Accident-

ರಾಯ್‌ಪುರ : ಛತ್ತೀಸ್‌ಗಢದ ರಾಯ್‌ಪುರ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ರಾಯ್‌ಪುರ-ಬಲೋದಬಜಾರ್ ಹೆದ್ದಾರಿಯಲ್ಲಿ ಸ್ವರಾಜ್ ಮಜ್ದಾ ವಾಹನವು ಟ್ರೇಲರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

ಖರೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಬಂಗೋಲಿ ಗ್ರಾಮದ ಬಳಿ ಈ ಭಾನುವಾರ ರಾತ್ರಿ 11:00–11:30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed