Month: August 2023

ಉಪ್ಪು ತಿಂದವರು ನೀರು ಕುಡಿಯಬೇಕಲ್ಲವೇ? ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣದ ನ್ಯಾಯಾಂಗ ತನಿಖೆ ಬಗ್ಗೆ ಸಿಎಂ ಹೇಳಿಕೆ

ವಚನ ಪಾಲನೆ ಹಿನ್ನೆಲೆ ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ; ಸಿಎಂ ಸ್ಪಷ್ಟನೆ ಬೆಂಗಳೂರು: ವಚನ ಪಾಲನೆ ಹಿನ್ನೆಲೆ ಬಿಜೆಪಿ ಸರ್ಕಾರದ 40%...

ದಾರೀಲಿ ಹೋಗೋರಿಗೆಲ್ಲ ಉತ್ತರ ಕೊಡೋಕೆ ಆಗಲ್ಲ; ಕಮಿಷನ್ ಕೇಳಿದ್ದರೆ ಇಂದೇ ರಾಜಕೀಯ ನಿವೃತ್ತಿ ಎಂದ ಡಿಕೆಶಿ

ಬೆಂಗಳೂರು: ನಾನು ಯಾರ ಬಳಿಯಾದರು ಕಮಿಷನ್ ಕೇಳಿದ್ದರೆ ಇಂದೇ ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗುತ್ತಿಗೆದಾರರರ ಆರೋಪ ಕುರಿತಂತೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ...

ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಯಾಕೆ ಗುತ್ತಿಗೆದಾರರ ಬಿಲ್ ಪಾವತಿ ಮಾಡಲಿಲ್ಲ: ಡಿಕೆಶಿ ಪ್ರಶ್ನೆ

ಬೆಂಗಳೂರು: "ಗುತ್ತಿಗೆದಾರರ ಬಿಲ್ ವಿಚಾರವಾಗಿ ಬೊಮ್ಮಾಯಿ, ಅಶೋಕ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ನಿಮ್ಮ ಸರ್ಕಾರ ಇದ್ದಾಗ ಗುತ್ತಿಗೆದಾರರ ಬಿಲ್ ಪಾವತಿ ಮಾಡಲಿಲ್ಲ ಯಾಕೆ?" ಎಂದು...

‘ಮುಂದಿನ ಪ್ರಧಾನಿ ಮೋದಿ ಅಲ್ಲ, ಮಹಿಳೆ ಕೈಗೆ ಅಧಿಕಾರ’; ಸ್ಫೋಟಕ ಭವಿಷ್ಯವಾಣಿ ಸೃಷ್ಟಿಸಿದ ಸಂಚಲನ.

ತುಮಕೂರು: ಮುಂಬರುವ ಅವಧಿಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಲ್ಲ. ಮಿತ್ರಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬರಲಿದ್ದು ಮೋದಿಯವರ ಸ್ಥಾನವನ್ನು ತುಂಬಲಿದ್ದಾರಂತೆ. ಈ ಕುರಿತ ಭಾವಿಧ್ಯವಾಣಿಯೊಂದು ರಾಷ್ಟ್ರ ರಾಜಕಾರಣದಲ್ಲಿ ಭಾರೀ...

ರಥಬೀದಿ ವೆಂಕಟರಮಣ ದೇವಳದಲ್ಲಿ ಅಧಿಕ ಮಾಸದ ಕೈಂಕರ್ಯ; ಸಹಸ್ರ ತುಳಸಿ ಅರ್ಚನೆ, ಸಾಮೂಹಿಕ ಕುಂಕುಮಾರ್ಚನೆ

ಮಂಗಳೂರು: ಕರಾವಳಿ ನಗರಿ ಮಂಗಳೂರಿನ ಪುಣ್ಯಕ್ಷೇತ್ರಗಳಲ್ಲೊಂದಾದ ರಥಬೀದಿ ವೆಂಕಟರಮಣ ದೇವಳದಲ್ಲಿ ಅಧಿಕ ಮಾಸದ ಅಂಗವಾಗಿ ವಿಶೇಷ ಕೈಂಕರ್ಯಗಳು ಏರ್ಪಾಡಾಗಿವೆ. ಸಹಸ್ರ ತುಳಸಿ ಅರ್ಚನೆ, ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮಗಳು...

ರಸ್ತೆ ಅಪಘಾತ: ತಂದೆ ಸಾವು, ಮಗಳಿಗೆ ತೀವ್ರ ಗಾಯ

ದೊಡ್ಡಬಳ್ಳಾಪುರ: ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ ಶಾಲೆಗೆ ಬಿಡಲೆಂದು ಮಗಳನ್ನು ಕರೆದೊಯ್ಯುತ್ತಿದ್ದ ತಂದೆ ಸಾವನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಎಪಿಎಂಸಿ ಸಮೀಪದ ರಾಷ್ಟ್ರೀಯ ಹೆದ್ದಾರಿ...

