಕಚೇರಿಗಳಿಗೆ ಲಗ್ಗೆ

ಮೈಸೂರು: ರಾಜ್ಯದಲ್ಲಿ ಕಾವೇರಿ ಕಿಚ್ಚು ಸರ್ಕಾರ ಹಾಗೂ ರಾಜಕೀಯ ಪಕ್ಷಗಳಿಗೆ ಸವಾಲೆಂಬಂತಾಗಿದೆ. ಸರ್ಕಾರದ ವಿರುದ್ದ ರೈತರ ರೊಚ್ಚುಗೆದ್ದಿದ್ದು ರಾಜ್ಯಾದ್ಯಂತ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಜಲ...

‘ಪಪ್ಪಾಯಿ’ಆಹಾರ ಮತ್ರವಲ್ಲ ಆರೋಗ್ಯ ಕಾಪಾಡುವ ಮನೆ ಮದ್ದು..!

ಪಪ್ಪಾಯಿ ನಿತ್ಯದ ಬದುಕಿನಲ್ಲಿ ಸವಿಯಾದ ಆಹಾರ. ಈ ಹಣ್ಣು ಆಹಾರ ಮಾತ್ರವಲ್ಲ, ಆರೋಗ್ಯ ಕಾಪಾಡುವ ಮನೆ ಮದ್ದೂ ಹೌದು. ಆರೋಗ್ಯಕ್ಕೆ ಚೈತನ್ಯ ತುಂಬುವ ಪಪ್ಪಾಯಿ ಚರ್ಮ ಸೌಂದರ್ಯಕ್ಕೂ...

ಕೂದಲು, ಚರ್ಮಕ್ಕೆ ನಿಂಬೆಯ ಸಿಪ್ಪೆ ಒಳ್ಳೆಯವು, ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಸಹಾಯ

ನಿಂಬೆ ಹಣ್ಣಿನ ಆರೋಗ್ಯ ಪ್ರಯೋಜನಗಳು ಅನೇಕ. ಈ ಹಣ್ಣು ರೋಗ ನಿವಾರಣೆಯಲ್ಲಿ ತುಂಬಾ ಸಹಾಯಕವಾಗಿದೆ. ಅನೇಕ ಜನರು ನಿಂಬೆಹಣ್ಣನ್ನು ತಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ. ಇದು ಕ್ಯಾಲ್ಸಿಯಂ...

ದೇಶಕ್ಕೆ ಈಗ ಅಗತ್ಯವಿರುವುದು ‘ಒಂದು ರಾಷ್ಟ್ರ, ಒಂದು ಶಿಕ್ಷಣ’; ಕೇಜ್ರಿವಾಲ್

ದೆಹಲಿ; ಒಂದು ರಾಷ್ಟ್ರ, ಒಂದು ಚುನಾವಣೆ ಯೋಜನೆಯ ಕುರಿತ ಚರ್ಚೆನಡೆದಿರುವಾಗಲೇ  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕುರೂಹಲಕಾರಿ ಅಭಿಪ್ರಾಯ ಮುಂದಿಟ್ಟಿದ್ದಾರೆ, ನಮಗೆ 'ಒಂದು ರಾಷ್ಟ್ರ, ಒಂದು...

ಹನೂರು ಪೊಲೀಸರ ಕಾರ್ಯಾಚರಣೆ; ಮನೆ ಹಿತ್ತಲಲ್ಲಿ ಗಾಂಜಾ ಬೆಳೆದಿದ್ದ ಖದೀಮನ ಸೆರೆ

ಚಾಮರಾಜನಗರ: ಹನೂರು ತಾಲ್ಲೂಕಿನ ಜೀರಿಗೆ ಗದ್ದೆ ಗ್ರಾಮದಲ್ಲಿ ಅಕ್ರಮವಾಗಿ ಮನೆಯ ಹಿತ್ತಲಿನಲ್ಲಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ‌. ತಾಲೂಕಿನ ಜೀರಿಗೆ ಗದ್ದೆ ಗ್ರಾಮದ ಮಾದೇಶ್...

ಮೂರನೇ ಜನ್ಮ ಸಿಕ್ಕಿದೆ: ಮಾಜಿ ಸಿಎಂ ಹೆಚ್ಡಿಕೆ 

ಬೆಂಗಳೂರು: ದೇವರು, ರಾಜ್ಯದ ಜನರು ಹಾಗೂ ತಂದೆ ತಾಯಿಯ ಆಶೀರ್ವಾದ, ವೈದ್ಯರ ಆರೈಕೆಯಿಂದ ನನಗೆ ಮೂರನೇ ಜನ್ಮ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಆರೋಗ್ಯದ...

