Month: October 2015

ಕರ್ನಾಟಕ ಏಕೀಕರಣ ಮೈದಾನ ; ನಾಮಕರಣಕೆ ವಾಟಾಳ್ ಒತ್ತಾಯ

ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಮೈದಾನವನ್ನು ಕರ್ನಾಟಕ ಏಕೀಕರಣ ಮೈದಾನವೆಂದು ನಾಮಕರಣ ಮಾಡಬೇಕು ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ...

ಸಂಪುಟ ವಿಸ್ತರಣೆ ; ಪರಮೇಶ್ವರ್, ತಹಶೀಲ್ದಾರ್, ಎ. ಮಂಜು, ವಿನಯ್ ಪ್ರಮಾಣ

ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸಂಪುಟ ವಿಸ್ತರಣೆ  ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ದಿನಗಳ ಕಾಲ ದೆಹಲಿಗೆ ಭೇಟಿ ನೀಡಿ, ಮಂತ್ರಿಮಂಡಲದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು...

ಪರಮೇಶ್ವರ್ ಗೆ ಗೃಹ, ಕೆ.ಜೆ.ಜಾರ್ಜ್ಗೆ ಬೆಂಗಳೂರು ನಗರಾಭಿವೃದ್ಧಿ..

ಹಲವು ಸುತ್ತಿನ ಕಸರತ್ತಿನ ಬಳಿಕ ವರಿಷ್ಠರ ಸೂಚನೆಯ ಮೇರೆಗೆ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೀಗ ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆಗೆ ಚಾಲನೆ...

ಜಿಮ್ ಅಭ್ಯಾಸ ವೇಳೆ ಗಾಯ ; ಚಾಲೆಂಜಿಂಗ್ ಸ್ಟಾರ್ ಹಠಾತ್ ಆಸ್ಪತ್ರೆಗೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಠಾತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಾರೀರಿಕ ಅಭ್ಯಾಸದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಅವರು, ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಬೆಳಿಗೆ...

ಉಗ್ರರನ್ನು ಪಾಕಿಸ್ತಾನವೇ ಪೋಷಿಸುತ್ತಿದೆ ; ಪರ್ವೇಜ್ ಮುಷರಫ್

ಉಗ್ರರನ್ನು ಪಾಕಿಸ್ತಾನವೇ ಪೋಷಿಸುತ್ತಿದೆ ಎಂಬುದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್  ಮುಷರಫ್ ಮಾತಿನಿಂದ ಇದೀಗ ಮತ್ತೆ ಜಗಜ್ಜಾಹೀರಾಗಿದೆ. ಈ ಬಗ್ಗೆ ಖಾಸಗಿ ವಾಹಿನಿ ಯೊಂದಕ್ಕೆ ಹೇಳಿಕೆಯನ್ನು ನೀಡಿರುವ...

ಪೋಷಕ ಪಾತ್ರ ಮೂಲಕ ರವಿಚಂದ್ರನ್ ಹೊಸ ಇನ್ನಿಂಗ್ಸ್

ಪ್ರೇಮಲೋಕದ ಕೇಜ್ರಿಸ್ಟಾರ್ ರವಿಚಂದ್ರನ್ ಇತ್ತೀಚೆಗೆ ಪೋಷಕ ಪಾತ್ರ ಮಾಡುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇನ್ನು ಹೆಸರಿಡದ ಈ ಚಿತ್ರದಲ್ಲಿ ಎಸ್.ನಾರಾಯಣ್, ಕೇಜ್ರಿಸ್ಟಾರ್...

ಕಳಸಾ-ಬಂಡೂರಿ ; ಮಹದಾಯಿ ತಡೆಗೋಡೆ ಧ್ವಂಸ ಚಳವಳಿ

ಕಳಸಾ-ಬಂಡೂರಿ ಯೋಜನೆ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ನರಗುಂದ ಮತ್ತು ನವಲಗುಂದದಲ್ಲಿ ನೂರು ದಿನಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಇದುವರೆಗೂ ಯೋಜನೆ ಮಾತ್ರ ಕಾರ್ಯಗತವಾಗಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ...

ಅಡ್ವೋಕೇಟ್ ಜನರಲ್ ಪ್ರೋ. ರವಿವರ್ಮಕುಮಾರ್ ರಾಜೀನಾಮೆ

ರಾಜ್ಯದ ಅಡ್ವೋಕೇಟ್ ಜನರಲ್ ಪ್ರೋ. ರವಿವರ್ಮಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸರ್ಕಾರಿ ವಕೀಲರ ನೇಮಕಾತಿ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅಡ್ವೋಕೇಟ್ ಜನರಲ್ ಪ್ರೋ. ರವಿವರ್ಮಕುಮಾರ್...