ಕರಾವಳಿ-ಮಲೆನಾಡಿನಲ್ಲಿ ಆ.16ರವರೆಗೆ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡು ಸೇರಿದಂತೆ ಹಲವೆಡೆ ಆಗಸ್ಟ್ 16ರವರೆಗೆ ಮಳೆಯಾಗುವ ಸಾಧ್ಯತೆಗಳಿವೆ. ಈ ಕುರಿತಂತೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ದಕ್ಷಿಣ ಕನ್ನಡ, ಉತ್ತರ...

ಮಿನಿಮಮ್ ಬ್ಯಾಲೆನ್ಸ್ ದಂಡ; ಬ್ಯಾಂಕುಗಳಿಂದ ಬರೋಬ್ಬರಿ 21 ಸಾವಿರ ಕೋಟಿ ರೂ ಸಂಗ್ರಹ

ದೆಹಲಿ: ಭಾರತೀಯಬ್ಯಾಂಕುಗಳಿಗೆ ದಂಡ ಹಾಗೂ ಶುಲ್ಕಗಳೇ ಲಾಭದ ಅಸ್ತ್ರವಾಗಿದೆ. ಬ್ಯಾಂಕ್‌ ದಂಡ, ಶುಲ್ಕದಿಂದ 35 ಸಾವಿರ ಕೋಟಿ ಸಂಗ್ರಹ, ಮಿನಿಮಮ್ ಬ್ಯಾಲೆನ್ಸ್ ದಂಡವೇ 21 ಸಾವಿರ ಕೋಟಿ...

9 ಮಕ್ಕಳ ಗುಂಪಿನ ಮೇಲೆ ಹರಿದ ಗೂಡ್ಸ್ ವಾಹನ; ಇಬ್ಬರು ಸಾವು, 7 ಮಂದಿಗೆ ಗಾಯ

ರಾಮನಗರ: ರಾಮನಗರ ಸಮೀಪ ಲಕ್ಷ್ಮಿಪುರ ಗ್ರಾಮದ ಬಳಿ ಬುಧವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಮಕ್ಕಳ ಮೇಲೆ ಗೂಡ್ಸ್ ವಾಹನ ಹರಿದು ಸಂಭವಿಸಿದ...

ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರ ನೇಮಕ

ಬೆಂಗಳೂರು :ನೂತನ ಸರ್ಕಾರದಲ್ಲಿ ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳು ಅಸ್ತಿತ್ವಕ್ಕೆ ಬಂದಿವೆ. ವಿವಿಧ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಸರ್ಕಾರ ನೇಮಕ ಮಾಡಿದೆ. ಈ ಸಂಬಂಧ ವಿಧಾನಸಭೆ...

ಹಾಸನದಲ್ಲಿ ಹೆಚ್ ಡಿ ರೇವಣ್ಣ ಆಪ್ತ ಗುತ್ತಿಗೆದಾರಕೃಷ್ಣೇಗೌಡರ ಬರ್ಬರ ಕೊಲೆ

ಹಾಸನ: ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಆಪ್ತ, ಗ್ರಾನೈಟ್ ವ್ಯಾಪಾರಿ ಕೃಷ್ಣೇಗೌಡ ಎಂಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. 55 ವರ್ಷ ಹರೆಯದ ಹಾಸನದ ಕೈಗಾರಿಕಾ...

‘ಪ್ರೀತಿಯ ರಾಯಭಾರಿ ಇನ್ನಿಲ್ಲ; ಬ್ಯಾಂಕಿಂಗ್ ದಿಗ್ಗಜ ಜಯರಾಂ ಭಟ್ ನಿಧನಕ್ಕೆ ಗಣ್ಯರ ಕಂಬನಿ

ಬೆಂಗಳೂರು: ಕರ್ನಾಟಕ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪೊಳಲಿ ಜಯರಾಂ ಭಟ್ ನಿಧನ ಬಗ್ಗೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ದುಃಖ ವ್ಯಕ್ತಪಡಿಸಿದ್ದಾರೆ.‌...

ಪುಣೆಯ AFMCಯಲ್ಲಿ MBBSಗೆ ಆಯ್ಕೆಯಾದ ‘ಸಾಧನಾ’ದ ರಿತ್ವಿಜಾ ದೇವೇಗೌಡ

ಬೆಂಗಳೂರು: ಸಾಧನಾದ 5ನೇ ಬ್ಯಾಚಿನಲ್ಲಿ (2021-23) ಮೊದಲಿಗಳಾಗಿರುವ, ಮಂಡ್ಯದ ರಿತ್ವಿಜಾ ದೇವೇಗೌಡ ಪುಣೆಯ ಆರ್ಮ್ಡ್ ಫೋರ್ಸಸ್ ಮೆಡಿಕಲ್ ಕಾಲೇಜಿನಲ್ಲಿ (ಎ.ಎಫ್.ಎಂ.ಸಿ) ಪ್ರವೇಶವನ್ನು ಪಡೆದು ಗಮನಸೆಳೆದಿದ್ದಾಳೆ. ಎ.ಎಫ್.ಎಂ.ಸಿ.ಯಲ್ಲಿ ಪ್ರತಿವರ್ಷ...