ಕ್ಯಾರೆಟ್ ಜ್ಯೂಸ್ ಹಲವು ಸಮಸ್ಯೆಗಳಿಗೆ ರಾಮಬಾಣ..!

ದಿನನಿತ್ಯ ಕ್ಯಾರೆಟ್ ತಿಂದರೆ, ಜ್ಯೂಸ್ ಕುಡಿದರೆ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತೆ. ಕ್ಯಾರೆಟ್ (ಕ್ಯಾರೋಟೆನ್) ಹಣ್ಣುಗಳು ಮತ್ತು ತರಕಾರಿಗಳಲ್ಲಿ ಸಮೃದ್ಧವಾಗಿ ಹೊಂದಿದ ವಿಟಮಿನ್ ಎಯಾಗಿದೆ. ಇದರಿಂದ ನಾವು...

ರೋಗನಿರೋಧಕ ಶಕ್ತಿ ವೃದ್ಧಿಗೆ ಮೂಸಂಬಿ ಸೂಕ್ತವೇ?

ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವ ಸಂದರ್ಭದಲ್ಲಿ ನೆಗಡಿ, ಜ್ವರ, ಸೋಂಕುಗಳು ಹೆಚ್ಚು ದಾಳಿ ಮಾಡುತ್ತವೆ. ಇವುಗಳಿಂದ ರಕ್ಷಿಸಲು ಮೊಸಂಬಿ ಒಂದು ಉತ್ತಮ ರಾಮಬಾಣವಾಗಿದ್ದು, ಇದರ ಜ್ಯೂಸ್ ಕುಡಿಯುವುದರಿಂದ ರೋಗ...

ಆಪರೇಷನ್ ಹಸ್ತ; ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಶಾಕ್ ಕೊಟ್ಟ ಕಾಂಗ್ರೆಸ್

ಭೋಪಾಲ್‌: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಸಂಕಟದ ಪರಿಸ್ಥಿತಿ ಎದುರಾಗಿದೆ. ಹಾಲಿ ಶಾಸಕರೂ ಸೇರಿದಂತೆ 9 ಮಂದಿ ಪ್ರಭಾವಿ ನಾಯಕರು ಆಪರೇಷನ್ ಹಸ್ತಕ್ಕೆ ಗುರಿಯಾಗಿದ್ದಾರೆ. ಒಂಬತ್ತು ನಾಯಕರು ಬಿಜೆಪಿ ಪಕ್ಷದ...

ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕೆ.ಎಲ್.ರಾಹುಲ್ ಭೇಟಿ; ದೇವರ ದರ್ಶನ ಪಡೆದ ಕ್ರಿಕೆಟಿಗ

ದೊಡ್ಡಬಳ್ಳಾಪುರ: ಖ್ಯಾತ ಕ್ರಿಕೆಟಿಗ, ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆ.ಎಲ್ .ರಾಹುಲ್ ಪತ್ನಿ ಆಥಿಯಾ ಶೆಟ್ಟಿ ಸಮೇತರಾಗಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಸಧ್ಯ...

ಮತ್ತೊಂದು ಸಾಧನೆಯತ್ತ ಭಾರತ; ‘ಸೂರ್ಯಯಾನ’ದ ಯಶಸ್ವೀ ಹೆಜ್ಜೆ

ಶ್ರೀಹರಿಕೋಟಾ: ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲಷ್ಟೇ, ಭಾರತ ಮತ್ತೊಂದು ಯಶಸ್ಸಿನತ್ತ ಹೆಜ್ಜೆ ಇಟ್ಟಿದೆ. ಭಾರತದ ಮಹತ್ವಾಕಾಂಕ್ಷೆಯ ಸೂರ್ಯ ಯಾನ ಆಂಗವಾಗಿ 'ಆದಿತ್ಯಾ L1' ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ. ಆಂಧ್ರ...

ಈ ಬಾರಿ ಪಂಚಮಸಾಲಿಗಳ ಪರಿಣಾಮಕಾರಿ ಹೋರಾಟ; ಸಮುದಾಯಕ್ಕೆ ಜಗದ್ಗುರು ಕರೆ ಹೀಗಿದೆ..

ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟ ಇದೀಗ ಮತ್ತೊಂದು ಮಜಲಿನತ್ತ ಸಾಗಿದ್ದು, ಸೆಪ್ಟಂಬರ್ 10 ಭಾನುವಾರದಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ತೀವ್ರ ಹೋರಾಟಕ್ಕೆ ಸಮುದಾಯದ ಮುಖಂಡರು ನಿರ್ಧರಿಸಿದ್ದಾರೆ. ಸೆಪ್ಟೆಂಬರ...

