ಪ್ರಮುಖ ಸುದ್ದಿ ಪ್ರಾದೇಶಿಕ ಫೋಕಸ್ ಬೆಂಗಳೂರು ರಾಜ್ಯ ಮಳೆ ಸಾಧ್ಯತೆ; ಸೆ 24ರಿಂದ 27ರ ವರೆಗೆ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ CauveryNews September 24, 2025 0 ಬೆಂಗಳೂರು : ರಾಜ್ಯ ಕರಾವಳಿಯಲ್ಲಿ ಈ ವಾರ ಮತ್ತೆ ಮಳೆಯಾಗುವ ಸಾಧ್ಯತೆಗಳಿವೆ.ಸೆಪ್ಟೆಂಬರ್ 24ರಿಂದ 27ರ ವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳ ಬಗ್ಗೆ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.Post navigationPrevious: ಬೆಂಗಳೂರಿನಲ್ಲಿ ನವೆಂಬರ್ 4 ರಿಂದ ಮೊಟ್ಟ ಮೊದಲ ಕೌಶಲ್ಯ ಶೃಂಗಸಭೆNext: ಕಾಂಗ್ರೆಸ್ ಕಾರ್ಯಕಾರಿಣಿ: ಬಿಹಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಅದ್ಧೂರಿ ಸ್ವಾಗತ More Stories ದೇಶ-ವಿದೇಶ ಪ್ರಮುಖ ಸುದ್ದಿ ಫೋಕಸ್ ಇರಾನ್ ನಾಯಕತ್ವಕ್ಕೆ ಭಾರೀ ಹೊಡೆತ ಬಿದ್ದಿದೆ ಎಂದ ಟ್ರಂಪ್ CauveryNews March 24, 2026 0 ದೇಶ-ವಿದೇಶ ಪ್ರಮುಖ ಸುದ್ದಿ ಫೋಕಸ್ ಮಧ್ಯಪ್ರಾಚ್ಯ ಸಂಘರ್ಷದ ಕಾಟ: 2,100ಕ್ಕೂ ಹೆಚ್ಚು ಮಕ್ಕಳು ಸಾವು–ಗಾಯ – ಯುಎನ್ CauveryNews March 24, 2026 0 ದೇಶ-ವಿದೇಶ ಪ್ರಮುಖ ಸುದ್ದಿ ಫೋಕಸ್ ಕೊಲಂಬಿಯಾದಲ್ಲಿ ಸಿ-130 ಸೇನಾ ವಿಮಾನ ಪತನ: 66 ಸಾವು, 83 ಮಂದಿಗೆ ಗಾಯ CauveryNews March 24, 2026 0 Leave a Reply Cancel replyYour email address will not be published. Required fields are marked *Comment *Name * Email * Website Save my name, email, and website in this browser for the next time I comment. Δ