ರಿಯಲ್ ಲೈಫ್ ಬಾಯಿಜಾನ್ ; 14 ವರ್ಷಗಳ ಪಾಕ್ ವಾಸ ಅಂತ್ಯ

ರಿಯಲ್ ಲೈಫ್ ಬಾಯಿಜಾನ್ ಗೆ ಮುಕ್ತಿ ಸಿಕ್ಕಿದೆ.  14 ವರ್ಷಗಳ ಕಾಲ ಪಾಕ್ ನಲ್ಲಿ ಆಶ್ರಯ ಪಡೆದಿದ್ದ ಬಿಹಾರ ಮೂಲದ ಮೂಕ ಹಾಗೂ ಕಿವುಡ ಯುವತಿ ಗೀತಾ...

ಹಳೇ ಪ್ರಕರಣದ ಸೇಡು ; ನಿವೃತ್ತ ನ್ಯಾಯಮೂರ್ತಿ ಮನೆ ದರೋಡೆ

ದರೋಡೆ ಮಾಡುವುದಕ್ಕೆ ಕಳ್ಳರಿಗೆ ಇಂತಹ ಏರಿಯಾ, ಇಂತಹುದೆ ಮನೆಯೆಂಬುದಿಲ್ಲವಾದರೂ ಪೊಲೀಸರ, ನ್ಯಾಯಾಧೀಶರ ಮನೆಯಲ್ಲಿ ಕಳ್ಳತನವೆಸಗಲು ಕೊಂಚವಾದರೂ ಹೆದರುತ್ತಾರೆ. ಆದರೆ ಸುಮಾರು 10 ಜನರಿದ್ದ ಡಕಾಯಿತರ ಗುಂಪು ಮಂಡ್ಯ...

ಸ್ಮಾರ್ಟ್ ಸಿಟಿ ಯೋಜನೆ ; ರಾಜ್ಯದ ಆರು ನಗರಗಳ ಅಭಿವೃದ್ಧಿ

ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ರಾಜ್ಯದ ಆರು ನಗರಗಳ ಅಭಿವೃದ್ಧಿ ಯೋಜನಾ ವರದಿಯನ್ನು ಸಿದ್ಧಪಡಿಸುತ್ತಿದ್ದು, ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ವಿನಯ್...

ಅತ್ಯಾಚಾರ ಆರೋಪ ಸಾಬೀತಾದರೆ ದೇಹತ್ಯಾಗಕ್ಕೂ ಸಿದ್ಧ

ಅತ್ಯಾಚಾರ ಆರೋಪ ಸಾಬೀತಾದರೆ, ರಾಘವೇಶ್ವರ ಶ್ರೀ ಪೀಠ ತ್ಯಾಗ ಅಷ್ಟೇ ಅಲ್ಲ ದೇಹತ್ಯಾಗಕ್ಕೂ ಸಿದ್ಧರಿದ್ದಾರೆ ಎಂದು ಸ್ವಾಮೀಜಿ ಬೆಂಬಲಿಗರು ವಿರೋಧಿಗಳಿಗೆ ಸವಾಲು ಹಾಕಿದ್ದಾರೆ. ರಾಮಕಥಾ ಗಾಯಕಿ ಮೇಲಿನ...

ಕಳಸಾ ಬಂಡೂರಿ ; ಹೋರಾಟದಲ್ಲಿ ಚಿತ್ರ ನಟ ಶರಣ್ ಭಾಗಿ

ಕಳಸಾ ಬಂಡೂರಿ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಕಳೆದ ಹಲವು ದಿನಗಳಿಂದ ಕಳಸಾ ಬಂಡೂರಿ ನಾಲಾ ಜೋಡಣೆ ಹಾಗೂ ಮಹದಾಯಿ ನದಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ನವಲಗುಂದದಲ್ಲಿ ರೈತರು...

ಅಂಕಣಕಾರ ಆರೂರು ಲಕ್ಷ್ಮಣಶೇಟ್ ನಿಧನ

ಹಿರಿಯಅಂಕಣಕಾರ ಆರೂರು ಲಕ್ಷ್ಮಣಶೇಟ್ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.. ದಕ್ಷಿಣ ಕನ್ನಡ ಜಿಲ್ಲೆಯ ಆರೂರು ಗ್ರಾಮದವರಾದ...

ಸಿಎಂ ಬದಲಾವಣೆಯ ಅನಿವಾರ್ಯ ; ಹೈಕಮಾಂಡ್ ಗೆ ಪರಮೇಶ್ವರ್ ಮನವರಿಕೆ

ಈ ತಿಂಗಳ ಅಂತ್ಯದಲ್ಲಿ ಸಂಪುಟ ಸರ್ಜರಿ ನಡೆಸಲು ಸಿಎಂ ಸಿದ್ಧರಾಗಿರುವಂತೆಯೇ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮುಖ್ಯಮಂತ್ರಿ ಬದಲಾವಣೆಯ ಅನಿವಾರ್ಯ ಪರಿಸ್ಥಿತಿ ಇದೆ ಎಂಬ ಬಗ್ಗೆ ಹೈಕಮಾಂಡ್ ಗೆ...

ದಲಿತ ಸಿಎಂ ಘೋಷಿಸಿ ; ಹೈಕಮಾಂಡ್ ಗೆ ಪತ್ರ

ಮುಖ್ಯಮಂತ್ರಿ ಬದಲಾವಣೆಯ ಅನಿವಾರ್ಯ ಪರಿಸ್ಥಿತಿ ಇದೆ ಎಂಬ ಬಗ್ಗೆ ಹೈಕಮಾಂಡ್ ಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮನವರಿಕೆ ಮಾಡಿಕೊಟ್ಟ ಮಧ್ಯೆ, ಇತ್ತ, ರಾಜ್ಯಕ್ಕೆ ದಲಿತ ಸಿಎಂ ಬೇಕೆಂಬ...

ಮಣಪ್ಪುರಂ ಫೈನಾನ್ಸ್ ದರೋಡೆ ಪ್ರಕರಣ ; ಐವರ ಬಂಧನ

ಕೆಲ ದಿನಗಳ ಹಿಂದೆ ಬೆಂಗಳೂರಿನ ಜ್ಞಾನಗಂಗಾ ನಗರದಲ್ಲಿ ನಡೆದ ಮಣಪ್ಪುರಂ ಫೈನಾನ್ಸ್ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಐವರನ್ನು ಬಂಧಿಸಿ ಸುಮಾರು 14 ಕೆ.ಜಿ. ಚಿನ್ನವನ್ನು...

ಸ್ಯಾಂಡಲ್ ವುಡ್ ನ ಡೈನಾಮಿಕ್ ಹಿರೋ ಅದ್ದೂರಿ ವಿವಾಹ

ಸ್ಯಾಂಡಲ್ ವುಡ್ ನ ಡೈನಾಮಿಕ್ ಹಿರೋ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಹಾಗೂ ಮಾಡೆಲ್ ಕಂ ನೃತ್ಯಗಾರ್ತಿ ರಾಗಿಣಿ ಚಂದ್ರನ್ ಅವರ ವಿವಾಹ ಬೆಂಗಳೂರಿನ ಅರಮನೆ ಮೈದಾನದಲ್ಲಿ...

ರಿವಾಲ್ವರ್ ನಿಂದ ಅಚಾನಕ್ ಆಗಿ ಸಿಡಿದ ಗುಂಡು ; ಸಾವನ್ನಪ್ಪಿದ ಮಹಿಳೆ

ಧಾರವಾಡದಲ್ಲಿಂದು ರಿವಾಲ್ವರ್ ನಿಂದ ಅಚಾನಕ್ ಆಗಿ ಸಿಡಿದ ಗುಂಡು ತಗುಲಿ ಮಹಿಳೆ ಸಾವನ್ನಪ್ಪಿದ್ದಾಳೆ. ಮಂಗಳಗಟ್ಟಿ ಎಂಬಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ...

ದಸರಾ ಬೆನ್ನಲ್ಲೇ ಮತ್ತೆ ಸಂಪುಟ ಸರ್ಕಸ್ ; ಈ ತಿಂಗಳ 28ರಂದು ಪುನರಚನೆ..?

ದಸರಾ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ನಲ್ಲಿ ಭರ್ಜರಿ ವಿದ್ಯಮಾನ ಆರಂಭಗೊಂಡಿದೆ. ಈಗಾಗಲೇ ಸಂಪುಟ ಸರ್ಜರಿ ಪ್ರಕ್ರಿಯೆಗೆ ಮುನ್ನುಡಿ ಬರೆದಿರುವ ಸಿ.ಎಂ.ಸಿದ್ದರಾಮಯ್ಯ, ಮಂತ್ರಿಮಂಡಲ ಪುನರಚನೆಯನ್ನು  ಈ ತಿಂಗಳಲ್ಲೇ ಮುಗಿಸಲು ಪಣತೊಟ್ಟಿದ್ದಾರೆ....

You may have missed