ಮಾದಪ್ಪನ ಸನ್ನಿಧಿಗೆ ಭಕ್ತರ ಹೊಳೆ; ಹುಂಡಿಯಲ್ಲಿ ಬರೋಬ್ಬರಿ 2.38 ಕೋ.ರೂ. ಸಂಗ್ರಹ

ಚಾಮರಾಜನಗರ : ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ, ಹನೂರುತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಭಕ್ತರಿಂದ ಕೊಟ್ಯಾನ್ತರ ರೂಪಾಯಿ ಕಾಣಿಕೆ ಹರಿದುಬರುತ್ತಿದೆ. ಶುಕ್ರವಾರ ಕ್ಷೇತ್ರದಲ್ಲಿ ನಡೆದ ಹುಂಡಿಗಳ...

ಕಾವೇರಿ, ಮಹದಾಯಿ ಸಮರ; ಸೆ.4ರಂದು ರಾಜ್ಯಾದ್ಯಂತ ಸಂಸದರ ಕಚೇರಿ ಬಳಿ ರೈತರ ಪ್ರತಿಭಟನೆ 

ಮೈಸೂರು: ಕಾವೇರಿ, ಮಹದಾಯಿ ಸಮರ ಇದೀಗ ಜನಪ್ರತಿನಿಧಿಗಳಿಗೂ ಸವಾಲೆಂಬಂತಾಗಿದೆ. ಸೆಪ್ಟೆಂಬರ್ 4ರಂದು ರಾಜ್ಯಾದ್ಯಂತ ಸಂಸದರ ಕಚೇರಿ ಬಳಿ ರೈತರ ಪ್ರತಿಭಟನೆ ನಡೆಯಲಿದೆ ಎಂದು ರಾಜ್ಯ ರೈತ ಸಂಘಟನೆಗಳ...

ನಿವೃತ್ತ ಪಿಡಿಓ ನಾರಾಯಣಸ್ವಾಮಿಗೆ ಬಿಳ್ಕೋಡುಗೆ; ಬೆಳ್ಳಿಗದೆ ನೀಡಿ ಸನ್ಮಾನ

ದೊಡ್ಡಬಳ್ಳಾಪುರ: ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಸತತ ಆರು ವರ್ಷಗಳಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ನಾರಾಯಣಸ್ವಾಮಿ ಅವರಿಗೆ ಗ್ರಾಮ ಪಂಚಾಯತಿ ಸಿಬ್ಬಂದಿ...

ದೊಡ್ಡಬಳ್ಳಾಪುರದಲ್ಲಿ ಕಳ್ಳರ ಹಾವಳಿ; ಗುಜರಿ ವ್ಯಾಪಾರಿಯ ಗೂಡ್ಸ್ ವಾಹನ ಹೊತ್ತೊಯ್ದ ಖದೀಮರು

ಬೆಂಗಳೂರು: ದೊಡ್ಡಬಳ್ಳಾಪುರ ನಗರದಲ್ಲಿ ಗುಜರಿ ವ್ಯಾಪಾರಿಯ ಗೂಡ್ಸ್ ವಾಹನವನ್ನು ಕಿಡಿಗೇಡಿಗಳು ಕಳ್ಳತನ ಮಾಡಿದ್ದಾರೆ. ದೊಡ್ಡಬಳ್ಳಾಪುರ ನಗರದ ಡಿ.ಕ್ರಾಸ್ ಬಳಿಯ ಗುಜರಿ ಅಂಗಡಿ ಮಾಲೀಕ ನಿಸಾರ್ ಅಹ್ಮದ್ ಎಂಬುವರು...

KSRTC ಇಡೀ ದೇಶಕ್ಕೆ ಮಾದರಿ ಮಾತ್ರವಲ್ಲ, ಮಾರ್ಗದರ್ಶಿ.. ಇತರ ರಾಜ್ಯಗಳ ಸಾರಿಗೆ ಅಧಿಕಾರಿಗಳು ದೌಡು

ಬೆಂಗಳೂರು: ಉತ್ಕೃಷ್ಟ ಸಾರಿಗೆ ಸೇವೆ ಸಂಬಂಧ ಸಾಲು ಸಾಲು ಪ್ರಶಸ್ತಿಗಳನ್ನು ಬಾಚುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇದೀಗ ದೇಶದ ಕುತೂಹಲದ ಕೇಂದ್ರಬಿಂದುವಾಗಿದೆ. KSRTCಯ ಕಾರ್ಯವೈಖರಿ...