2016 ರಲ್ಲಿ ಹುಣ್ಣಿಮೆ-ಅಮವಾಸ್ಯೆ

ಕಾಲಮಾನಕ್ಕೆ ತಕ್ಕಂತೆ ಅಮವಾಸ್ಯೆ ಹಾಗೂ ಹುಣ್ಣಿಮೆಯ ದಿನಗಳನ್ನು ಹಿಂದೂಸಂಪ್ರದಾಯದಂತೆ ಆಚರಿಸಲಾಗುತ್ತದೆ. ಶುಭ ಅಶುಭ ಉದ್ದೇಶಗಳಿಗೆ ಅಮಾವಾಸ್ಯೆ, ಹುಣ್ಣಿಮೆಯ ದಿನಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಸಾಮಾನ್ಯ. 2016ರಲ್ಲಿ 13 ಅಮಾವಾಸ್ಯೆಯ ದಿನಗಳು ಇರುತ್ತದೆ. ಅದರಲ್ಲೂ ಕೂಡ ಸೆಪ್ಟೆಂಬರ್ ತಿಂಗಳೊಂದರಲ್ಲಿ ಎರಡು ಅಮಾವಾಸ್ಯೆಗಳು ಬರುವುದು ಈ ವರ್ಷದ ವಿಶೇಷ.
2016 ಅಮಾವಾಸ್ಯೆಯ ದಿನಗಳು
ಜನವರಿ – 09 ಶನಿವಾರ ಪುಷ್ಯ ಅಮವಾಸ್ಯೆಫೆಬ್ರವರಿ – 08 ಸೋಮವಾರ ಮಾಘಾ ಅಮವಾಸ್ಯೆಮಾರ್ಚ್ – 09 ಬುಧವಾರ ಪಾಲ್ಗುಣ ಅಮವಾಸ್ಯೆಏಪ್ರಿಲ್ – 07 ಗುರುವಾರ ಚೈತ್ರ ಅಮವಾಸ್ಯೆಮೇ – 06 ಶುಕ್ರವಾರ ವೈಶಾಖ ಅಮವಾಸ್ಯೆಜೂನ್ – 05 ಭಾನುವಾರ ಜೇಷ್ಠ ಅಮವಾಸ್ಯೆಜುಲೈ – 04 ಸೋಮವಾರ ಅಷಾಢ ಅಮವಾಸ್ಯೆಆಗಸ್ಟ್ – 02 ಮಂಗಳವಾರ ಶ್ರಾವಣ ಅಮವಾಸ್ಯೆಸೆಪ್ಟೆಂಬರ್ – 01 ಗುರುವಾರ ಭಾದ್ರಪದ ಅಮವಾಸ್ಯೆಸೆಪ್ಟೆಂಬರ್ – 30 ಶುಕ್ರವಾರ ಅಶ್ವಿನಿ ಅಮವಾಸ್ಯೆಅಕ್ಟೋಬರ್ – 30 ಭಾನುವಾರ ಕಾರ್ತಿಕ ಅಮವಾಸ್ಯೆ ನವೆಂಬರ್ – 29 ಮಂಗಳವಾರ ಮಾರ್ಗಶಿರ ಅಮವಾಸ್ಯೆಡಿಸೆಂಬರ್ – 29 ಗುರುವಾರ ಪುಷ್ಯ ಅಮವಾಸ್ಯೆ
2016 ಹುಣ್ಣಿಮೆಯ ದಿನಗಳು
ಜನವರಿ – 23 ಶನಿವಾರ ಪುಷ್ಯ ಹುಣ್ಣಿಮೆ
ಫೆಬ್ರವರಿ – 22 ಸೋಮವಾರ ಮಾಘಾ ಹುಣ್ಣಿಮೆ
ಮಾರ್ಚ್ – 23 ಬುಧವಾರ ಪಾಲ್ಗುಣ ಹುಣ್ಣಿಮೆ
ಏಪ್ರಿಲ್ – 22 ಶುಕ್ರವಾರ ಚೈತ್ರ ಹುಣ್ಣಿಮೆ
ಮೇ – 21 ಶನಿವಾರ ವೈಶಾಖ ಹುಣ್ಣಿಮೆ
ಜೂನ್ – 20 ಸೋಮವಾರ ಜೇಷ್ಠ ಹುಣ್ಣಿಮೆ
ಜುಲೈ – 19 ಮಂಗಳವಾರ ಅಷಾಢ ಹುಣ್ಣಿಮೆ
ಆಗಸ್ಟ್ – 18 ಗುರುವಾರ ಶ್ರಾವಣ ಹುಣ್ಣಿಮೆ
ಸೆಪ್ಟೆಂಬರ್ – 16 ಶುಕ್ರವಾರ ಭಾದ್ರಪದ ಹುಣ್ಣಿಮೆ
ಅಕ್ಟೋಬರ್ – 16 ಭಾನುವಾರ ಅಶ್ವಿನಿ ಹುಣ್ಣಿಮೆ
ನವೆಂಬರ್ – 14 ಸೋಮವಾರ ಕಾರ್ತಿಕ ಹುಣ್ಣಿಮೆ
ಡಿಸೆಂಬರ್ – 13 ಮಂಗಳವಾರ ಮಾರ್ಗಶಿರ ಹುಣ್ಣಿಮೆ