ಕೇಂದ್ರ ಬಜೆಟ್ ಪ್ರತಿಧ್ವನಿ; ವಸ್ತುಗಳ ದರದಲ್ಲೂ ಏರಿಳಿತ

0

ದೆಹಲಿ: ಪ್ರತೀ ಬಜೆಟ್‌ ಸಂದರ್ಭದಲ್ಲೂ ವಸ್ತುಗಳ ಬೆಳೆಯಲ್ಲಿ ಏರಿಕೆ-ಇಳಿಕೆಯಲ್ಲಿ ಆಗುವುದು ಸಾಮಾನ್ಯ. ಈ ಬಾರಿಯೂ ಹೊಸ ತೆರಿಗೆ ದರವನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಟಿವಿ, ಫ್ಯಾನ್, ಚಪ್ಪಲಿ ಸಹಿತ ಕೆಲವು ವಸ್ತುಗಳು ಅಗ್ಗವಾಗಲಿದ್ದು, ಚಿನ್ನ, ಬೆಳ್ಳಿ, ವಜ್ರ, ಪ್ಲ್ಯಾಟಿನಮ್, ರೆಡಿಮೇಡ್ ಬಟ್ಟೆ, ಹಾಗೂ ವಿದೇಶೀ ವಸ್ತುಗಳು ದುಬಾರಿಯಾಗಲಿದೆ.

ಈ ವಸ್ತುಗಳ ದರ ಇಳಿಕೆ:

  • ಮೊಬೈಲ್
  • ಕ್ಯಾಮರಾ ಲೆನ್ಸ್
  • ಟಿವಿ
  • ಬ್ಲೆಂಡೆಡ್ ಸಿಎನ್ ಜಿ
  • ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿ
  • ಸಿಲಿಂಗ್ ಫ್ಯಾನ್
  • ತಂಬಾಕು ಉತ್ಪನ್ನ
  • ಚಪ್ಪಲಿ, ಲೆದರ್ ಶೂ
  • ಎಕ್ಸರೇ ಯಂತ್ರಗಳು
  • ಆಮದು ಮಾಡಿಕೊಂಡ ರಬ್ಬರ್

ಈ ವಸ್ತುಗಳು ದುಬಾರಿ ಸಾಧ್ಯತೆ:

  • ವಿದೇಶಿ ವಾಹನಗಳ ಆಮದು ದುಬಾರಿ
  • ಸಿಗರೇಟ್
  • ಚಿನ್ನ,
  • ಬೆಳ್ಳಿ,
  • ವಜ್ರ
  • ಪ್ಲ್ಯಾಟಿನಮ್,
  • ರೆಡಿಮೇಡ್ ಬಟ್ಟೆ,
  • ಕೊಡೆ,
  • ಹೆಡ್ ಫೋನ್,
  • ಲೌಡ್ ಸ್ಪೀಕರ್ಸ್
  • ಸೋಲಾರ್ ಸೆಲ್ಸ್
  • ಆಟಿಕೆಗಳು
  • ಆಟೋ ಮೊಬೈಲ್ಸ್
  • ಎಲೆಕ್ಟ್ರಿಕ್ ವಾಹನ
  • ಸೈಕಲ್
  • ಸೋಯಾ ಪ್ರೋಟೀನ್
  • ಸಂಸ್ಕರಿಸದ ಸಕ್ಕರೆ
  • ಕೋಕೊ ಬೀಜ
  • ಕಬ್ಬಿಣ

Leave a Reply

Your email address will not be published. Required fields are marked *

You may have missed