197 ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಣೆ

ಬೆಂಗಳೂರು: ರಾಜ್ಯ ಸರ್ಕಾರ 2024ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟಿಸಿದೆ. 197 ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲಾಗಿದೆ.
ಪದಕ ಪುರಸ್ಕೃತರ ಪಟ್ಟಿ:
- ಸಿ.ಕೆ. ಬಾಬಾ- ಪೊಲೀಸ್ ಅಧೀಕ್ಷಕರು- ಬೆಂಗಳೂರು
- ಡಾ: ಅನೂಪ್ ಎ ಶೆಟ್ಟಿ – ಪೊಲೀಸ್ ಅಧೀಕ್ಷಕರು, ಸಿಐಡಿ
- ಅಂಷುಕುಮಾರ್ – ಪೊಲೀಸ್ ಅಧೀಕ್ಷಕರು, ಹಾವೇರಿ,
- ರಾಮನಗೌಡ ಎ ಹಟ್ಟಿ – ಅಡಿಷನಲ್ ಎಸ್‌ಪಿ, ವಿಜಯಪುರ,
- ಸುರೇಶ ಟಿ.ವಿ – ಅಡಿಷನಲ್ ಎಸ್‌ಪಿ, ರಾಮನಗರ
- ಪ್ರಕಾಶರಾಠೋಡ – ಎಸಿಪಿ, ಕೆ.ಜಿ. ಹಳ್ಳಿ ಉಪ-ವಿಭಾಗ, ಬೆಂಗಳೂರು,
- ರೀನಾ ಸುವರ್ಣಾ ಎನ್ಎ -ಸಿಪಿ, ವೈಟ್ ಫೀಲ್ಡ್ ಉಪ-ವಿಭಾಗ, ಬೆಂಗಳೂರು
- ಧನ್ಯ ಎನ್ ನಾಯಕ – ಎಸಿಪಿ, ಮಂಗಳೂರು ಉಪ-ವಿಭಾಗ,
- ಶಾಂತಮಲ್ಲಪ್ಪ – ಎಸಿಪಿ, ದೇವರಾಜ ಉಪ-ವಿಭಾಗ, ಮೈಸೂರು,
- ಗೋಪಿ ಬಿ.ಆರ್. – ಡಿವೈಎಸ್‌ಪಿ, ಆಳಂದ ಉಪ-ವಿಭಾಗ, ಕಲಬುರಗಿ,
- ಅರವಿಂದ ಎನ್ ಕಲಗುಜ್ಜಿ – ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪ-ವಿಭಾಗ, ಉಡುಪಿ,
- ಪಾಂಡುರಂಗ ಎಸ್. – ಡಿವೈಎಸ್‌ಪಿ, ಕೆಜಿಎಫ್ ಉಪ-ವಿಭಾಗ, ಕೆಜಿಎಫ್,
- ರವಿಕುಮಾರ್ ಕೆ.ವೈ -ಡಿವೈಎಸ್‌ಪಿ, ಸೆನ್ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ,
- ಪ್ರಕಾಶ ಪಿ ಬಿ. – ಡಿವೈಎಸ್‌ಪಿ, ಡಿಎಆರ್, ದಾವಣಗೆರೆ,
- ಜಿ.ವಿ. ಉದಯ್ ಭಾಸ್ಕರ – ಡಿವೈಎಸ್‌ಪಿ, ಸಿಐಡಿ, ಬೆಂಗಳೂರು
- ಎಂ.ಹೆಚ್. ಪಾಯಿಕ – ಡಿವೈಎಸ್‌ಪಿ, ಸಿಐಡಿ, ಬೆಂಗಳೂರು
- ಜಯಂತಿ ಪಿ – ಡಿವೈಎಸ್‌ಪಿ, ಎಸ್‌ಐಟಿ ಕೆಎಲ್‌ಎ, ಬೆಂಗಳೂರು
- ಸಿದ್ದಪ್ಪ ಲಕ್ಷ್ಮಪ್ಪ ಕೋಡ್ಲಿವಾಡ – ಸಹಾಯಕ ಕಮಾಂಡೆಂಟ್, 3ನೇ ಪಡೆ, ಕೆಎಸ್‌ಆರ್‌ಪಿ, ಬೆಂಗಳೂರು
- ನಾಗೇಶ್ ಜಿ.ಎನ್- ಪೊಲೀಸ್ ಇನ್ಸ್‌ಪೆಕ್ಟರ್, ಕಾಮಾಕ್ಷಿಪಾಳ್ಯ ಠಾಣೆ, ಬೆಂಗಳೂರು,
- ದೀಪಕ್ ಆರ್- ಪೊಲೀಸ್ ಇನ್ಸ್‌ಪೆಕ್ಟರ್, ಜಯನಗರ ಠಾಣೆ, ಬೆಂಗಳೂರು,
- ಸಂತೋಷ್ ರಾಮ್ ಆರ್ – ಪೊಲೀಸ್ ಇನ್ಸ್‌ಪೆಕ್ಟರ್, ಸಿಸಿಬಿ, ಬೆಂಗಳೂರು,
- ಯೋಗೇಶ್ ಎಸ್.ಟಿ. – ಪೊಲೀಸ್ ಇನ್ಸ್‌ಪೆಕ್ಟರ್, ಕಾಮಾಕ್ಷಿಪಾಳ್ಯ ಸಂಚಾರ ಠಾಣೆ, ಬೆಂಗಳೂರು,
- ಕಾರೆಪ್ಪ ಶಿವಪ್ಪ ಹಟ್ಟಿ -ಪೊಲೀಸ್ ಇನ್ಸ್‌ಪೆಕ್ಟರ್, ಕೇಶವಪುರ ಠಾಣೆ, ಹುಬ್ಬಳ್ಳಿ
- ಮಹಾಂತೇಶ್ ಧಾಮಣ್ಣನವರ್ – ಪೊಲೀಸ್ ಇನ್ಸ್‌ಪೆಕ್ಟರ್, ಮಾರ್ಕೆಟ್ ಠಾಣೆ, ಬೆಳಗಾವಿ,
- ರಾಘವೇಂದ್ರ – ಪೊಲೀಸ್ ಇನ್ಸ್‌ಪೆಕ್ಟರ್, ಚೌಕ್ ಠಾಣೆ, ಕಲಬುರಗಿ,
- ಗುರುಲಿಂಗಪ್ಪ ಗೌಡ ಎಂ ಪಾಟೀಲ- ಪೊಲೀಸ್ ಇನ್ಸ್‌ಪೆಕ್ಟರ್, ಹುಮ್ನಾಬಾದ್, ಬೀದರ
- ಸಚಿನ್ ಎಸ್ ಚಲವಾದಿ- ಪೊಲೀಸ್ ಇನ್ಸ್‌ಪೆಕ್ಟರ್, ಹುಣಸಗಿ ವೃತ್ತ, ಯಾದಗಿರಿ,
- ತಿಮ್ಮಣ್ಣ – ಪೊಲೀಸ್ ಇನ್ಸ್‌ಪೆಕ್ಟರ್, ಡಿಸಿಆರ್‌ಬಿ, ರಾಯಚೂರು