‘ಕರ್ನಾಟಕ ಭಾರತ ಗೌರವ ಕಾಶಿ ದರ್ಶನ” ಯಾತ್ರೆ ಮತ್ತಷ್ಟು ಅರ್ಥಪೂರ್ಣ.. ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಜೊತೆ ಇದೀಗ ‘ಗಯಾ ದರ್ಶನ ಭಾಗ್ಯ’

ಬೆಂಗಳೂರು: ಆಸ್ತಿಕರ ಪಾಲಿಗೆ ರಾಜ್ಯ ಸರ್ಕಾರ 'ತೀರ್ಥಯಾತ್ರೆ ಭಾಗ್ಯ' ಕರುಣಿಸುವ ಮೂಲಕ ಮತ್ತೊಂದು ಮಜಲಿಗೆ ಹೆಜ್ಜೆ ಇಟ್ಟಿದೆ. ಈಗಾಗಲೇ ಜಾರಿಯಲ್ಲಿರುವ 'ಕರ್ನಾಟಕ ಭಾರತ ಗೌರವ ಕಾಶಿ ದರ್ಶನ''...

ಕರ್ಣಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಪೊಳಲಿ ಜಯರಾಂ ಭಟ್ ವಿಧಿವಶ

ಮಂಗಳೂರು: ಕರ್ಣಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷರೂ ಆದ ಹಿರಿಯ ಆರ್ಥಿಕ ತಜ್ಞ ಪೊಳಲಿ ಜಯರಾಂ ಭಟ್ ವಿಧಿವಶರಾಗಿದ್ದಾರೆ. ಸುಮಾರು ನಾಲ್ಕು ದಶಕಗಳ ಕಾಲ ಕರುನಾಡಿನ ಪ್ರತಿಷ್ಠಿತ ಖಾಸಗಿ...

KSRTC ಇದೀಗ ಏಷ್ಯಾದಲ್ಲೇ ಅತ್ಯುತ್ತಮ ಸಂಸ್ಥೆ; ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ

ಬೆಂಗಳೂರು: ರಾಜ್ಯದ ಹೆಮ್ಮೆಯ ಸಾರಿಗೆ ಸಂಸ್ಥೆಯ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಈ ಮೂಲಕ ರಾಜ್ಯ ಸರ್ಕಾರದ ಸ್ವಾಮ್ಯದ ಸಾರಿಗೆ ಸಂಸ್ಥೆ  ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೆ...

ರಶ್ಮಿಕಾ ಮಂದಣ್ಣ ಅವರಿಗೆ ಈಗ ಆಫರ್ ಗಳ ‘ಪ್ರವಾಹ’

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಆಫರ್ ಮೇಲೆ ಆಫರ್ ಸಿಗುತ್ತಿದೆ. ಇದೀಗ ಅವರಿಗೆ ವಿಕ್ರಮ್ ಅದ್ಧೂರಿ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಕೇರಳದಲ್ಲಿನ ಭೀಕರ ಪ್ರವಾಹದ ‘2008’...

‘ಚೆಲುವ ಲಂಚ ಪುರಾಣ’: ನೀವೇ ಪತ್ರದ ಸೃಷ್ಟಿಕರ್ತರೋ? ಅಥವಾ ನಿಮ್ಮ “ಬ್ರದರ್ರೋ”?

ಬೆಂಗಳೂರು: ಸಚಿವ ಚೆಲುವರಾಯಸ್ವಾಮಿ ವಿರುದ್ಧ ಲಂಚ ಆರೋಪ ಹೊರಿಸಿ ರಾಜ್ಯಪಾಲರಿಗೆ ದೂರು ನೀಡಲಾಗಿದೆ ಎಂಬ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಬಗ್ಗೆ ಭಾರೀ ಚರ್ಚೆ...

ಉಡುಪಿ ವಿಡಿಯೋ ಪ್ರಕರಣದ ತನಿಖೆ ಸಿಐಡಿಗೆ; ಸರ್ಕಾರದ ಆದೇಶ

ಬೆಂಗಳೂರು: ಉಡುಪಿಯಖಾಸಗಿ ಕಾಲೇಜಿನಲ್ಲಿ ವಿವಾದಿತ ವಿಡಿಯೋ ರೆಕಾರ್ಡ್ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಈ...

‘ಶಕ್ತಿ’ ನಂತರ ಇದೀಗ ಟೂರ್ ಪ್ಯಾಕೇಜ್.. KSRTCಯಿಂದ ಪ್ರವಾಸಿ ಪರ್ವ

ಬೆಂಗಳೂರು: ಈವರೆಗೂ 'ಶಕ್ತಿ' ಮೂಲಕ ಗಮನಸೆಳೆದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಇದೀಗ ತನ್ನ ಪ್ರಯಾಣಿಕರಿಗೆ ಮತ್ತೊಂದು ಯೋಜನೆಯನ್ನು ಪ್ರಕಟಿಸಿದೆ. ಬೆಂಗಳೂರು ಟು ಜೋಗಾ,...